ಡಾ.ಸಯ್ಯದ್ ನಾಸೀರ್ ಹುಸೇನ್ ರವರಿಗೆ ಅಭಿನಂಧನೆ ಚಳ್ಳಕೆರೆ ಸಮಸ್ತ ಮುಸ್ಲಿಂ ಸಮುದಾಯದಿಂದ
ಚಳ್ಳಕೆರೆ : ನೂತನವಾಗಿ ಕಾಂಗ್ರೇಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹಾಗೂ ರಾಜ್ಯ ಸಭಾ ಸದಸ್ಯರಾದ ಡಾ.ಸಯ್ಯದ್ ನಾಸೀರ್ ಹುಸೇನ್ ರವರಿಗೆ ಅಭಿನಂಧನೆ ಸಲ್ಲಿಸಲು ಚಳ್ಳಕೆರೆ ಕ್ಷೇತ್ರದಿಂದ ಆಗಮಿಸುತ್ತಿದ್ದೆವೆ ಎಂದು ಮುಜೀಬ್ ಹೇಳಿದರು.
ಅವರು ನಗರದ ಬೆಂಗಳೂರು ರಸ್ತೆಯಲ್ಲಿ ಮುಂಜಾನೇ ಅಭಿನಂಧನಾ ಸಮಾರಂಭಕ್ಕೆ ಆಗಮಿಸುವ ಮುನ್ನ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯವರಾದಂತಹ ಇವರಿಗೆ ಅಲ್ಪಸಂಖ್ಯಾರ ವಿಭಾಗದಿಂದ ಇಂದು ರಾಜ್ಯದಲ್ಲಿ ಪ್ರತಿನಿಧಿಸುತ್ತಿರುವುದು ನಮ್ಮೆಲ ಹೆಮ್ಮೆಯ ವಿಷಯ, ಆದ್ದರಿಂದ ಇಂದು ಚಳ್ಳಕೆರೆ ಸಮಸ್ತ ಮುಸ್ಲಿಂ ಜಾನಂಗದವತಿಯಿAದ ಅಭಿನಂದನೆ ಸಲ್ಲಿಸಲು ತೆರಳುತ್ತಿದ್ದೆವೆ ಎಂದರು.
ಇನ್ನೂ ಈದೇ ಸಂಧರ್ಭದಲ್ಲಿ ರಾಜ್ಯ ಅಲ್ಪ ಸಂಖ್ಯಾತರ ಸಂಘಟನಾ ಕಾರ್ಯದರ್ಶಿ ಬಿ.ಪರೀದ್‌ಖಾನ್, ನಜೀರ್‌ಸಾಬ್, ನಯಾಜ್, ಜೆಬಿವುಲ್ಲಾ, ಸುಲ್ತಾನ್, ಖಾದರ್, ರಿಜ್ವಿ, ದಾದು, ನಾಸೀರ್, ಸೈಪುಲ್ಲಾ, ಬಷೀರ್ ಸಾಬ್, ರಪೀ, ಸಲೀಂ, ಇತರರು ಇದ್ದರು.