Category: News Flash

ಮರಕ್ಕೆ ಕಾರು ಡಿಕ್ಕಿ ಇಬ್ಬರ ಸಾವು : ಓರ್ವ ಗಾಯಳು

ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಲಂಬಾಣಿಹಟ್ಟಿ ಸಮೀಪದ ಚಿತ್ರದುರ್ಗ ಹಾಗೂ ಚಳ್ಳಕೆರೆ ರಸ್ತೆಯಲ್ಲಿ ರಸ್ತೆಯ ಪಕ್ಕ ಇದ್ದ ಹುಣಸೆ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿದ್ದ ಚಳ್ಳಕೆರೆಯ ವೆಂಕಟೇಶ( 55 )ವರ್ಷ. ಚಿತ್ರಯ್ಯನಟ್ಟಿ ವೆಂಕಟೇಶ್ (55 )ವರ್ಷ ಸ್ಥಳದಲ್ಲೇ ಮೃತಪಟ್ಟಿದ್ದು. ಕಿಶೋರ್…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ವಾತ್ಸಲ ಮನೆ ಹಸ್ತಾಂತರ

ಚಳ್ಳಕೆರೆ::ಜ.30. ಪ್ರತಿಯೊಬ್ಬ ಮನುಷ್ಯನಿಗೆ ಜೀವನದಲ್ಲಿ ಸ್ವಂತ ಮನೆ ಕಟ್ಟಬೇಕು ಎನ್ನುವ ಆಸೆ ಇರುತ್ತದೆ ಆದರೆ ಇಂದು ಅಸಹಾಯಕರಿಗೆ ನಿರ್ಗತಿಕರಿಗೆ ಈ ಕನಸನ್ನು ನೆನೆಸು ಮಾಡಲು ಸಾಧ್ಯವಾಗದ ಮಾತು ಇಂಥವರ ಆಸೆ ಈಡೇರಿಸಲು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ…

ಶ್ರೀ ದೊಡ್ಲ ಮಾರಮ್ಮ ದೇವಿಯನ್ನು ಪಟ್ಟಣಕ್ಕೆ ಅದ್ದೂರಿಯಾಗಿ ಬರಮಾಡಿಕೊಂಡ ನಾಯಕನಹಟ್ಟಿ ಗ್ರಾಮಸ್ಥರು.

ನಾಯಕನಹಟ್ಟಿ : ಶ್ರೀ ದೊಡ್ಲ ಮಾರಮ್ಮ ದೇವಿ ಜಾತ್ರಾ ಮಹೋತ್ಸವ ಐತಿಹಾಸಿಕ ಜಾತ್ರೆಯಾಗಿದ್ದು ಪ್ರತಿ ಐದು ವರ್ಷಕ್ಕೊಮ್ಮೆ ನಾಯಕನಹಟ್ಟಿಯಲ್ಲಿ ಜಾತ್ರೆ ಮಹೋತ್ಸವ ನಡೆಯುತ್ತದೆ. ನಾಯಕನಹಟ್ಟಿ ಗ್ರಾಮವು ಸಂಭ್ರಮ ಮತ್ತು ಸಡಗರದಿಂದ ಭಕ್ತಾದಿಗಳು ಆಚರಿಸುತ್ತಿದ್ದಾರೆ. ದೇವಿಯ ದೇವಸ್ಥಾನವನ್ನು ಹಸಿರು ತಳಿರು ತೋರಣ ಮತ್ತು…

ಮಗುವಿನ ಕಲಿಕೆಗೆ ಶಾಲೆಯ ಪರಿಸರ ಅತೀ ಮುಖ್ಯ : ಡಿವೈಎಸ್ ಪಿ ಬಿಟಿ ರಾಜಣ್ಣ..! ಹೊಂಗಿರಣ ಇಂಟರ್ ರ್ನ್ಯಾಷನಲ್ ಶಾಲೆಯ 2023-24 ನೇ ಸಾಲಿನ ಸಿರಿ ಸಂಭ್ರಮ ಕಾರ್ಯಕ್ರಮ

ಚಳ್ಳಕೆರೆ : ಮಗುವಿನ ಮೇಲೆ ಪೋಷಕರು ಒತ್ತಡ ಹೇರಬಾರದು, ಮಗುವಿನ ಅಭಿವ್ಯಕ್ತಿಯ ಮೇಲೆ ಶಿಕ್ಷಣ ನೀಡಬೇಕು ಎಂದು ಡಿವೈಎಸ್ ಪಿ ಬಿಟಿ.ರಾಜಣ್ಣ ಹೇಳಿದರು. ನಗರದ ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡು 2023-24 ನೇ ಸಾಲಿನ ಸಿರಿ ಸಂಭ್ರಮ ಕಾರ್ಯಕ್ರಮದಲ್ಲಿ…

ಚಿತ್ರದುರ್ಗ: ನಾಳೆ ನಡೆಯುವ ಶೋಷಿತ ಸಮುದಾಯಗಳ ಬೃಹತ್ ಸಮಾವೇಶಕ್ಕೆ ಐದು ಲಕ್ಷ ಜನ ಸೇರುವ ಸಾಧ್ಯತೆ : ಸಿಎಂ.ಸಿದ್ದರಾಮಯ್ಯ ಬಾಗಿ

ಚಿತ್ರದುರ್ಗ : ನಾಳೆನಡೆಯಲಿರುವ ಶೋಷಿತ ಸಮುದಾಯಗಳ ಬೃಹತ್ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆಸಚಿವರುಗಳು ಭಾಗವಹಿಸಲಿದ್ದಾರೆ. ಈ ಸಮಾವೇಶದಲ್ಲಿಸುಮಾರು 5 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದುಶೋಷಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಕೆಎಂರಾಮಚಂದ್ರಪ್ಪ ತಿಳಿಸಿದರು. ನಗರದ ಹೊರವಲಯದ ಸಮಾವೇಶ…

ಕಲ್ಲಿನ ಕೋಟೆ ಚಿತ್ರದುರ್ಗ ಜಿಲ್ಲೆಯ ಇಬ್ಬರು ಶಾಸಕರಿಗೆ‌ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ..!

ಚಳ್ಳಕೆರೆ : 75ನೇ ಗಣರಾಜ್ಯೋತ್ಸವಕ್ಕೆ ನೂತನ ಶಾಸಕರುಗಳಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳನ್ನು ಕೊಡುಗೆ‌ ನೀಡಿದ ರಾಜ್ಯ ಇಂದು ನಿಗಮ ಮಂಡಳಿಗಳ ಅಧ್ಯಕ್ಷರ ಆಯ್ಕೆ ಪಟ್ಟಿ ಪ್ರಕಟಿಸಿದೆ. ಅದರಂತೆ‌ರಾಜ್ಯ ಸರ್ಕಾರ 32 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿ ಆದೇಶವನ್ನುಹೊರಡಿಸಿದೆ. ಅದರಲ್ಲಿ ಕಲ್ಲಿನ‌ಕೋಟೆ…

ಮಡಿವಾಳ ಮಾಚಿದೇವ ಜಯಂತಿ : ಜ.29ರಂದು ಪೂರ್ವಬಾವಿ ಸಭೆ.

ಚಳ್ಳಕೆರೆ-26 ಪ್ರತಿವರ್ಷದಂತೆ ಈ ವರ್ಷವೂ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಫೆ.1ರಂದು ನಡೆಸಲು ಉದ್ದೇಶಿಸಿದ್ದು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ತಾಲ್ಲೂಕು ಆಡಳಿತ ಮತ್ತು ಸಮುದಾಯದ ಮುಖಂಡರೊಂದಿಗೆ ಚರ್ಚಿಸಲು ಜ.29ರ ಸೋಮವಾರ ಮಧ್ಯಾಹ್ನ 4ಕ್ಕೆ ತಾಲ್ಲೂಕು ಕಚೇರಿಯಲ್ಲಿ ಸಭೆ ಕರೆಯಲಾಗಿದೆ ಎಂದು ತಹಶೀಲ್ಧಾರ್…

ಚಳ್ಳಕೆರೆ : ಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ…! ಪೋಕ್ಸೋ ಕಾಯ್ದೆ ಜಾರಿಗೆ

ಅಪ್ರಾಪ್ತ ಯುವತಿಯನನ್ನು ಪ್ರೀತುಸಿ ಅತ್ಯಾಚಾರ ಮಾಡಿದ ಯುವಕ,,,,, ಚಳ್ಳಕೆರೆ,,,,ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. ,,,,, ಚಳ್ಳಕೆರೆ ತಾಲೂಕಿನ ಬರಮಸಾಗರದ ವೀರೇಶ್(19) ಅದೇ ಗ್ರಾಮದ 15 ವರ್ಷದ ಬಾಲಕಿಯನ್ನು ಪ್ರೀತಿಸಿದ್ದ,,, ಪದೇ ಪದೇ ದೈಹಿಕ ಸಂಪರ್ಕ ಪಡೆದು ಅಪ್ರಪ್ತೆ ಬಾಲಕಿಯನ್ನು…

ಡಾ. ಬಿ ಆರ್ ಅಂಬೇಡ್ಕರ್ ಹಾಕಿಕೊಟ್ಟ ಸಂವಿಧಾನದ ಅಡಿಯಲ್ಲಿ ಭ್ರಾತೃತ್ವ ಸಮಾನತೆ ಏಕತೆ ಮತ್ತು ಕಾನೂನು ಪರಿಪಾಲನೆ ಮಾಡುವ ಮೂಲಕ ಸಮಾಜದಲ್ಲಿ ಸಮಾನತೆಯಿಂದ ಬಾಳಬೇಕು ಪಿಎಸ್ಐ ದೇವರಾಜ್

ನಾಯಕನಹಟ್ಟಿ:: ಭಾರತೀಯ ಪ್ರಜೆಗಳಾದ ನಾವು ಅಂಬೇಡ್ಕರ್ ಹಾಕಿಕೊಟ್ಟ ಸಂವಿಧಾನದ ಅಡಿಯಲ್ಲಿ ಸಮಾನತೆಯಿಂದ ಬಾಳಬೇಕು ಎಂದು ಪಿಎಸ್ಐ ದೇವರಾಜ್ ಹೇಳಿದ್ದಾರೆ. ಅವರು ಶುಕ್ರವಾರ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ 75ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸ್ವಾತಂತ್ರ ಹೋರಾಟಗಾರರ ಕನಸುಗಳನ್ನು ಬಿತ್ತಿ ಜನಮಾನಸಕ್ಕ…

ಕೋಡಿಹಳ್ಳಿಯಲ್ಲಿ ಅರ್ಥ ಪೂರ್ಣ 75 ನೇ ಯ ಗಣರಾಜ್ಯೋತ್ಸವ ಆಚರಣೆ

ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ಕೋಡಿಹಳ್ಳಿ ಗ್ರಾಮದಲ್ಲಿ 75 ನೇ ಗಣ ರಾಜ್ಯೋತ್ಸವವನ್ನು ಸ.ಹಿ.ಪ್ರಾ.ಶಾಲೆ ಕೋಡಿಹಳ್ಳಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.ಈ ದಿನ ಕಾರ್ಯಕ್ರಮದಧ್ವಜಾರೋಹಣವನ್ನು ಎಸ್. ಡಿ. ಎಂ.ಸಿ ಅಧ್ಯಕ್ಷರು ಆದ ಶ್ರೀಯುತ ಡಿ.ನಾಗರಾಜು ನೆರವೇರಿಸಿದರು, ನಂತರಊರಿನ ಪ್ರಮುಖ…

error: Content is protected !!