Month: July 2023

ಚಳ್ಳಕೆರೆ : ಪ್ರಕಾಶ್ ಸ್ಪಾಂಜ್ ಐರನ್ ಅಂಡ್ ಪವರ್ ಪ್ರೆöÊವೈಟ್ ಲಿಮಿಟೆಡ್ ಹಾಗೂ ಶ್ರೀ ಬಸವೇಶ್ವರ ವೈದ್ಯಕೀಯದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಚಳ್ಳಕೆರೆ : ಪ್ರಕಾಶ್ ಸ್ಪಾಂಜ್ ಐರನ್ ಅಂಡ್ ಪವರ್ ಪ್ರೆöÊವೈಟ್ ಲಿಮಿಟೆಡ್ ಹಾಗೂ ಶ್ರೀ ಬಸವೇಶ್ವರ ವೈದ್ಯಕೀಯದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಚಳ್ಳಕೆರೆ : ಸಾಮಾಜ ಸೇವೆಯಲ್ಲಿ ಪ್ರತಿಯೊಬ್ಬ ಮನುಷ್ಯ ತೊಡಬೇಕು ಅಂತಹ ಮಹತ್ವದ ಕಾರ್ಯ ಕಳೆದ ಹಲವು ವರ್ಷಗಳಿಂದ…

ಸೊಳ್ಳೆಗಳ ಬಗ್ಗೆ ಹೆಚ್ಚರವಿರಲಿ : ಮಲೇರೀಯಾ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಿ : ಕುದಾಪುರ ತಿಪ್ಪೆಸ್ವಾಮಿ

ಸೊಳ್ಳೆಗಳ ಬಗ್ಗೆ ಹೆಚ್ಚರವಿರಲಿ : ಮಲೇರೀಯಾ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಿ : ಕುದಾಪುರ ತಿಪ್ಪೆಸ್ವಾಮಿ ಚಳ್ಳಕೆರೆ: ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಮಲೇರಿಯಾ ಈ ರೋಗ ಹರಡಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮನೆ ಮುಂದೆ ನೀರು ನಿಲ್ಲದಂತೆ ನೋಡಿಕೋಳ್ಳಬೇಕು, ಮನೆಯಲ್ಲಿ ತೋಟ್ಟಿ, ಇದ್ದರೆ ಎರಡು…

ಡಾ.ಬಿ.ಯೋಗೇಶ್ ಬಾಬು ಜನ್ಮದಿನಕ್ಕೆ ರೋಗಿಗಳಿಗೆ ಹಾಲು ಬ್ರೇಡ್ ವಿತರಣೆ

ಡಾ.ಬಿ.ಯೋಗೇಶ್ ಬಾಬು ಜನ್ಮದಿನಕ್ಕೆ ರೋಗಿಗಳಿಗೆ ಹಾಲು ಬ್ರೇಡ್ ವಿತರಣೆ ಚಳ್ಳಕೆರೆ : ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಕಾಂಗ್ರೆಸ್ ಮುಖಂಡರು ಹಾಗು ಕೆಪಿಸಿಸಿ ಸದಸ್ಯರಾದ ಡಾ.ಬಿ.ಯೋಗೇಶ್ ಬಾಬು ರವರ ಜನ್ಮದಿನದ ಅಂಗವಾಗಿ ಯೋಗೇಶ್ ಬಾಬುರವರ ಅಭಿಮಾನಿಗಳು ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು…

ಕೇಂದ್ರ ಸರಕಾರದ ನಡೆಯ ಬಗ್ಗೆ ಕಪ್ಪು ಪಟ್ಟಿಧರಿಸಿ ಮೌನ ಪ್ರತಿಭಟನೆ

ಕೇಂದ್ರ ಸರಕಾರದ ನಡೆಯ ಬಗ್ಗೆ ಕಪ್ಪು ಪಟ್ಟಿಧರಿಸಿ ಮೌನ ಪ್ರತಿಭಟನೆ ಚಳ್ಳಕೆರೆ : ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಮಾತನಾಡುವುದನ್ನೆ ದೇಶದ್ರೋಹ, ಜಾತಿಯೊಂದಕ್ಕೆ ಮಾಡಿದ ಅಪಮಾನ ಎಂಬ ರೀತಿಯಲ್ಲಿ ಬಿಂಬಿಸುವ ಷಡ್ಯಂತರ ನಿರಂತರವಾಗಿ ನಡೆಯುತ್ತಿದೆ ಎಂದು ಬ್ಲಾಕ್ ಕಾಂಗ್ರೇಸ ಅಧ್ಯಕ್ಷ ಕೆ.ವೀರಭದ್ರಯ್ಯ…

ವರುಣನ ಕೃಪೆಗೆ ಚಳ್ಳಕೆರೆ ನಗರದಲ್ಲಿ ಹೋಳಿಗಮ್ಮ ದೇವಿಯ ಹಬ್ಬ

ಚಳ್ಳಕೆರೆ : ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಮಳೆರಾಯನಿಗೆ ರೈತರು ಎದುರು ನೋಡುವ ದೃಶ್ಯಗಳು ಒಂದೆಡೆಯಾದರೆ, ವರುಣ ಕೃಪೆ ತೋರಿ ಮಳೆ ಸುರಿಸಲಿ ಎಂದು ವಿವಿಧ ಹೋಮ ಹವನಗಳ ಮೊರೆ ಹೋಗುವ ಜನರು ಇಂದು ಹೊಳಿಗಮ್ಮ ಎಂಬ ಹೆಸರಿನ ಹಬ್ಬವನ್ನು ಪ್ರತಿವರ್ಷದ…

ಚಳ್ಳಕೆರೆ : ಜೈನ್ ಮುನಿ ಹತ್ಯೆ ಖಂಡಿಸಿ ನಗರದಲ್ಲಿ ಪ್ರತಿಭಟನೆ

ಚಳ್ಳಕೆರೆ : ರಾಜ್ಯದಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದ ಕಾಮಕುಮಾರ ಜೈನ ಮುನಿಗಳ ಹತ್ಯೆ ಖಂಡಿಸಿ ಇಂದು ಚಳ್ಳಕೆರೆ ನಗರದ ಸಮಸ್ತ ಜೈನ್ ಸಮುದಾಯದವರು ಕಾಲ್ನಡಿಗೆಯ ಮೂಲಕ ತಾಲೂಕು ಕಛೇರಿಗೆ ದಾವಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.ಇನ್ನೂ ತಹಶಿಲ್ದಾರರಿಗೆ ಮನವಿ…

ಮಳೆಯಿಂದಾಗಿ ಕೆಸರು ಗದ್ದೆಯಂತಾದ ರಸ್ತೆ : ವಾಹನಗಳು ಪಾದಚಾರಿಗಳು ರಸ್ತೆ ದಾಟಲು ಪರದಾಟ

ಚಳ್ಳಕೆರೆ : ಬಯಲು ಸೀಮೆಯಲ್ಲಿ ಕಳೆದ ನಾಲ್ಕು ದಿನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಎನ್ ದೇವರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬರುವ ಬೊಗಳರಹಟ್ಟಿ ಯಿಂದ ಕಾಲೇದ ಹಟ್ಟಿ ಹೋಗುವ ರಸ್ತೆಯು ಅತಿಯಾದ ಮಳೆಯಿಂದ ಸುಮಾರು ಎರಡು ಕಿಲೋ ಮೀಟರ್ ನಷ್ಟು ಅಲ್ಲಲ್ಲಿ…

ಬೀದಿ ನಾಯಿಗಳಿಗಿಲ್ಲ ಕಡಿವಾಣ : ಚಳ್ಳಕೆರೆ ನಗರಸಭೆ ನಿಲ್ಯಕ್ಷö್ಯ..!?

ಚಳ್ಳಕೆರೆ : ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣ ಹಾಗೂ ರೇಬೀಸ್ ರೋಗ ತಡೆಗಟ್ಟಲು ನಗರಸಭೆ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈ ಗೊಳ್ಳುವ ಅನಿವಾರ್ಯವಿದೆ.ಬೀದಿ ನಾಯಿಗಳ ಸಮೀಕ್ಷೆಗೆ ಪಶುಪಾಲನಾ ವಿಭಾಗ ಮುಂದಾಗಬೇಕಿದೆ, ಅದರಂತೆ ರಾಜ್ಯದಲ್ಲಿ…

ಚಳ್ಳಕೆರೆ : ಜುಲೈ12 ರಂದು ನಾಳೆ ಮೌನ ಪ್ರತಿಭಟನೆ : ಶಾಸಕ ಟಿ.ರಘುಮೂರ್ತಿ ಬಾಗಿ

ಚಳ್ಳಕೆರೆ : ರಾಹುಲ್ ಗಾಂಧಿರವರನ್ನು ಲೋಕಸಭೆ ಸದಸ್ಯರ ಸ್ಥಾನದಿಂದ ಅನರ್ಹ ಗೊಳಿಸುವುದಾಗಿ ಹೇಳಿರುವ ಕೇಂದ್ರ ಬಿ.ಜೆ.ಪಿ. ಸರ್ಕಾರದ ಧೋರಣೆಯನ್ನು ಖಂಡಿಸಿ ಶಾಸಕರಾದ ಟಿ.ರಘುಮೂರ್ತಿರವರ ಅಧ್ಯಕ್ಷತೆಯಲ್ಲಿ ಮೌನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿರುತ್ತದೆ.ಚಳ್ಳಕೆರೆ ತಾಲ್ಲೂಕು ಕಛೇರಿ ಮುಂಭಾಗದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗ ಕೆ.ಪಿ.ಸಿ.ಸಿ.ಅಧ್ಯಕ್ಷರ ಆದೇಶದ…

ಊರು ಕಟ್ಟಿ, ಕಲ್ಯಾಣಿ ನಿರ್ಮಿಸಿದ ಏಕೈಕ ವ್ಯಕ್ತಿ : ಕೆಂಪೇಗೌಡ : ಮಾಜಿ ಗ್ರಾಪಂ ಸದಸ್ಯ ಜಿ.ಗಂಗಾಧರ್ ಅಭಿಪ್ರಾಯ

ಚಳ್ಳಕೆರೆ : ಬೆಂಗಳೂರಿಗೆ ಯಾವುದೇ ನದಿಯ ಆಸರೆಯಿಲ್ಲ ಹಾಗಾಗಿ ಮುಂದಿನ ಪೀಳಿಗೆಗೆ ನೀರಿನ ತೊಂದರೆಯಾಗಬಾರದೆAಬ ಸದುದ್ದೇಶ ಅದರ ಹಿಂದಿತ್ತು ಅದರ ಜೊತೆಗೆ ನಗರದಲ್ಲಿ ಗಿಡಮರಗಳನ್ನು ನೆಟ್ಟು ಪರಿಸರ ಪ್ರೇಮಿ ಎನಿಸಿಕೊಂಡಿದ್ದರೂ ಈಗಲೂ ಸಹ ನಾವು ಬೆಂಗಳೂರು ನಗರಕ್ಕೆ ಹೋದಾಗ ಬೃಹತ್ ಮರಗಳನ್ನು…

error: Content is protected !!