Category: News Flash

ವಿಜ್ಞಾನ ನಗರಿ ಚಳ್ಳಕೆರೆಯಲ್ಲಿ ವ್ಯಾಸಂಗ ಮಾಡಿದ ಪ್ರತಿಯೊಂದು ಮಗುವು ವಿಜ್ಞಾನ ಕ್ಷೇತ್ರದಲ್ಲಿ ದೇಶಕ್ಕೆ ಕೊಡುಗೆ ನೀಡಬೇಕು : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಮ್ಮ ದೇಶಕ್ಕೆ ವಿಜ್ಞಾನದಲ್ಲಿ ಅಭೂತಪೂರ್ವವಾದ ಕೊಡುಗೆ ನೀಡಲಿ ಹಾಗೂ ಶಿಕ್ಷಣ ಇಲಾಖೆಗೆ ಮೂಲ ಭೂತ ವ್ಯವಸ್ಥೆ ಕಲ್ಪಿಸಲು ಸದಾ ಶ್ರಮಿಸುತ್ತಿದ್ದೆನೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ನಗರದ ಕುವೆಂಪು ಪ್ರೌಢಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ…

ಅನಾವುತ ಸಂಭವಿಸುವ ಮುನ್ನವೇ ಶಿಕ್ಷಣ ಇಲಾಖೆ ಎಚ್ಚರ ವಹಿಸುವುದಾ..!!?

ಚಳ್ಳಕೆರೆ ನಗರದಲ್ಲಿ ಕಳೆದ ಒಂದು ವಾರದಿಂದ ನಡೆಯುವ ಕ್ರೀಡಾ ಕೂಟ ಗ್ರಾಮೀಣ ಭಾಗದ ಮಕ್ಕಳ ಕ್ರೀಡಾಸಕ್ತಿಯನ್ನು‌ ಹಿಮ್ಮಡಿಗೊಳಿಸಿದೆ‌ ಆದರೆ ಮಕ್ಕಳಿಗೆ ಸೂಕ್ತ ಬಂದೋ‌ಬಸ್ತ್ ವ್ಯವಸ್ಥೆ ಕಲ್ಪಿಸುವಲ್ಲಿ ಶಿಕ್ಷಣ ಇಲಾಖೆ ಮರೆತಂತಿದೆ. ಹೌದು ಕಳೆದ ಒಂದು ವಾರದಿಂದ ನಗರದ ಬಿಎಂಜಿಹೆಚ್ ಎಸ್ ಶಾಲಾ…

ಸೆ.17ರಂದು ವಿಶ್ವಕರ್ಮ ಜಯಂತಿ ಆಚರಣೆಗೆ ಪೂರ್ವಭಾವಿ ಸಭೆ

ಸೆ.17ರಂದು ವಿಶ್ವಕರ್ಮ ಜಯಂತಿ ಆಚರಣೆಗೆ ಪೂರ್ವಭಾವಿ ಸಭೆ ಚಳ್ಳಕೆರೆ : ಸೆ.17ರಂದು ವಿಶ್ವಕರ್ಮ ಜಯಂತಿ ಆಚರಣೆ ಮಾಡುವ ಸಲುವಾಗಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ರವರ ಘನ ಅಧ್ಯಕ್ಷತೆಯಲ್ಲಿ ದಿನಾಂಕ:13.09.2023 ರಂದು ಬೆಳಿಗ್ಗೆ : 11.00 ಗಂಟೆಗೆ ವಿಶ್ವಕರ್ಮ ಜಯಂತಿ ಆಚರಣೆಯ ಅಂಗವಾಗಿ…

ಚಳ್ಳಕೆರೆ ಗ್ರಾಮಾಂತರ ಪ್ರದೇಶದಲ್ಲಿ ಬುಧವಾರ ಪವರ್ ಕಟ್ನಾಳೆಯೇ ಮುಗಿಸಿಕೊಳ್ಳಿ ನಿಮ್ಮ ಕೆಲಸಗಳನ್ನು..!

ಚಳ್ಳಕೆರೆ ಗ್ರಾಮಾಂತರ ಪ್ರದೇಶದಲ್ಲಿ ಬುಧವಾರ ಪವರ್ ಕಟ್ನಾಳೆಯೇ ಮುಗಿಸಿಕೊಳ್ಳಿ ನಿಮ್ಮ ಕೆಲಸಗಳನ್ನು..!ಚಳ್ಳಕೆರೆ : ದಿನಾಂಕ: 13.09.2023 ಬುದವಾರದಂದು ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಪರಶುರಾಂಪುರ ಎಂ.ಯು.ಎಸ್.ಎಸ್.ನಲ್ಲಿ ಕೆ.ಪಿ.ಟಿ.ಸಿ.ಎಲ್.ವತಿಯಿಂದ ಎರಡನೆ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ 66/11…

ಎರಡನೇ ವಿಶ್ವ ಕನ್ನಡ ಹಬ್ಬ”ದ ಪೋಸ್ಟರ್ ಬಿಡುಗಡೆ : ಖ್ಯಾತ ಸಂಗೀತ ನಿರ್ದೇಶಕರಾದ ಡಾ. ವಿ. ಮನೋಹರ

ಎರಡನೇ ವಿಶ್ವ ಕನ್ನಡ ಹಬ್ಬ”ದ ಪೋಸ್ಟರ್ ಬಿಡುಗಡೆ : ಖ್ಯಾತ ಸಂಗೀತ ನಿರ್ದೇಶಕರಾದ ಡಾ. ವಿ. ಮನೋಹರಚಳ್ಳಕೆರೆ : ಕನ್ನಡ ನಾಡಿನ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವ ಸದುದ್ದೇಶದಿಂದ ‘ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್’ ಸಂಸ್ಥೆ ವತಿಯಿಂದ ಸಿಂಗಾಪುರದಲ್ಲಿ…

ಕೆಂಚವೀರನಹಳ್ಳಿ ಗ್ರಾಮದಲ್ಲಿ ನಡೆದ ಸಸ್ಯ ಶ್ಯಾಮಲ ಕಾರ್ಯಕ್ರಮದಲ್ಲಿ : ಶಾಸಕ ಟಿ ರಘುಮೂರ್ತಿ

ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಟಿ ರಘುಮೂರ್ತಿ ರವರು ಚಳ್ಳಕೆರೆ ತಾಲ್ಲೂಕಿನ ಕೆಂಚವೀರನಹಳ್ಳಿ ಗ್ರಾಮದಲ್ಲಿ ನಡೆದ ಸಸ್ಯ ಶ್ಯಾಮಲ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಚಳ್ಳಕೆರೆ ತಾಲ್ಲೂಕು ಶಿಕ್ಷಣಾಧಿಕಾರಿಗಳ ಕಚೇರಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಸಾಮಾಜಿಕ ವಲಯ…

ಐತಿಹಾಸಿಕ ಹಿನ್ನೆಲೆಯುಳ್ಳ ಪವಾಡ ಪುರುಷ ಸದಾ ಸಮಾಜೋಪಯೋಗಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಚಿಲುಮೇರುದ್ರಸ್ವಾಮಿ ಅವರ ಗದ್ದುಗೆಯ ಬಳಿ ದೇವಸ್ಥಾನ ನಿರ್ಮಿಸುತ್ತಿರುವುದು ಸಂತಸದ ಸಂಗತಿ : ಶಾಸಕ ಟಿ ರಘುಮೂರ್ತಿ

ಐತಿಹಾಸಿಕ ಹಿನ್ನೆಲೆಯುಳ್ಳ ಪವಾಡ ಪುರುಷ ಸದಾ ಸಮಾಜೋಪಯೋಗಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಚಿಲುಮೇರುದ್ರಸ್ವಾಮಿ ಅವರ ಗದ್ದುಗೆಯ ಬಳಿ ದೇವಸ್ಥಾನ ನಿರ್ಮಿಸುತ್ತಿರುವುದು ಸಂತಸದ ಸಂಗತಿ ಎಂದು ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಹೇಳಿದರುಸಮೀಪದ ನಾಗಗೊಂಡನಹಳ್ಳಿ ಗ್ರಾಮದ ಹೊರವಲಯದ ವೇದಾವತಿ ನದಿಯ ದಡದಲ್ಲಿನ ಧಾರ್ಮಿಕ ಕ್ಷೇತ್ರ…

ಗಣೇಶ್ ಚರ್ತುಥಿಗೆ ಪರವಾನಿಗೆ ಕಡ್ಡಾಯ : ಖಡಕ್ ಸೂಚನೆ ನೀಡಿದ ಡಿವೈಎಸ್‌ಪಿ ಬಿಟಿ.ರಾಜಣ್ಣ

ಗಣೇಶ್ ಚರ್ತುಥಿಗೆ ಪರವಾನಿಗೆ ಕಡ್ಡಾಯ : ಖಡಕ್ ಸೂಚನೆ ನೀಡಿದ ಡಿವೈಎಸ್‌ಪಿ ಬಿಟಿ.ರಾಜಣ್ಣಚಳ್ಳಕೆರೆ : ಈ ಬಾರಿ ಗೌರಿ ಗಣೇಶ ಚರ್ತುಥಿ ಹಾಗೂ ಈದ್‌ಮಿಲಾದ್ ಹಬ್ಬ ಒಂದೇ ವಾರದಲ್ಲಿ ಬಂದಿರುವುದರಿAದ ಹಿಂದೂ ಮುಸ್ಲಿಂ ಸ್ನೇಹಮಯದಿಂದ ವರ್ತಿಸಬೇಕು, ಅದರಂತೆ ತಾಲೂಕಾದ್ಯಂತ ಗೌರಿ ಗಣೇಶ…

ಪರಶುರಾಮಪುರದಲ್ಲಿ ಶ್ರೀ ಕೃಷ್ಣಜಯಂತ್ಯುತ್ಸವದ ಅಂಗವಾಗಿ ಶ್ರೀ ಕೃಷ್ಣನ ಭಾವಚಿತ್ರ ಮೆರವಣಿಗೆ, ವಿವಿಧ ಜನಪದ ಕಲಾತಂಡಗಳು, ಕುಂಭ ಮೆರವಣಿಗೆ

ಪರಶುರಾಮಪುರದಲ್ಲಿ ಶ್ರೀ ಕೃಷ್ಣಜಯಂತ್ಯುತ್ಸವದ ಅಂಗವಾಗಿ ಶ್ರೀ ಕೃಷ್ಣನ ಭಾವಚಿತ್ರ ಮೆರವಣಿಗೆ, ವಿವಿಧ ಜನಪದ ಕಲಾತಂಡಗಳು, ಕುಂಭ ಮೆರವಣಿಗೆಪರಶುರಾಮಪುರದಲ್ಲಿ ಶ್ರೀ ಕೃಷ್ಣಜಯಂತ್ಯುತ್ಸವದ ಅಂಗವಾಗಿ ಸಾರೋಟಿನಲ್ಲಿ ಶ್ರೀ ಕೃಷ್ಣನ ಭಾವಚಿತ್ರ ಮೆರವಣಿಗೆಗ್ರಾಮದ ಗೊಲ್ಲಸಮುದಾಯದವರು ಸೋಮವಾರ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣಜಯಂತ್ಯುತ್ಸವದಲಿ ಸೋಮವಾರ ಗ್ರಾಮದ ಶ್ರೀ…

ನಿತ್ಯಕಲ್ಯಾಣ ಮನೆ ಮನೆಗೆ ಚಿಂತನ : ಕುಂ. ವೀರಭದ್ರಪ್ಪ

ನಿತ್ಯಕಲ್ಯಾಣ ಮನೆ ಮನೆಗೆ ಚಿಂತನ : ಕುಂ. ವೀರಭದ್ರಪ್ಪ ಚಿತ್ರದುರ್ಗ, ಸೆ. 10 – ಪ್ರಾಣಿ ಪಕ್ಷಿಗಳಲ್ಲಿರುವ ಪರೋಪಕಾರಿ ಗುಣ ಮನುಷ್ಯನಲ್ಲಿ ಏಕಿಲ್ಲ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ದಾಸೋಹ ಪರಿಕಲ್ಪನೆ ಕರ್ನಾಟಕದಲ್ಲಿದೆ. ಕಾರಣ ಬಸವಾದಿ ಶರಣರು ಉದಯಿಸಿದ ನಾಡು ನಮ್ಮದಾಗಿದೆ. ಇದು…

error: Content is protected !!