ಸಂತೆಮೈದಾನಕ್ಕೆ ಸು.30ಲಕ್ಷ ವೆಚ್ಚದಲ್ಲಿ ನೆಲಹಾಸು ಕಾಮಗಾರಿಗೆ : ಶಾಸಕ ಟಿ.ರಘುಮೂರ್ತಿ ಉದ್ಘಾಟನೆ
ಚಳ್ಳಕೆರೆ : ನಗರದ ಸಂತೆ ಮಾರುಕಟ್ಟೆ ಆವರಣದಲ್ಲಿ ನಗರಸಭೆಯ 30ಲಕ್ಷ ರೂಗಳ ಅನುದಾನದಲ್ಲಿ ಖರೀದಿಸಿರುವ ನೆಲಹಾಸು ಅಳವಡಿಸುವ ಕಾಮಗಾರಿಗೆ ಸ್ಥಳೀಯ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿ ಮಾತನಾಡಿದರು. ನಗರದಲ್ಲಿ ಸಂತೆ ಮಾರುಕಟ್ಟೆ ಬದಲಾಯಿಸಿದ ಸಂಧರ್ಭದಲ್ಲಿ ನನ್ನ ಬಗ್ಗೆ ತುಂಬಾ ವಿರೋಧ…