Category: News Flash

ಸದೃಢ ಆರೋಗ್ಯಕ್ಕಾಗಿ ಕ್ರೀಡೆ ಸಹಕಾರಿ ಎಎಸ್ಐ ದಾದಾಪೀರ್.

ಸದೃಢ ಆರೋಗ್ಯಕ್ಕಾಗಿ ಕ್ರೀಡೆ ಸಹಕಾರಿ ಎಎಸ್ಐ ದಾದಾಪೀರ್. ನಾಯಕನಹಟ್ಟಿ:: ಮಾದಕ ವಸ್ತುಗಳು ಜೀವಕ್ಕೆ ಅಪಾಯ ಎಂದು ಎಎಸ್ ಐ ದಾದಾಪೀರ್ ಹೇಳಿದರು. ಭಾನುವಾರ ಪಟ್ಟಣದ ಶ್ರೀ ತಿಪ್ಪೇರುದ್ರಸ್ವಾಮಿ ಕಾಲೇಜು ಕ್ರೀಡಾಂಗಣದಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ನಾಯಕನಹಟ್ಟಿ ಪೊಲೀಸ್ ಠಾಣೆ…

ಮನಸೂರೆಗೊಂಡ ಸುಗಮ ಸಂಗೀತ ಕಾರ್ಯಕ್ರಮ

ಮನಸೂರೆಗೊಂಡ ಸುಗಮ ಸಂಗೀತ ಕಾರ್ಯಕ್ರಮ ಚಳ್ಳಕೆರೆ : ತಾಲ್ಲೂಕಿನ ಮಲ್ಲೂರಹಳ್ಳಿ ಗ್ರಾಮದಲ್ಲಿ ಜೈಭೀಮ್ ಸಾಂಸ್ಕೃತಿಕ ಹಾಗೂ ಜಾನಪದ ಕಲಾ ಸಂಘದ ವತಿಯಿಂದ ಕನ್ನಡ & ಸಂಸ್ಕೃತಿ ಇಲಾಖೆ ಚಿತ್ರದುರ್ಗ ಇವರ ಸಹಕಾರದಲ್ಲಿ ಶಿವಕುಮಾರ್ ಟಿ & ತಂಡದಿಂದ ನಡೆದ ಸುಗಮ ಸಂಗೀತ…

ಚಿತ್ರದುರ್ಗದ ಸರಕಾರಿ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಲಾಗಿದ್ದದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಪುರುಷರ. ಹಾಗೂ ಮಹಿಳೆಯರ ವೇಟ್ ಲಿಫ್ಟಿಂಗ್. ಮತ್ತು ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಗರದ ಎಚ್ ಪಿ ಸಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ. ಕೀರ್ತನ ಪಿಎಸ್. 85 ಕೆಜಿ ಕೆಟಗರಿಯಲ್ಲಿ. ದರ್ಶನ್ ವಿ 110 ಕೆಜಿ ಕೆಟಗರಿಯಲ್ಲಿ. ತಲಾ ಎರಡೆರಡು ಚಿನ್ನದ ಪದಕವನ್ನು ಪಡೆದಿರುತ್ತಾರೆ. ಹಾಗೂ. ಮತ್ತೊಬ್ಬ ವಿದ್ಯಾರ್ಥಿನಿ. ಕೀರ್ತಿ. 57 ಕೆಜಿ ಕೆಟಗರಿಯಲ್ಲಿ. ಎರಡು ಕಂಚಿನ ಪದಕವನ್ನು ಪಡೆದಿರುತ್ತಾರೆ.

ಚಳ್ಳಕೆರೆ :ಚಿತ್ರದುರ್ಗದ ಸರಕಾರಿ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಲಾಗಿದ್ದದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಪುರುಷರ. ಹಾಗೂ ಮಹಿಳೆಯರ ವೇಟ್ ಲಿಫ್ಟಿಂಗ್. ಮತ್ತು ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಗರದ ಎಚ್ ಪಿ ಸಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ. ಕೀರ್ತನ ಪಿಎಸ್. 85…

ಸಂಸ್ಕೃತದ ಆದಿ ಕಾವ್ಯವನ್ನು ರಚಿಸಿದವರು ಮಹರ್ಷಿ ವಾಲ್ಮೀಕಿ:-ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ.

ಸಂಸ್ಕೃತದ ಆದಿ ಕಾವ್ಯವನ್ನು ರಚಿಸಿದವರು ಮಹರ್ಷಿ ವಾಲ್ಮೀಕಿ:-ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ. ಚಳ್ಳಕೆರೆ:-ಸಂಸ್ಕೃತದ ಆದಿಕಾವ್ಯವಾದ ಶ್ರೀಮದ್ ರಾಮಾಯಣವನ್ನು ರಚಿಸಿದವರು ಮಹರ್ಷಿ ವಾಲ್ಮೀಕಿ ಮುನಿಗಳು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ತಿಳಿಸಿದರು. ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ…

ಚಳ್ಳಕೆರೆ : ಹೊಳಲ್ಕೆರೆ: ಗುಡಿಸಲುಗಳಿಗೆ ನುಗ್ಗಿದ ನೀರು, ಇವರಗೋಳು ಕೇಳೋರಿಲ್ಲ

ಚಳ್ಳಕೆರೆ : ಹೊಳಲ್ಕೆರೆ: ಗುಡಿಸಲುಗಳಿಗೆ ನುಗ್ಗಿದ ನೀರು, ಇವರಗೋಳು ಕೇಳೋರಿಲ್ಲಶುಕ್ರವಾರ ರಾತ್ರಿ ಹೊಳಲ್ಕೆರೆ ಚಿಕ್ಕಜಾಜೂರು ಗ್ರಾಮದಲ್ಲಿ ಸುರಿದಭಾರೀ ಮಳೆಗೆ ಗುಡಿಸಲು ಮನೆಗಳಿಗೆ ನೀರು ನುಗ್ಗಿ ಜನತೆ ತೀವ್ರತೊಂದರೆ ಅನುಭವಿಸಿದ್ದಾರೆ. ಈ ಹಿಂದೆ ಬೆಂಕಿ ಅವಘಡದಿಂದಸುಟ್ಟುಹೋಗಿದ್ದ ಈ ಮನೆಗಳಿಗೆ ಶಾಸಕ ಎಂ. ಚಂದ್ರಪ್ಪ…

ಚಳ್ಳಕೆರೆ: ಅವಾಂತರ ಸೃಷ್ಟಿಸಿದ ಮಳೆ

ಚಳ್ಳಕೆರೆ : ಚಳ್ಳಕೆರೆ: ಅವಾಂತರ ಸೃಷ್ಟಿಸಿದ ಮಳೆಶುಕ್ರವಾರ ರಾತ್ರಿ ಚಳ್ಳಕೆರೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿನಗರದಲ್ಲಿ ಅವಾಂತರ ಸೃಷ್ಟಿಯಾಗಿದೆ. ಗಾಂಧಿನಗರದಲ್ಲಿ ಬೃಹತ್ಮರ ಮುರಿದು ಬಿದ್ದಿದ್ದು, 2 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ವಾಲ್ಮೀಕಿ ವೃತ್ತದ ಬಳಿ ಪಿಡಬ್ಲ್ಯೂಡಿ ಕ್ವಾರ್ಟಸ್್ರ ಮೇಲೆ ಮರಬಿದ್ದರೂ, ಮನೆಯಲ್ಲಿದ್ದವರು ಅಪಾಯದಿಂದ…

ಕಲಬುರಗಿ: ತಂಗಿಯನ್ನೇ ಜೀವಂತ ಸುಟ್ಟು ಹಾಕಿದ್ದಇಬ್ಬರು ಸಹೋದರರಿಗೆ ಮರಣ ದಂಡನೆ

ಕಲಬುರಗಿ: ತಂಗಿಯನ್ನೇ ಜೀವಂತ ಸುಟ್ಟು ಹಾಕಿದ್ದಇಬ್ಬರು ಸಹೋದರರಿಗೆ ಮರಣ ದಂಡನೆದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ ಎನ್ನುವಕಾರಣಕ್ಕೆ ತಮ್ಮ ತಂಗಿಯನ್ನೇ ಬೆಂಕಿ ಹಚ್ಚಿ ಜೀವಂತ ಸುಟ್ಟು ಹಾಕಿದ್ದಸಹೋದರರಿಗೆ ಕಲಬುರಗಿ ಹೈಕೋರ್ಟ್‌ ದ್ವಿ ಸದಸ್ಯಪೀಠದಿಂದಐತಿಹಾಸಿಕ ತೀರ್ಪು ಒಂದನ್ನು ನೀಡಿದೆ. ಇಬ್ಬರು ಸಹೋದರರಿಗೆಮರಣ ದಂಡನೆ ಶಿಕ್ಷೆ…

ಸ್ವಾಮಿ ವಿವೇಕಾನಂದರ ಧೀರ-ವೀರ ವ್ಯಕ್ತಿತ್ವ ಮಕ್ಕಳಿಗೆ ಆದರ್ಶವಾಗಲಿ”- ಋತಿಕ್ ಕುಮಾರ್ ಅಭಿಮತ.

“ಸ್ವಾಮಿ ವಿವೇಕಾನಂದರ ಧೀರ-ವೀರ ವ್ಯಕ್ತಿತ್ವ ಮಕ್ಕಳಿಗೆ ಆದರ್ಶವಾಗಲಿ”- ಋತಿಕ್ ಕುಮಾರ್ ಅಭಿಮತ. ಚಳ್ಳಕೆರೆ:-ಸ್ವಾಮಿ ವಿವೇಕಾನಂದರ ಬಾಲ್ಯ ಜೀವನದಲ್ಲಿ ವ್ಯಕ್ತವಾಗುವ ವೀರ-ಧೀರತನದ ನಡವಳಿಕೆಗಳು ಇಂದಿನ ಮಕ್ಕಳಿಗೆ ಆದರ್ಶವಾಗಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಋತಿಕ್ ಕುಮಾರ್ ಹೇಳಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ…

ಚಿತ್ರದುರ್ಗ: 40 ಕೇಜಿ ಬಂಗಾರ ವಶಕ್ಕೆ ಪಡೆದ ಇಡಿ

ಚಳ್ಳಕೆರೆ :ಚಿತ್ರದುರ್ಗ: 40 ಕೇಜಿ ಬಂಗಾರ ವಶಕ್ಕೆ ಪಡೆದ ಇಡಿಆನ್ ಲೈನ್ ಮತ್ತು ಆಫ್ಘನ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದಡಿಬಂಧನದಲ್ಲಿರುವ ಚಿತ್ರದುರ್ಗದ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿಪ್ರಕರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯ ಗುರುವಾರಐದನೇ ಬಾರಿಗೆ ದಾಳಿ ನಡೆಸಿ 50.33 ಕೋಟಿ ರೂ. ಮೌಲ್ಯದ…

ಚಳ್ಳಕೆರೆ : ಚಿತ್ರದುರ್ಗ: ಬರಪೀಡಿತ ಜಿಲ್ಲೆಯೆಂದು ಘೋಷಿಸಿ

ಚಳ್ಳಕೆರೆ : ಚಿತ್ರದುರ್ಗ: ಬರಪೀಡಿತ ಜಿಲ್ಲೆಯೆಂದು ಘೋಷಿಸಿಚಿತ್ರದುರ್ಗ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆಯೆಂದುಘೋಷಿಸುವಂತೆ ಒತ್ತಾಯಿಸಿ, ಭಾರತೀಯ ಕಿಸಾನ್ ಸಭಾವುಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿತು. ನಗರದ ಪ್ರವಾಸಿಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದಪ್ರತಿಭಟನಾಕಾರರು, ಮಳೆಯಿಲ್ಲದೆ ತತ್ತರಿಸಿರುವ ಜಿಲ್ಲೆಯನ್ನುಬರಪೀಡಿತ ಎಂದು ಘೋಷಿಸುವಂತೆ ಸರ್ಕಾರದ…

error: Content is protected !!