Category: News Flash

ಅಬ್ಬೇನಹಳ್ಳಿ ಗ್ರಾ ಪಂ ಯಲ್ಲಿ ರಾಷ್ಟ್ರೀಯ ಪೋಷಣೆ ಮಾಸ ಆಚರಣೆಗೆ ಚಾಲನೆ ನೀಡಿದ ಅಧ್ಯಕ್ಷೆ ಪಾಪಮ್ಮ ಆನಂದಪ್ಪ.

ಅಬ್ಬೇನಹಳ್ಳಿ ಗ್ರಾ ಪಂ ಯಲ್ಲಿ ರಾಷ್ಟ್ರೀಯ ಪೋಷಣೆ ಮಾಸ ಆಚರಣೆಗೆ ಚಾಲನೆ ನೀಡಿದ ಅಧ್ಯಕ್ಷೆ ಪಾಪಮ್ಮ ಆನಂದಪ್ಪ. ನಾಯಕನಹಟ್ಟಿ:: ಮಕ್ಕಳ ದೈಹಿಕ ಕ್ಷಮಿತೆ ಹಾಗೂ ಕ್ರಿಯಾಶೀಲತೆಗಳಿಗೆ ಪೌಷ್ಟಿಕ ಆಹಾರಗಳು ಅಗತ್ಯವಿದ್ದು ಮಕ್ಕಳು ಅಪೌಷ್ಟಿಕತೆಯಿಂದ ಬಳಲದಂತೆ ಪ್ರತಿಯೊಬ್ಬ ಗರ್ಭಿಣಿ ಬಾಣಂತಿಯರು ನೋಡಿಕೊಳ್ಳಬೇಕು ಎಂದು…

ಚಳ್ಳಕೆರೆ : ಬೆಳ್ಳಂಬೆಳಿಗ್ಗೆ ಜವರಾಯನ ಅಟ್ಟಹಾಸ : ನಾಲ್ವರ ದುರ್ಮಣ

ಬ್ರೇಕಿಂಗ್ ನ್ಯೂಸ್ಹಿರಿಯೂರು ( ಚಿತ್ರದುರ್ಗ) ಚಿತ್ರದುರ್ಗದಲ್ಲಿ ಬೆಳ್ಳಂಬೆಳಿಗ್ಗೆ ಜವರಾಯನ ಅಟ್ಟಹಾಸ KSRTC ಬಸ್, ಲಾರಿ ಮಧ್ಯೆ ಭೀಕರ ರಸ್ತೆ ಅಪಘಾತ, ನಾಲ್ವರ ಸಾವು, ಹಲವರಿಗೆ ಗಾಯ ಹಿರಿಯೂರು-ಚಳ್ಳಕೆರೆ ರಸ್ತೆಯ ಗೊಲ್ಲಹಳ್ಳಿ ಬಳಿ ಘಟನೆ ಚಳ್ಳಕೆರೆಯಿಂದ ಹಿರಿಯೂರಿಗೆ ಹೊರಟಿದ್ದ ಬಸ್ ಅಪಘಾತದಲ್ಲಿ ನಜ್ಜುಗುಜ್ಜಾಗ…

ಛಾಯಾಗ್ರಾಹಕರನ್ನು ಗುರುತಿಸುವ ಕಾರ್ಯ ಶ್ಲಾಘನೀಯ : ತಾಲೂಕು ಅಧ್ಯಕ್ಷÀ ನೇತಾಜಿ ಪ್ರಸನ್ನ

ಛಾಯಾಗ್ರಾಹಕರನ್ನು ಗುರುತಿಸುವ ಕಾರ್ಯ ಶ್ಲಾಘನೀಯ : ತಾಲೂಕು ಅಧ್ಯಕ್ಷÀ ನೇತಾಜಿ ಪ್ರಸನ್ನ ಚಳ್ಳಕೆರೆ : ಪ್ರತಿವರ್ಷದಂತೆ ಈ ವರ್ಷವೂ ಕೂಡ ಛಾಯಾಗ್ರಾಹಕರನ್ನು ಗುರುತಿಸುವ ಮಹತ್ವದ ಕಾರ್ಯದಲ್ಲಿ ಆಯ್ದ ಛಾಯಾಗ್ರಾಹಕರನ್ನು ಗುರುತಿಸಿ ಸನ್ಮಾನಿಸಿರುವುದು ಸಂತಸ ತಂದಿದೆ ಎಂದು ನೂತನ ತಾಲೂಕ್ ಅಧ್ಯಕ್ಷರಾದ ನೇತಾಜಿ…

ಡಾ.ಸಯ್ಯದ್ ನಾಸೀರ್ ಹುಸೇನ್ ರವರಿಗೆ ಅಭಿನಂಧನೆ ಚಳ್ಳಕೆರೆ ಸಮಸ್ತ ಮುಸ್ಲಿಂ ಸಮುದಾಯದಿಂದ

ಡಾ.ಸಯ್ಯದ್ ನಾಸೀರ್ ಹುಸೇನ್ ರವರಿಗೆ ಅಭಿನಂಧನೆ ಚಳ್ಳಕೆರೆ ಸಮಸ್ತ ಮುಸ್ಲಿಂ ಸಮುದಾಯದಿಂದ ಚಳ್ಳಕೆರೆ : ನೂತನವಾಗಿ ಕಾಂಗ್ರೇಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹಾಗೂ ರಾಜ್ಯ ಸಭಾ ಸದಸ್ಯರಾದ ಡಾ.ಸಯ್ಯದ್ ನಾಸೀರ್ ಹುಸೇನ್ ರವರಿಗೆ ಅಭಿನಂಧನೆ ಸಲ್ಲಿಸಲು ಚಳ್ಳಕೆರೆ ಕ್ಷೇತ್ರದಿಂದ ಆಗಮಿಸುತ್ತಿದ್ದೆವೆ ಎಂದು…

ಗ್ರಾಮೀಣ ಭಾಗದಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡಿ : ಜಿಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಶೇಖರ್

ಗ್ರಾಮೀಣ ಭಾಗದಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡಿ : ಜಿಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಶೇಖರ್ಚಳ್ಳಕೆರೆ: ದುಡಿಯವ ಕೈಗಳಿಗೆ ಕೆಲಸ ನೀಡುವ ಮೂಲಕ ಅವರ ಆರ್ಥಿಕ ಮಟ್ಟ ಸುಧಾರಿಸಬೇಕು ಗ್ರಾಮಿಣ ಪ್ರದೇಶದ ಜನರಿಗೆ ನರೇಗಾದಲ್ಲಿ ಕೂಲಿ ಮಂಜೂರು ಮಾಡಿ ಕೂಲಿಕಾರ್ಮಿಕರಿಗೆ ಗ್ರಾಮ ಪಂಚಾಯಿತಿಯಿAದ…

ಪತ್ರಕರ್ತರಿಗೆ ಆರೋಗ್ಯ ವಿಮೆ : ಶಾಸಕ ಟಿ.ರಘುಮೂರ್ತಿ ಭರವಸೆ…! ಪತ್ರಕರ್ತರ ವೃತ್ತಿ ಬದುಕು ನಿಂತ ನೀರಲ್ಲ : ಪತ್ರಕರ್ತರ ಕಾರ್ಯಗಾರದಲ್ಲಿ ಹಿತನುಡಿ

ಪತ್ರಕರ್ತರಿಗೆ ಆರೋಗ್ಯ ವಿಮೆ : ಶಾಸಕ ಟಿ.ರಘುಮೂರ್ತಿ ಭರವಸೆಪತ್ರಕರ್ತರ ವೃತ್ತಿ ಬದುಕು ನಿಂತ ನೀರಲ್ಲ : ಪತ್ರಕರ್ತರ ಕಾರ್ಯಗಾರದಲ್ಲಿ ಹಿತನುಡಿ ಚಳ್ಳಕೆರೆ : ಪತ್ರಕರ್ತರ ವೃತ್ತಿ ಬದುಕು ನಿಂತ ನೀರಲ್ಲ ಅವರ ಸಾಮಾಜಿಕ ಬದ್ಧತೆ ಹಾಗೂ ಅವರ ಸಾಮಾಜಿಕ ಜೀವನ ಈಡೀ…

ಅದ್ದೂರಿ ಶ್ರೀಕೃಷ್ಣ ಜನ್ಮಾಷ್ಠಮಿಗೆ ಡಿಜೆ ಮೆರವಣೆಗೆ : ಶ್ರೀಕೃಷ್ಣನ ಭಾವಚಿತ್ರಕ್ಕೆ ಶಾಸಕ ಟಿ.ರಘುಮೂರ್ತಿ ಪುಷ್ಪರ್ಚಾನೆ

ಅದ್ದೂರಿ ಶ್ರೀಕೃಷ್ಣ ಜನ್ಮಾಷ್ಠಮಿಗೆ ಡಿಜೆ ಮೆರವಣೆಗೆ : ಶ್ರೀಕೃಷ್ಣನ ಭಾವಚಿತ್ರಕ್ಕೆ ಶಾಸಕ ಟಿ.ರಘುಮೂರ್ತಿ ಪುಷ್ಪರ್ಚಾನೆ ಚಳ್ಳಕೆರೆ: ಇಂದು ಪ್ರತಿಯೊಬ್ಬರು ಶ್ರೀಕೃಷ್ಣ ದೇವರನ್ನು ಪೂಜೆ ಮಾಡುವ ಮೂಲಕ ದೈವ ಕೃಪೆಗೆ ಪಾತ್ರರಾಗಿದ್ದಾರೆ. ಪ್ರತಿಯೋಬ್ಬರು ಶ್ರೀಕೃಷ್ಣನ ಆದರ್ಶಗಳನ್ನು ಜೀವನದಲ್ಲಿಅಳವಡಿಸಿಕೊಂಡು ಜೀವನವನ್ನು ಪಾವನ ಮಾಡೋಣ ಎಂದು…

ಸುಸ್ತೀರ ಸಮಾಜಕ್ಕೆ ಸುಸ್ಥಿರವಾದ ಮಾರುಕಟ್ಟೆ ಅಗತ್ಯ : ಶ್ರೀರಾಮ್ ಪೈನಾನ್ಸöನ ಗೋಲ್ಡ್ ಲೋನ್ ಪ್ರಾರಂಭ : ಎ.ಶಿವಮೂರ್ತಿ

ಸುಸ್ತೀರ ಸಮಾಜಕ್ಕೆ ಸುಸ್ಥಿರವಾದ ಮಾರುಕಟ್ಟೆ ಅಗತ್ಯ : ಶ್ರೀರಾಮ್ ಪೈನಾನ್ಸöನ ಗೋಲ್ಡ್ ಲೋನ್ ಪ್ರಾರಂಭ : ಎ.ಶಿವಮೂರ್ತಿಚಳ್ಳಕೆರೆ : ಸುಸ್ತೀರ ಸಮಾಜಕ್ಕೆ ಸುಸ್ಥಿರವಾದ ಮಾರುಕಟ್ಟೆ ಅಗತ್ಯ ಅಂತಹ ಒಂದು ವೇದಿಕೆ ನಮ್ಮ ಶ್ರೀರಾಮ್ ಪೈನಾನ್ಸ್ ವತಿಯಿಂದ ನೀಡುತ್ತಿದೆ ಎಂದು ಶ್ರೀರಾಮ ಪೈನಾನ್ಸ್…

ಕರ್ನಾಟಕ ಸರ್ಕಾರದಿಂದ ರಾಜ್ಯ ಪ್ರಶಸ್ತಿ ಸ್ವೀಕರಿಸಿದ ಶಿಕ್ಷಕ ನಾಗಭೂಷಣ್

ಕರ್ನಾಟಕ ಸರ್ಕಾರದಿಂದ ರಾಜ್ಯ ಪ್ರಶಸ್ತಿ ಸ್ವೀಕರಿಸಿದ ಶಿಕ್ಷಕ ನಾಗಭೂಷಣ್ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ರೇಖಲಗೆರೆ ಲಂಬಾಣಿ ಹಟ್ಟಿ ಚಳ್ಳಕೆರೆ ತಾಲ್ಲೂಕಿನ ಸೃಜನಾತ್ಮಕ ವಿಜ್ಞಾನ ಶಿಕ್ಷಕ ಕೆ.ಟಿ.ನಾಗಭೂಷಣ್ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆಯಂದು…

ನಲಗೇತನಹಟ್ಟಿ ದಲಿತ ಕಾಲೋನಿಯಲ್ಲಿ ಅದ್ದೂರಿಯಾಗಿ ಜರುಗಿದ ಹೋಳಿಗೆಮ್ಮ ಆಚರಣೆ

ನಲಗೇತನಹಟ್ಟಿ ದಲಿತ ಕಾಲೋನಿಯಲ್ಲಿ ಅದ್ದೂರಿಯಾಗಿ ಜರುಗಿದ ಹೋಳಿಗೆಮ್ಮ ಆಚರಣೆ ನಾಯಕನಹಟ್ಟಿ:: ಹೋಬಳಿಯ ನಲಗೇತನಹಟ್ಟಿ ದಲಿತ ಕಾಲೋನಿಯಲ್ಲಿ ಸಂಭ್ರಮ ಸಡಗರದಿಂದ ಹೋಳಿಗಮ್ಮ ಹಬ್ಬವನ್ನು ಆಚರಣೆ ಮಾಡಿದರು.ಪ್ರತಿವರ್ಷದಂತೆ ಈ ಭಾರಿಯೂ ಸಹ ಹೋಳಿಗಮ್ಮ ಹಬ್ಬವನ್ನು ದಲಿತ ಕಾಲೋನಿಯ ನಿವಾಸಿಗಳು ಪ್ರತಿ ಮನೆಯಿಂದ ಹೋಳಿಗೆಮ್ಮಗೆ ನೈವೇದ್ಯ…

error: Content is protected !!