Month: July 2023

ಹೆಗ್ಗೆರೆ ತಾಯಮ್ಮ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿ ಹಾಗೂ ವಿಜ್ಞಾನಿಗೆ ಸನ್ಮಾನ : ಬಡತನದಲ್ಲಿ ಸಾಧನೆಯ ಮೆಟ್ಟಿಲೇರಿದ ಸಾಧಕಿ ಮಮತಾ

ಚಳ್ಳಕೆರೆ: ಹೆಗ್ಗೆರೆ ತಾಯಮ್ಮ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿ ಹಾಗೂ ವಿಜ್ಞಾನಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ, ತೋಟಗಾರಿಕೆ ತರಕಾರಿ ಶಾಸ್ತ್ರ ವಿಭಾಗದ ವಿಜ್ಞಾನಿ ಹಾಗೂ ಉಪನ್ಯಾಸಕಿ ಮಮತಾ ಗುರುಗಳ ಸನ್ಮಾನ ಸ್ವೀಕರಿಸಿ ವಿದ್ಯಾರ್ಥಿಗಳಿಗೆ ಕಿವಿಮಾತು…

ತೋರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ಒಂಬತ್ತು ದಿನದ ಬಾಲಕಿಗೆ ಕೋತಿ ದಾಳಿ

ತೋರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ಒಂಬತ್ತು ದಿನದ ಬಾಲಕಿಗೆ ಕೋತಿ ದಾಳಿ ನಾಯಕನಹಟ್ಟಿ:: ಹೋಬಳಿಯ ತೋರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ಸುಮಾರು ದಿನಗಳಿಂದ ಕೋತಿ ಸಂಚಾರ ಮಾಡುತ್ತಿತ್ತು. ಈ ದಿನ ಗ್ರಾಮದ ಮಂಜುಳ ಸಿದ್ದೇಶ್ ರವರ ಪುತ್ರಿ ಮನೆಯಲ್ಲಿ ಮಲಗಿದ ವೇಳೆ ಏಕಾಏಕಿ ಕೋತಿ 9 ದಿನದ…

ಚಿತ್ರದುರ್ಗ : ರುಡ್‌ಸೆಟ್ ಸಂಸ್ಥೆಯಲ್ಲಿ ವಿಶ್ವ ಯುವ ಕೌಶಲ್ಯ ದಿನದ ಸಂಭ್ರಮಾಚರಣೆ

ಚಿತ್ರದುರ್ಗ : ರುಡ್‌ಸೆಟ್ ಸಂಸ್ಥೆಯಲ್ಲಿ ವಿಶ್ವ ಯುವ ಕೌಶಲ್ಯ ದಿನದ ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು,ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆಯಿAದ ತರಬೇತಿ ಪಡೆದು ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾದ 8 ಜನ ಯುವ ಉದ್ಯಮಶೀಲರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆ.ಎಸ್.ಉದಯ್…

ಸುಸ್ಥಿರ ಸಮಾಜ ನಿರ್ಮಾಣಕ್ಕೆ ರಾಷ್ಟೊçÃತ್ಥನ ಪ್ರತಿಸ್ಠಾನ ಮೊದಲನೇಯದು : ರಾಧ ಮಾತಾಜೀ

ಚಳ್ಳಕೆರೆ : ಸಾಮಾಜಿಕ ಸುಸ್ಥಿರ ಅಭಿವೃದ್ಧಿಗೆ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ತನ್ನನ್ನು ತಾನು ತೊಡಗಿಸಿಕೊಂಡು ಸಾಹಿತ್ಯ, ಆರೋಗ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದು ರಾಷ್ಟ್ರೋತ್ಥಾನ ಸಮಿತಿ ಒಂದಾಗಿದೆ ಎಂದು ಪ್ರಶಿಕ್ಷಣ ಸಮಿತಿಯ ಜಿಲ್ಲಾ ಸಂಯೋಜಕರಾದ ರಾಧ ಮಾತಾಜೀ ಹೇಳಿದರು.ಅವರು ನಗರದ ಹೊಂಗಿರಣ…

ಜನ –ಜಾನುವಾರುಗಳ ಆರೋಗ್ಯ ವೃಧ್ದಿಗೆ : ಹೋಳಿಗೆಮ್ಮ ದೇವಿಯ ಆರಾಧನೆ

ಪರಶುರಾಮಪುರ ಗ್ರಾಮದಲ್ಲಿ ಸಮೃದ್ದಿ ಮಳೆ-ಬೆಳೆಯಾಗಿ ಜನ –ಜಾನುವಾರುಗಳ ಆರೋಗ್ಯ ವೃಧ್ದಿಗೆ ಸಾಂಕ್ರಾಮಿಕ ರೋಗಗಳು ತೊಲಗಲಿ ಎಂದು ಗ್ರಾಮಸ್ಥರು ಶುಕ್ರವಾರ ಊರ ಬಾಗಿಲ ಬಳಿ ಹಸಿರು ಚಪ್ಪರ ಹಾಕಿ ಅದರೊಳಗೆ ಹೋಳಿಗೆಮ್ಮ ದೇವಿಯ ಮೂರ್ತಿಯನ್ನು ಪ್ರತಿಷ್ಟಾಪಿಸಿ ಹೋಳಿಗೆ-ಕಡುಬುಗಳನ್ನಿಟ್ಟು ಪೂಜಿಸಿದರುಗ್ರಾಮದ ಸ್ಥಳೀಯ ಆಡಳಿತ, ಗ್ರಾಮದ…

ಚಳ್ಳಕೆರೆ : ಎರಡನೇ ಬಾರಿಗೆ ನಗರಸಭೆ ಪೌರಾಯುಕ್ತರಾಗಿ ಟಿ.ಲೀಲಾವತಿ ಅಧಿಕಾರ ಸ್ವೀಕಾರ

ಚಳ್ಳಕೆರೆ : ಚುನಾವಣೆ ನಿಮ್ಮಿತ್ತ ವರ್ಗಾವಣೆಗೊಂಡ ನಗರಸಭೆ ಪೌರಾಯುಕ್ತ ರಾಮಕೃಷ್ಣಪ್ಪರವರ ಸ್ಥಾನಕ್ಕೆ ಕೊರಟಗೇರೆಯಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟಿ.ಲೀಲಾವತಿ ಚಳ್ಳಕೆರೆ ನಗರಸಭೆಗೆ ಎರಡನೇ ಬಾರಿಗೆ ಇಂದು ಅಧಿಕಾರ ಸ್ವೀಕರಿಸಿದ್ದಾರೆ.ಇನ್ನೂ ಪೌರಾಯುಕ್ತೆ ಟಿ.ಲೀಲಾವತಿಗೆ ನಗರಸಭೆ ಸಿಬ್ಬಂದಿ ವರ್ಗ ಆತ್ಮೀಯವಾಗಿ ಸ್ವಾಗತ ಕೋರಿ ವರ್ಗವಣೆಗೊಂಡ…

ತಂಬಾಕು ಸೇವನೆಗೆ ಯುವ ಜನತೆ ಬಲಿಯಾಗುತ್ತಿರುವುದು ಅಭಿವೃದ್ಧಿಗೆ ಮಾರಕ : ವಕೀಲರಾದ ಮಧುಮತಿ..! ಶ್ರೀಸಾಯಿ ಚೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಯಸ್ಥಾö್ಯ ಸಮಾಜ ನಿರ್ಮಾಣ ಕಾರ್ಯಕ್ರಮ

ಚಳ್ಳಕೆರೆ : ಇಂದಿನ ಯುವ ಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತಂಬಾಕು ಸೇವನೆಗೆ ಬಲಿಯಾಗುತ್ತಿರುವುದು ಅಭಿವೃದ್ಧಿಗೆ ಮಾರಕ ವಾಗುತ್ತದೆ, ಯುವ ಜನರು ನಮ್ಮ ಸಂಸ್ಕೃತಿಯನ್ನು ಮರೆತು ಪಾಶ್ಚಿಮಾತ್ಯ ರಾಷ್ಟçಗಳನ್ನು ಅನುಸರಿಸುವ ಭರದಲ್ಲಿ ಮಾದಕ ಸೇವನೆಗಳಗೆ ಮಾರು ಹೋಗುತ್ತಿದ್ದಾರೆ ಎಂದು ವಕೀಲರಾದ ಮಧುಮತಿ ಹೇಳಿದ್ದಾರೆ.ಅವರು…

ಹೊಂಗಿರಣ ಇಂಟರ್ ನ್ಯಾಷನಲ್ ಶಾಲೆಯಲ್ಲಿ : ಬಣ್ಣಗಳ ಏಕಾಗ್ರತೆ ವೃದ್ದಿಗೆ ಮಕ್ಕಳ ಚಿತ್ತ ಕಾರ್ಯಕ್ರಮ

ಚಳ್ಳಕೆರೆ : ಕೇವಲ ಮಕ್ಕಳಿಗೆ ಅಕ್ಷರ ರೂಪದ ಪಾಠವನ್ನು ನಾಲ್ಕು ಗೋಡೆಯ ಮಧ್ಯೆ ಕಲಿಸುವುದು ಒಂದು ಭಾಗವಾದರೆ ಮಕ್ಕಳ ಮಾನಸೀಕ ಬುದ್ದಿಮಟ್ಟಕ್ಕೆ ತಕ್ಕಂತೆ ಅವರ ವಿವೇಚನಗೆ ತಕ್ಕಂತೆ ಅವರ ಏಕಾಗ್ರತೆಯನ್ನು ಸೆಳೆಯಲು ಬಣ್ಣಗಳ ಮೂಲಕ ಮಕ್ಕಳ ಗ್ರಹಿಕೆ ಹಾಗೂ ಆಲೋಚನೆಗೆ ಹಿಂಬು…

ಪ್ಲಾಸ್ಟಿಕ್ ಮುಕ್ತ ನಗರಕ್ಕೆ ಪ್ರತಿಯೊಬ್ಬರೂ ಕಂಕಣ ಬದ್ದರಾಗಿ : ಎಂ,ಜಿ, ರಾಘವೇಂದ್ರ

ಚಳ್ಳಕೆರೆ : ಪ್ರಸ್ತುತ ದಿನಮಾನಗಳಲ್ಲಿ ಪ್ರತಿಯೊಬ್ಬರು ಪ್ಲಾಸ್ಟಿಕ್ ಬಳಸಿ ಮನುಷ್ಯನನ್ನು ಸಾಯುವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ ಇದು ಅಲ್ಲದೆ ನಮ್ಮ ಪೌರಕಾರ್ಮಿಕರು ಪ್ಲಾಸ್ಟಿಕ್ ವಸ್ತುಗಳನ್ನು ಸುಡುವುದರಿಂದ ಬರುವ ವಾಸನೆಯಿಂದ ಮನುಷ್ಯನ ದೇಹಕ್ಕೆ ಸೇರಿ ಕ್ಯಾನ್ಸರ್ ಬರುತ್ತದೆ ಆದ್ದರಿಂದ ಕಾರ್ಮಿಕರು ಎಚ್ಚರದಿಂದ ಇರಬೇಕು…

ಸದನದಲ್ಲಿ ರೈತರ ಬಿತ್ತನೆ ಬೀಜಕ್ಕೆ ಸಬ್ಸಿಡಿ ನೀಡಬೇಕೆಂದು, ಸದ್ದು ಮಾಡಿದ ಬಯಲು ಸೀಮೆಯ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಶೇಂಗಾ ಬಿತ್ತನೆ ಬೀಜವನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರವನ್ನು ಕೃಷಿ ಇಲಾಖೆ ನಿಗದಿ ಮಾಡಿದ್ದು, ರೈತರು ಮಾರುಕಟ್ಟೆಯಲ್ಲಿ ಹೆಚ್ಚು ಖರೀದಿ ಮಾಡುತ್ತಿದ್ದು ಶೇಂಗಾ ಬಿತ್ತನೆ ಬೀಜದಲ್ಲಿ ಸರ್ಕಾರದಿಂದ ಮರು ಪರಿಶೀಲನೆ ನಡೆಸಿ ಕೃಷಿ ಇಲಾಖೆಯಿಂದ ಸಬ್ಸಿಡಿ ನೀಡುವ ಮೂಲಕ…

error: Content is protected !!