ಬ್ರೇಕಿಂಗ್ ನ್ಯೂಸ್
ಹಿರಿಯೂರು ( ಚಿತ್ರದುರ್ಗ)
ಚಿತ್ರದುರ್ಗದಲ್ಲಿ ಬೆಳ್ಳಂಬೆಳಿಗ್ಗೆ ಜವರಾಯನ ಅಟ್ಟಹಾಸ
KSRTC ಬಸ್, ಲಾರಿ ಮಧ್ಯೆ ಭೀಕರ ರಸ್ತೆ ಅಪಘಾತ,
ನಾಲ್ವರ ಸಾವು, ಹಲವರಿಗೆ ಗಾಯ
ಹಿರಿಯೂರು-ಚಳ್ಳಕೆರೆ ರಸ್ತೆಯ ಗೊಲ್ಲಹಳ್ಳಿ ಬಳಿ ಘಟನೆ
ಚಳ್ಳಕೆರೆಯಿಂದ ಹಿರಿಯೂರಿಗೆ ಹೊರಟಿದ್ದ ಬಸ್
ಅಪಘಾತದಲ್ಲಿ ನಜ್ಜುಗುಜ್ಜಾಗ ಕೆಎಸ್ಆರ್ಟಿಸಿ ಬಸ್
ಇಬ್ಬರು ಪುರುಷರು, ಓರ್ವ ಮಹಿಳೆ, ಒಂದು ಮಗು ಸಾವನ್ನಪ್ಪಿದ ಮಾಹಿತಿ
ಮೃತರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ
ಸ್ಥಳಕ್ಕೆ ಐಮಂಗಲ ಪೊಲೀಸರ ಭೇಟಿ ಪರಿಶೀಲನೆ
ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ