ಚಳ್ಳಕೆರೆ : ತಡ ರಾತ್ರಿ ಸುರಿದ ಭಾರೀ ಮಳೆಗೆ ಬಯಲು ಸೀಮೆ ಚಳ್ಳಕೆರೆ ತಾಲ್ಲೂಕು ತಲ್ಲಣ..ಜನಜೀವನ ಅಸ್ತವ್ಯಸ್ತ
ಚಳ್ಳಕೆರೆ : ತಡ ರಾತ್ರಿ ಸುರಿದ ಭಾರೀ ಮಳೆಗೆ ಬಯಲು ಸೀಮೆ ಚಳ್ಳಕೆರೆ ತಾಲ್ಲೂಕು ತಲ್ಲಣಗೊಂಡಿದೆ. ಹೌದು ಚಳ್ಳಕೆರೆ ತಾಲೂಕಿಗೆ ಎಂಟ್ರಿಕೊಟ್ಟ ಮಳೆರಾಯ ಸಂಜೆಯಿಂದ ಮುಂಜಾನೆಯ ವರೆಗೆ ಸುರಿದ ಮಳೆರಾಯನ ಅಬ್ಬರಕ್ಕೆ ನಗರದ ಜನತೆ ತಲ್ಲಣಗೊಂಡಿದ್ದಾರೆ. ಇನ್ನೂ ಜನಜೀವನ ಅಸ್ತವ್ಯಸ್ತವಾಗಿ ತಗ್ಗು…
