Category: News Flash

ಚಳ್ಳಕೆರೆ ಟ: ಎಸ್ಟಿ ಪಟ್ಟಿಗೆ ಕುರುಬ ಸಮುದಾಯವನ್ನು ಸೇರ್ಪಡೆ ಮಾಡುವುದನ್ನು ಖಂಡಿಸಿ ಸರಕಾರದ ವಿರುದ್ಧ ನಾಯಕ ಸಮುದಾಯದ ಮುಖಂಡರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಚಳ್ಳಕೆರೆ ಟ: ಎಸ್ಟಿ ಪಟ್ಟಿಗೆ ಕುರುಬ ಸಮುದಾಯವನ್ನು ಸೇರ್ಪಡೆ ಮಾಡುವುದನ್ನು ಖಂಡಿಸಿ ಸರಕಾರದ ವಿರುದ್ಧ ನಾಯಕ ಸಮುದಾಯದ ಮುಖಂಡರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಚಳ್ಳಕೆರೆ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರಕಾರಕ್ಕೆ ಎಚ್ಚರಿಕೆ ನೀಡಿದ ಸಮುದಾಯದ ಮುಖಂಡರು,…

ಚಳ್ಳಕೆರೆ : ತಾಲೂಕಿನಲ್ಲಿ ಬೆಳೆ ಪರಿಹಾರಕ್ಕಾಗಿ ವಿಮೆ ಪಾವತಿಸಿದ ಎಲ್ಲಾ ರೈತರು ಸಮೀಕ್ಷೆ ಕಾರ್ಯ ಮಾಡಲಾಗಿದೆ, ಅದರಂತೆ ಬೆಳೆಯ, ವಿಧ, ವಿಸ್ತೀರ್ಣ ಇತರೆ ಮಾಹಿತಿ ಪಡೆಯಲಾಗಿದೆ ಎಂದು ಸಹಾಯಕ ಕೃಷಿ ಅಧಿಕಾರಿ ಅಶೋಕ್ ಸಭೆಗೆ ಮಾಹಿತಿ ನೀಡಿದರು.

ಚಳ್ಳಕೆರೆ : ತಾಲೂಕಿನಲ್ಲಿ ಬೆಳೆ ಪರಿಹಾರಕ್ಕಾಗಿ ವಿಮೆ ಪಾವತಿಸಿದ ಎಲ್ಲಾ ರೈತರು ಸಮೀಕ್ಷೆ ಕಾರ್ಯ ಮಾಡಲಾಗಿದೆ, ಅದರಂತೆ ಬೆಳೆಯ, ವಿಧ, ವಿಸ್ತೀರ್ಣ ಇತರೆ ಮಾಹಿತಿ ಪಡೆಯಲಾಗಿದೆ ಎಂದು ಸಹಾಯಕ ಕೃಷಿ ಅಧಿಕಾರಿ ಅಶೋಕ್ ಸಭೆಗೆ ಮಾಹಿತಿ ನೀಡಿದರು. ಅವರು ನಗರದ ತಾಲೂಕು…

ಚಳ್ಳಕೆರೆ : ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಪ್ರಭಾಕರ್ ಮ್ಯಾಸನಾಯಕ ಅವರು ಹಟ್ಟಿ ಮಲ್ಲಪ್ಪ ನಾಯಕರ ಸ್ಮಾರಕ ಸಂರಕ್ಷಣೆಗಾಗಿ ಒಂದು ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದರು.

ಚಳ್ಳಕೆರೆ : ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಪ್ರಭಾಕರ್ ಮ್ಯಾಸನಾಯಕ ಅವರು ಹಟ್ಟಿ ಮಲ್ಲಪ್ಪ ನಾಯಕರ ಸ್ಮಾರಕ ಸಂರಕ್ಷಣೆಗಾಗಿ ಒಂದು ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದರು. ಚಳ್ಳಕೆರೆ ತಾಲೂಕಿನ ನಾಯಕನಟ್ಟಿ ಹೋಬಳಿಯ ಹಟ್ಟಿ ಮಲ್ಲಪ್ಪ ಟ್ರಸ್ಟ್ ಗೆ ಸೆರುವ…

ಚಳ್ಳಕೆರೆ:ಚಳ್ಳಕೆರೆ: ಆಟೋಗೆ ಕಾರು ಡಿಕ್ಕಿ ಪ್ರಯಾಣಿಕರು ಪಾರು

ಚಳ್ಳಕೆರೆ:ಚಳ್ಳಕೆರೆ: ಆಟೋಗೆ ಕಾರು ಡಿಕ್ಕಿ ಪ್ರಯಾಣಿಕರು ಪಾರುಇಂದು ಚಳ್ಳಕೆರೆ ತಾಲೂಕಿನ ಸಮೀಪ ಆಟೋಗೆ ಕಾರುಡಿಕ್ಕಿ ಹೊಡೆದ ಪರಿಣಾಮ ಆಟೋ ನುಜ್ಜುಗುಜ್ಜಾಗಿದೆ.ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಅದೃಷ್ಟವಶಾತ್ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನಅಜಾಗರೂಕತೆಯಿಂದ ಈ ಘಟನೆ ನಡೆದಿದ್ದು, ತಳುಕು ಠಾಣೆಯಲ್ಲಿಪ್ರಕರಣ ದಾಖಲಿಸಲಾಗಿದೆ.

ಚಳ್ಳಕೆರೆ : ಸಚಿವ ಸ್ಥಾನಕ್ಕೆ ರಾಜೀನಾಮೆ….ಜಮೀರ್ ಅಹ್ಮದ್ ಮಹತ್ವದ ನಿರ್ಧಾರ

ಚಳ್ಳಕೆರೆ : ಸಚಿವ ಸ್ಥಾನಕ್ಕೆ ರಾಜೀನಾಮೆ….ಜಮೀರ್ ಅಹ್ಮದ್ ಮಹತ್ವದ ನಿರ್ಧಾರಹೊಳಲ್ಕೆರೆ: ಅದ್ದೂರಿಯಾಗಿ ನಡೆದದುರ್ಗಾಪರಮೇಶ್ವರಿ ಕೆಂಡೋತ್ಸವಹೊಳಲ್ಕೆರೆ ಕ್ಷೇತ್ರದ ಆಲಘಟ್ಟ ಗ್ರಾಮದಲ್ಲಿ ಶ್ರೀದುರ್ಗಾಪರಮೇಶ್ವರಿಯ ಕೆಂಡೋತ್ಸವವನ್ನು ಒಂದು ವಾರಗಳ ಕಾಲಹಬ್ಬದ ಸಡಗರದಿಂದ ಅದ್ದೂರಿಯಾಗಿ ಆಚರಿಸಲಾಯಿತು. ಹೊಳೆಪೂಜೆ ಮುಗಿಸಿ ಹಿಂತಿರುಗುವಾಗ, ಗ್ರಾಮದಲ್ಲಿ ಸಿದ್ಧಪಡಿಸಲಾಗಿದ್ದಕೆಂಡದ ಗುಂಡಿಯ ಮುಂದೆ ಶ್ರೀ…

ಚಳ್ಳಕೆರೆ : ಚಿತ್ರದುರ್ಗ: ಒಂದೇ ಕುಟುಂಬದ ನಾಲ್ವರು ನಾಪತ್ತೆ

ಚಳ್ಳಕೆರೆ : ಚಿತ್ರದುರ್ಗ: ಒಂದೇ ಕುಟುಂಬದ ನಾಲ್ವರು ನಾಪತ್ತೆಚಿತ್ರದುರ್ಗದ ಅಗಸರಹಳ್ಳಿ ಗ್ರಾಮದ ಮಹಮ್ಮದ್ ಫಾರೂಕ್,ಅವರ ಪತ್ನಿ ಅಪ್ರಿನ್ ತಾಜ್ ಮತ್ತು ಮಕ್ಕಳಾದ ಮಹಮ್ಮದ್ ಅಲಿ,ಷಹಜೀಯಾ ಅವರು ಜೂನ್ 12 ರಿಂದ ಕಾಣೆಯಾಗಿದ್ದಾರೆ. ಈಸಂಬಂಧ ಜುಲೈ 13 ರಂದು ಕೋಟೆ ಪೊಲೀಸ್ ಠಾಣೆಯಲ್ಲಿಪ್ರಕರಣ…

ಚಳ್ಳಕೆರೆ :ಚಿತ್ರದುರ್ಗ: ಅಡ್ಡಪಲ್ಲಕ್ಕಿ ಉತ್ಸವ ಕಣ್ಣುಂಬಿಕೊಂಡಭಕ್ತರು

ಚಳ್ಳಕೆರೆ :ಚಿತ್ರದುರ್ಗ: ಅಡ್ಡಪಲ್ಲಕ್ಕಿ ಉತ್ಸವ ಕಣ್ಣುಂಬಿಕೊಂಡಭಕ್ತರುದಸರಾದ ವಿಜಯದಶಮಿ ಮುಗಿದ ಮಾರನೆಯ ದಿನವಾದಇಂದು ಚಿತ್ರದುರ್ಗ ಮುರುಘಾ ಮಠದಲ್ಲಿ ಅಡ್ಡಪಲ್ಲಕ್ಕಿ ಉತ್ಸವನಡೆಯಿತು. ಈ ಉತ್ಸವದಲ್ಲಿ ಪಲ್ಲಕ್ಕಿಯಲ್ಲಿ ಬಸವಣ್ಣ ಹಾಗೂಅಲ್ಲಮಪ್ರಭುರವರ ಭಾವಚಿತ್ರ ಮತ್ತು ವಚನಗಳ ಪುಸ್ತಕವಿಟ್ಟುಭಕ್ತರು ಮಠದ ಆವರಣದಲ್ಲಿ ಮೆರವಣಿಗೆ ಮಾಡಿದರು. ನಂತರಪಲ್ಲಕ್ಕಿಯನ್ನಯ ಮಠದ ರಾಜಾಂಗಣದ…

ಚಳ್ಳಕೆರೆ : ಟೀಕೆ ಮಾಡುವರು‌ ಸದಾ ಇರುತ್ತಾರೆ, ಆದರೆ ನಮ್ಮ ಧ್ಯೇಯ ಉದ್ದೇಶ, ಒಳ್ಳೆಯದಿದ್ದರೆ ಮುಂದಿನ ದಿನಗಳಲ್ಲಿ ಅವರಿಗೆ ತಿಳಿಯುತ್ತದೆ : ಟೀಕಾಕಾರರಿಗೆ ಶಾಸಕ ಟಿ.ರಘುಮೂರ್ತಿ ತಿರುಗೇಟು…

ಚಳ್ಳಕೆರೆ : ಟೀಕೆ ಮಾಡುವರು‌ ಸದಾ ಇರುತ್ತಾರೆ ಆದರೆ ನಮ್ಮ ಧ್ಯೇಯ ಉದ್ದೇಶ, ಒಳ್ಳೆಯದಿದ್ದರೆ ಮುಂದಿನ ದಿನಗಳಲ್ಲಿ ಅವರಿಗೆ ತಿಳಿಯುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು ನಗರದಲ್ಲಿ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಅಭಿವೃದ್ದಿಗಾಗಿ ಅಡ್ಡವಾಗಿರುವ ಮರಗಳನ್ನು…

ಚಳ್ಳಕೆರೆ : ವಾಸವಿ ಸಮಾಜದಿಂದ ಕಳೆದ ಒಂಬತ್ತು ದಿನಗಳಿಂದ ವಿವಿಧ ಕಾರ್ಯಕ್ರಮಗಳ ಮೂಲಕ ವಿಜಯದಶಮಿ ಆಚರಿಸಿರುವುದು ಸಂತಸ ತಂದಿದೆ ಎಂದು ಚಳ್ಳಕೆರೆವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ಹೇಳಿದರು.

ಚಳ್ಳಕೆರೆ : ವಾಸವಿ ಸಮಾಜದಿಂದ ಕಳೆದ ಒಂಬತ್ತು ದಿನಗಳಿಂದ ವಿವಿಧ ಕಾರ್ಯಕ್ರಮಗಳ ಮೂಲಕ ವಿಜಯದಶಮಿ ಆಚರಿಸಿರುವುದು ಸಂತಸ ತಂದಿದೆ ಎಂದು ಚಳ್ಳಕೆರೆವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ಹೇಳಿದರು. ಅವರುಚಳ್ಳಕೆರೆ…

ಚಳ್ಳಕೆರೆ : ದೇಶಕ್ಕೆ ಸ್ವಾತಂತ್ರ್ಯ ದೊರೆಯುವುದಕ್ಕೆ ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದ ಹೋರಾಟ, ತ್ಯಾಗ, ಬಲಿದಾನ ಕಾರಣ ಎಂದು ಶಾಸಕ ಟಿ.ರಘುಮೂರ್ತಿ ಸ್ಮರಿಸಿದರು.

ನಗರದ ಶಾಸಕರ ಭವನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ರವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜೀ ರವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಗಾಂಧಿ ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಶಕ್ತಿ ದೊರೆಯಲೆಂದು ಪ್ರಾರ್ಥಿಸುತ್ತೇನೆ. ಈ ಸಂದರ್ಭದಲ್ಲಿ ಲಾಲ್‌ ಬಹದ್ದೂರ್‌ ಶಾಸ್ತ್ರಿ…

error: Content is protected !!