ಚಳ್ಳಕೆರೆ : ಖಾಸಗಿ ಶಾಲೆ ಕಾರ್ಯದರ್ಶಿ ವಿರುದ್ದ ಪೊಲೀಸ್ ಠಾಣೆ ಮೆಟ್ಟಿಲೆರಿದ ವಿದ್ಯಾರ್ಥಿ
ಚಳ್ಳಕೆರೆ : ಕ್ರೀಡಾ ಆಸಕ್ತಿಗೆ ಶಾಲೆಗೆ ಆರು ದಿನಗಳ ಕಾಲ ರಜೆ ಹಾಕಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಗೆ ಖಾಸಗಿ ಶಾಲೆಯ ಕಾರ್ಯದರ್ಶಿಯೊಬ್ಬರು ಥಳಿಸಿದ್ದರಿಂದ ಪೊಲೀಸ್ ಠಾಣಾ ಮೆಟ್ಟಿಲೆರಿದ ಪ್ರಸಂಗವೊAದು ಜರುಗಿದೆ.ಹೌದು ನಿಜಕ್ಕೂ ಅವಮಾನಿಯಕರ ಘಟನೆ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಕ್ರೀಡೆಯಲ್ಲಿ ತೊಡಗಿ…
