ಸುಸ್ತೀರ ಸಮಾಜಕ್ಕೆ ಸುಸ್ಥಿರವಾದ ಮಾರುಕಟ್ಟೆ ಅಗತ್ಯ : ಶ್ರೀರಾಮ್ ಪೈನಾನ್ಸöನ ಗೋಲ್ಡ್ ಲೋನ್ ಪ್ರಾರಂಭ : ಎ.ಶಿವಮೂರ್ತಿ
ಚಳ್ಳಕೆರೆ : ಸುಸ್ತೀರ ಸಮಾಜಕ್ಕೆ ಸುಸ್ಥಿರವಾದ ಮಾರುಕಟ್ಟೆ ಅಗತ್ಯ ಅಂತಹ ಒಂದು ವೇದಿಕೆ ನಮ್ಮ ಶ್ರೀರಾಮ್ ಪೈನಾನ್ಸ್ ವತಿಯಿಂದ ನೀಡುತ್ತಿದೆ ಎಂದು ಶ್ರೀರಾಮ ಪೈನಾನ್ಸ್ ಚಳ್ಳಕೆರೆ ಬ್ರಾಂಚ್ ಮ್ಯಾನೇಜರ್ ಎ.ಶಿವಮೂರ್ತಿ ಹೇಳಿದರು.
ಅವರು ನಗರದ ಬೆಂಗಳೂರು ರಸ್ತೆಯಲ್ಲಿರುವ ಶ್ರೀರಾಮ್ ಪೈನಾನ್ಸ್ ಕಂಪನಿಯ ಕಛೇರಿಯಲ್ಲಿ ನೂತನವಾಗಿ ಪ್ರಾರಂಭಗೊAಡ ಗೋಲ್ಡ್ ಲೋನ್ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದರು, ಇನ್ನೂ ಸ್ಥಳೀಯ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ, ಇದರ ಜೊತೆಗೆ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ ಇದರ ಸದುಪಯೊಗ ಸಾರ್ವಜನಿಕರು ಪಡಿಸಿಕೊಳ್ಳಬೇಕು ಎಂದರು.
ಇನ್ನೂ ರಿಸನಲ್ ಮುಖ್ಯಸ್ಥರಾದ ಪ್ರವೀಣ್ ಕುಮಾರ್ ಮಾತನಾಡಿ, ಚಳ್ಳಕೆರೆ ನಗರದಲ್ಲಿ ನೂತನವಾಗಿ ಗೋಲ್ಡ್ ಲೋನ್ ಪ್ರಾರಂಭ ಮಾಡಿದೆ ಸಾರ್ವಜನಿಕರ ಹಿತ ದೃಷ್ಠಿಯಿಂದ ಬೇರೆ ಕಂಪನಿಗಿAತ ಅತೀ ಕಡಿಮೆ ಬಡ್ಡಿದರಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ, ಗೋಲ್ಡ್ ಲೋನ್ ಜೊತೆಗೆ ವಾಹನದ ಮೇಲೆ ಸಾಲ, ವೇತನದ ಮೇಲೆ ಸಾಲ ಈಗೇ ವಿವಿಧ ರೀತಿಯಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ, ಇದನ್ನು ಚಳ್ಳಕೆರೆ ಜನತೆ ಸದುಉಪಯೊಗ ಪಡಿಸಿಕೊಳ್ಳಬೇಕು ಎಂದರು.
ಈದೇ ಸಂಧರ್ಭದಲ್ಲಿ ಗೋಲ್ಡ್ ಪ್ರಾಡಕ್ಟ್ ಮುಖ್ಯಸ್ಥರಾದ ಅರುಣ್‌ಕುಮಾರ್, ರಿಸನಲ್ ಮುಖ್ಯಸ್ಥರಾದ ಪ್ರವೀಣ್ ಕುಮಾರ್, ಶ್ರೀರಾಮ ಬ್ರಾಂಚ್ ಮ್ಯಾನೇಜರ್ ಎ.ಶಿವಮೂರ್ತಿ, ಶಿವಕುಮಾರ್, ರಮೇಶ್ ಬಾಬು, ಕಚೇರಿಯ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.
ಪೋಟೋ ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯ ಶ್ರೀರಾಮ್ ಪೈನಾನ್ಸ್ ನಲ್ಲಿ ನೂತನವಾಗಿ ಗೋಲ್ಡ್ ಲೋನ್ ಕಛೇರಿಯನ್ನು ಉದ್ಘಾಟಿಸಿದರು.