ಚಳ್ಳಕೆರೆ : ನಾಯಕನಹಟ್ಟಿ ಹಿರೇಕೆರೆಯಲ್ಲಿ ಅನುಮಾನಸ್ಪಾದ ಸಾವಿನ ಘಟನೆಗೆ ತಿರುವು
ಚಳ್ಳಕೆರೆ : ಐತಿಹಾಸಿಕ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ಹಿರೇ ಕೆರೆಯಲ್ಲಿ ಕುಟುಂಬದ ಮೂರು ಜನ ಮುಳುಗಿ ಸಾವಿನಪ್ಪಿರುವ ಘಟನೆ ಗಂಟೆ ಗಂಟೆಗೂ ತಿರುವು ಪಡೆದುಕೊಳ್ಳುತ್ತಿದೆ, ಇನ್ನೂ ಬೆಳ್ಳಿಗ್ಗೆ ಗಂಡ ಹೆಂಡತಿ ಇಬ್ಬರು ಮಕ್ಕಳೊಂದಿಗೆ ಆಗಮಿಸಿದ ಕುಟುಂಬ ನೀರಿನಲ್ಲಿ ಅನುಮಾನಸ್ಪಾದವಾಗಿ ನೀರಿನಲ್ಲಿ ಮುಳುಗಿ…