ತಹಸಿಲ್ದಾರ್ ಎನ್.ರಘುಮೂರ್ತಿರವರ ಹುಟ್ಟುಹಬ್ಬಕ್ಕೆ ಗಣ್ಯರು, ಸಾರ್ವಜನಿಕರಿಂದ ಶುಭಾಷಯಗಳ ಸುರಿಮಳೆ
ತಹಸಿಲ್ದಾರ್ ಎನ್.ರಘುಮೂರ್ತಿರವರ ಹುಟ್ಟುಹಬ್ಬಕ್ಕೆ ಗಣ್ಯರು, ಸಾರ್ವಜನಿಕರಿಂದ ಶುಭಾಷಯಗಳ ಸುರಿಮಳೆಚಳ್ಳಕೆರೆ: ತಾಲೂಕಿನಾದ್ಯಂತ ಸರಕಾರದಿಂದ ಕೊಡಮಾಡುವ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಜನರಿಗೋಸ್ಕರ ಹಗಲು ಇರುಳು ಎನ್ನದೆ ಶ್ರಮಿಸುತ್ತಿರುವ ತಹಸಿಲ್ದಾರ್ ಎನ್ ರಘುಮೂರ್ತಿರವರ ಹುಟ್ಟುಹಬ್ಬಕ್ಕೆ ತಾಲೂಕಿನ ಹಲವು ಗಣ್ಯರು, ಸಾರ್ವಜನಿಕರು ಶುಭಾಷಯ ಕೊರುತ್ತಾ ಸಂತಸದ ನುಡಿಗಳನ್ನು…
