ಮಾನವೀಯತೆ ಮೆರೆದ ನಾಯಕನಹಟ್ಟಿ ಬೀದಿಬದಿ ವ್ಯಾಪಾರಿಗಳು
ನಾಯಕನಹಟ್ಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಬೆಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿತ್ರದುರ್ಗ ಸಮುದಾಯ ಆರೋಗ್ಯ ಕೇಂದ್ರ ನಾಯಕನಹಟ್ಟಿ ಹಾಗೂ ವಿವಿಧ ಸಂಘ-ಸAಸ್ಥೆಗಳ ಸಯೋಗದೊಂದಿಗೆ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರವನ್ನು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮದಲ್ಲಿ ಭಾಗವಹಿಸಿದ ರಕ್ತದಾನ ರೋಗಿಗಳಿಗೆ ಬೀದಿ ಬದಿ ವ್ಯಾಪಾರಿಗಳಿಂದ ಬಾಳೆಹಣ್ಣು ಬಿಸ್ಕೆಟ್ ಬ್ರೆಡ್ ಸೇಬು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳಾದ ಎಂ ಡಿ ಆಫ್ರಿಜ್, ಲಕ್ಷ್ಮಕ್ಕ ನಾಯಕನಹಟ್ಟಿ, ಆರೀಫ್, ಗೀತಮ್ಮ, ನೂಸ್ರುಲ್ಲಾ ಖಲೀಲ್, ತಿಪ್ಪೇಶ್, ಸತ್ತರಸಾಬಿ, ನಾಗಮ್ಮ ಬೈಯಣ್ಣ ಸೇರಿದಂತೆ ಮುಂತಾದವರು ಇದ್ದರು