ತಾಲೂಕು ಪಂಚಾಯಿತಿ ಹ್ಯಾಂಡಿಕ್ಯಾಪ್ಟ್ ಹಾಗಿದೆ : ಶಾಸಕ ಟಿ.ರಘುಮೂರ್ತಿ ಗರಂ
ಚಳ್ಳಕೆರೆ : ತಾಲೂಕು ಪಂಚಾಯಿತಿಯಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರೀಶಿಲನಾ ಸಭೆಗೆ ತಾಲೂಕು ಪಂಚಾಯತಿ ಆಡಳಿತ ಅಧಿಕಾರಿ ಜಿಲ್ಲಾ ಕೃಷಿಜಂಟಿ ನಿರ್ದೇಶಕರವರಿಗೆ ಸಭೆಯ ಮಾಹಿತಿ ಇಲ್ಲ, ಹಲವು ತಾಲೂಕು ಮಟ್ಟದ ಅಧಿಕಾರಿಗಳು ಸಭೆಗೆ ಗೈರು ಎಂದರೆ ಹೇಗೆ ಇಓ ಹನುಮಂತಪ್ಪ ರವರ ಕಾರ್ಯ ವೈಪಲ್ಯ ಎದ್ದುಕಾಣುತ್ತಿದೆ, ನಮ್ಮ ತಾಲೂಕು ಪಂಚಾಯಿತಿ ಹ್ಯಾಂಡಿಕ್ಯಾಪ್ಟ್ ಹಾಗಿದೆ, ಇದರಿಂದ ತಾಲೂಕಿಗೆ ಕೊಡುಗೆ ಏನು..? ಒಂದು ಇಲ್ಲಿಯಾದರೆ ಕೆಲಸ ಮಾಡು ಇಲ್ಲ ಬೇರೆಯಡೆದಾರೂ ಕೆಲಸ ಮಾಡು ಎರಡು ನಿಬಾಯಿಸುವುದು ಕಷ್ಟವಾಗುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಗರಂಹಾದ ಪ್ರಸಂಗ ನಡೆಯಿತು.