Month: July 2023

ಚಳ್ಳಕೆರೆ : ಆಟೋ ಪಲ್ಟಿ ಇಬ್ಬರು ಶಾಲಾ ವಿದ್ಯಾರ್ಥಿಗಳಿಗೆ ಗಂಭೀರ ಅಪಘಾತ

ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಪಾವಗಡ ರಸ್ತೆಯಲ್ಲಿರುವು ಆದರ್ಶ ವಿದ್ಯಾಲಯದಿಂದ ಶಾಲೆ ಮುಗಿಸಿಕೊಂಡು ಮರು ವಾಪಸ್ಸ್ ಮನೆಗೆ ಬರುವಾಗ ಐಟಿಐ ಕಾಲೇಜ್ ಸಮೀಪ ಆಟೋ ಪಲ್ಟಿಯಾಗಿ ಇಬ್ಬರು ಶಾಲಾ ವಿದ್ಯಾರ್ಥಿಗಳಿಗೆ ಗಾಯಗಳಾದ ಈ ಘಟನೆ ನಡೆದಿದೆ.ನಗರದ ಆದರ್ಶ ಶಾಲೆಯ ಹತ್ತನೆ ತರಗತಿ…

ಚಿತ್ರದುರ್ಗ ಬಡಾವಣೆ ಪೊಲೀಸರಿಂದ ಅಪಹರಣ ಮತ್ತು ಸುಲಿಗೆಕೋರರ ಬಂಧನ..! ಲಕ್ಷಾAತರ ಮೌಲ್ಯದ ನಗದು ಮತ್ತು ಬಂಗಾರ ಮತ್ತು ಬೆಳ್ಳಿ ಆಭರಣಗಳ ವಶ..!

ಚಿತ್ರದುರ್ಗ : ಚಿತ್ರದುರ್ಗ ಬಡಾವಣೆ ಪೊಲೀಸರಿಂದ ಅಪಹರಣ ಮತ್ತು ಸುಲಿಗೆಕೋರರ ಬಂಧನ,ಲಕ್ಷಾಂತರ ಮೌಲ್ಯದ ನಗದು ಮತ್ತು ಬಂಗಾರ ಮತ್ತು ಬೆಳ್ಳಿ ಆಭರಣಗಳ ವಶಚಿತ್ರದುರ್ಗ ನಗರದ ಬ್ಯಾಂಕ್ ಕಾಲೋನಿಯ ಸೇತುರಾಂ ಮನೆಯ ಬಳಿ ಅಹೋಬಲ ಲೇಔಟ್ ನಲ್ಲಿರುವ ಆಶಿಯಾನ ಹೆಸರಿನ ವಾಸದ ಮನೆಯಲ್ಲಿ…

ಜೋಗಿಹಟ್ಟಿ ಗ್ರಾಮದ ವೃದ್ಧ -ಕೋರಿ ಮಲ್ಲಪ್ಪ ಕಾಣೆ

ಜೋಗಿಹಟ್ಟಿ ಗ್ರಾಮದ ವೃದ್ಧ ಕೋರಿ ಮಲ್ಲಪ್ಪ 65 ವರ್ಷ ಕಾಣೆ ನಾಯಕನಹಟ್ಟಿ ::ಸಮೀಪದ ಜೋಗಿಹಟ್ಟಿ ಗ್ರಾಮದ ವೃದ್ಧ ಕೋರಿ ಮಲ್ಲಪ್ಪ ದಿನಾಂಕ 14.05.2023ರ ಬೆಳಿಗ್ಗೆ 8.30 ಗಂಟೆ ಸಮಯದಲ್ಲಿ ತನ್ನ ಮಗಳು ಸಾಕಮ್ಮನವರ ಊರಾದ ಜಗಳೂರು ತಾಲೂಕು ಮುಸ್ಟೂರಹಳ್ಳಿಗೆ ಹೋಗಿ ಬರುತ್ತೇನೆ…

ಮಕ್ಕಳ ಸ್ನೇಹಿ ಗ್ರಂಥಾಲಯವನ್ನಾಗಿ ಮಾಡಲು ರಾಜ್ಯ ಸರಕಾರ ಆದೇಶ..! ಚಳ್ಳಕೆರೆ ತಾಲೂಕಿನ ಸು. ನಲವತ್ತು ಗ್ರಾಮ ಪಂಚಾಯತಿಗಳಲ್ಲಿ ಮಕ್ಕಳ ಸ್ನೇಹಿ ಗ್ರಂಥಾಲಯ

ಚಳ್ಳಕೆರೆ : ರಾಜ್ಯದಲ್ಲಿರುವ ಗ್ರಾಮ ಪಂಚಾಯತಿಗಳ ಗ್ರಂಥಾಲಯಗಳನ್ನುಮಕ್ಕಳ ಸ್ನೇಹಿ ಗ್ರಂಥಾಲಯವನ್ನಾಗಿ ಮಾಡಲು ರಾಜ್ಯ ಸರಕಾರ ಆದೇಶದ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಮೂರು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ಚಳ್ಳಕೆರೆ ತಾಲೂಕಿನ ಸುಮಾರು ನಲವತ್ತು…

ಹೆಚ್.ಪಿ.ಪಿ.ಸಿ. ಸರ್ಕಾರಿ ಕಾಲೇಜಿನಲ್ಲಿ ಹೊಸ ಕೋರ್ಸ್ಗೆ ಅನುಮೋದನೆ..! ಹೆಚ್.ಪಿ.ಪಿ.ಸಿ ಕಾಲೇಜಿಗೆ ಬಿಸಿಎ ಪ್ರವೇಶಕ್ಕೆ ಅನುಮತಿ

ಚಳ್ಳಕೆರೆ : 2023 -24ನೇ ಶೈಕ್ಷಣಿಕ ಸಾಲಿಗೆ ಸೂಕ್ತ ಕೋರ್ಸ್ ಬೇಡಿಕೆ ಇರುವ ವಿಷಯವನ್ನು ಆಯ್ಕೆ ಮಾಡಿಕೊಳ್ಳುವಂತೆ ಇಲಾಖೆಯು ಕಾಲೇಜಿನ ಅಭಿಪ್ರಾಯವನ್ನು ಕೇಳಲಾಗಿತ್ತು.ಅದರಂತೆ ನಗರದ ಹೆಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 2023- 24ನೇ ಸಾಲಿನಲ್ಲಿ ಹೊಸ ಕೋರ್ಸ್ಗೆ ಉನ್ನತ ಮತ್ತು…

ಸಮಾಜ ಸೇವೆಯಲ್ಲಿ ತೊಡಗಿದ ರೋಟರಿ ಕ್ಲಬ್ ಕಾರ್ಯ ಶ್ಲಾಘನೀಯ : ಶಾಸಕ ಟಿ.ರಘುಮೂರ್ತಿ

ಸಮಾಜ ಸೇವೆಯಲ್ಲಿ ತೊಡಗಿದ ರೋಟರಿ ಕ್ಲಬ್ ಕಾರ್ಯ ಶ್ಲಾಘನೀಯ : ಶಾಸಕ ಟಿ.ರಘುಮೂರ್ತಿಚಳ್ಳಕೆರೆ: ಬಯಲು ಸೀಮೆಯಲ್ಲಿ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿರುವ ಲೋಟರಿ ಕ್ಲಬ್ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ನಗರದ ರೋಟರಿ ಬಾಲಭವನದಲ್ಲಿ ರೋಟರಿ…

ದಿ.ಡ್ರೋನ್‌ಸುನಿಲ್ ಕುಟುಂಬಕ್ಕೆ ಚಳ್ಳಕೆರೆ ತಾಲೂಕು ಛಾಯಾಗ್ರಾಹಕರ ಸಂಘದಿAದ ಆರ್ಥಿಕ ನೆರವು

ದಿ.ಡ್ರೋನ್‌ಸುನಿಲ್ ಕುಟುಂಬಕ್ಕೆ ಚಳ್ಳಕೆರೆ ತಾಲೂಕು ಛಾಯಾಗ್ರಾಹಕರ ಸಂಘದಿAದ ಆರ್ಥಿಕ ನೆರವು ಚಳ್ಳಕೆರೆ : ಇತ್ತಿಚೀಗಷ್ಟೆ ಅಪಘಾತದಿಂದ ಸಾವಿಗಿಡಾದ ಡ್ರೋನ್ ಸುನಿಲ್ ರವರ ಕುಟುಂಬಕ್ಕೆ ಚಳ್ಳಕೆರೆ ತಾಲೂಕು ಛಾಯಾಗ್ರಾಹಕರ ಸಂಘದಿAದ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಸಂಘದ ವತಿಯಿಂದ ಆರ್ಥಿಕ ಸಹಾಯ ಮಾಡಿದರು.ತಾಲೂಕು ನೂತನ…

ಎಚ್.ಪಿ.ಪಿ.ಸಿ.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಆರ್. ರಂಗಪ್ಪ ವರ್ಗಾವಣೆ ವದಂತಿ

ಚಳ್ಳಕೆರೆ: ನಗರದ ಪ್ರತಿಷ್ಠಿತ ಎಚ್.ಪಿ.ಪಿ.ಸಿ.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಆರ್.ರಂಗಪ್ಪ ಅವರ ವರ್ಗಾವಣೆಯ ವದಂತಿ ಹರಡಿದ್ದು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.ಕಳೆದ 6ತಿಂಗಳಹಿAದೆ ಚಳ್ಳಕೆರೆ ನಗರದ ಪ್ರತಿಷ್ಠಿತ ಹೆಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರಾಚಾರ್ಯರಾಗಿ ಆಗಮಿಸಿದ…

ಡೆಂಗೀ ವಿರೋಧಿ ಮಾಸಾಚರಣೆ-ರೇಣುಕಾಪುರ ಪ್ರೌಢಶಾಲೆಯಲ್ಲಿ ಆಚರಣೆ

ಡೆಂಗೀ ವಿರೋಧಿ ಮಾಸಾಚರಣೆಯನ್ನು -Pಊಅ ದೊಡ್ಡಉಳ್ಳರ‍್ತಿಯ ರೇಣುಕಾಪುರ ಪ್ರೌಢಶಾಲೆಯಲ್ಲಿ ನಡೆಸಲಾಯಿತು, ಈ ಕರ‍್ಯಕ್ರಮವನ್ನು ಶಾಲೆಯ ಮುಖ್ಯ ಶಿಕ್ಷಕರಾದ ಚಂದ್ರರೆಡ್ಡಿ ರವರ ಅದ್ಯಕ್ಷತೆಯಲ್ಲಿ ನಡೆಸಲಾಯಿತು. ನಂತರ ಕರ‍್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎ ಸುಧಾಕರರೆಡ್ಡಿ ಮಾತನಾಡಿ ಡೆಂಗೀ ಸಮಾಜದಿಂದ ನರ‍್ಮೂಲನೆ ಮಾಡಲು ಸಮುದಾಯದ…

ರಾಜ್ಯದ ಎಲ್ಲಾ ಶಾಲೆಗಳಲ್ಲಿ “ಬ್ಯಾಗ್ ರಹಿತ” ದಿನ..! ಬಂಡೆಹಟ್ಟಿ ಶಾಲೆಯ ಮಕ್ಕಳು ರೈತರ ಹೊಲದಲ್ಲಿ ನೈಜ ಭೋದನೆ

ಚಳ್ಳಕೆರೆ : ಶಾಲೆಯ ಮಕ್ಕಳಿಗೆ ಪಾಠ ಬೋಧನೆ ಹಾಗೂ ಸಹ ಪಠ್ಯದ ಜೊತೆಗೆ ಪ್ರತಿ ಶನಿವಾರ ಬ್ಯಾಗ್ ರಹಿತ ಕಲಿಕೆಯನ್ನು ಕಲಿಸುವಂತೆ ರಾಜ್ಯ ಸರಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಈ ದಿನ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಬ್ಯಾಗ್ ರಹಿತ ದಿನಾಚರಣೆ ಆಚರಿಸಿದರು. ಅದರಂತೆ…

error: Content is protected !!