ಅಪ್ರಾಪ್ತ ಯುವತಿಯನನ್ನು ಪ್ರೀತುಸಿ ಅತ್ಯಾಚಾರ ಮಾಡಿದ ಯುವಕ,,,,,
ಚಳ್ಳಕೆರೆ,,,,
ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. ,,,,,
ಚಳ್ಳಕೆರೆ ತಾಲೂಕಿನ ಬರಮಸಾಗರದ ವೀರೇಶ್(19) ಅದೇ ಗ್ರಾಮದ 15 ವರ್ಷದ ಬಾಲಕಿಯನ್ನು ಪ್ರೀತಿಸಿದ್ದ,,,
ಪದೇ ಪದೇ ದೈಹಿಕ ಸಂಪರ್ಕ ಪಡೆದು ಅಪ್ರಪ್ತೆ ಬಾಲಕಿಯನ್ನು ಗರ್ಭಿಣಿ ಮಾಡಿದ್ದು ಬೆಳಕಿಗೆ ಬಂದಿದೆ,,,,,,
ನೊಂದ ಬಾಲಿಕಿ ಮಾತ್ರೆಯನ್ನು ಸೇವಿಸಿದ್ದರಿಂದ ರಕ್ತ ಶ್ರಾವವಾಗಿದ್ದು,,,,,,
ತಂದೆ ತಾಯಿಗೆ ವಿಷಯ ಗೊತ್ತಾಗಿ ಕೇಳಿದಾಗ ವೀರೇಶ ನನ್ನನ್ನು ಪ್ರೀತಿಸಿ ದೈಹಿಕ ಸಂಪರ್ಕ ಪಡೆದಿದ್ದ ಎಂದು ಬಾಯಿ ಬಿಟ್ಟ ಬಾಲಕಿ
ವಿಷಯ ತಿಳಿಸಿದಾಗ ಮಹಿಳಾ ಮಕ್ಕಳ ಕಲ್ಯಾಣ ಹಾಗೂ ಶಿಶುಅಭಿವೃದ್ಧಿ ಇಲಾಖೆ ಸಹಾಯಕ ನಿರ್ಧೇಶಕ ಗಮನಕ್ಕೆ ಬಂದಾಗ
ಸಿಡಿಪಿಓ ಹರಿಪ್ರಸಾದ್ ಮಾಹಿತಿ ತಿಳಿದು ನೊಂದ ಬಾಲಕಿಯನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ರಕ್ಷಣೆ ನೀಡಲಾಗಿದ್ದು ,,,,,,
ಆರೋಪಿ ವೀರೇಶನ ವಿರುದ್ದ ಚಳ್ಳಕೆರೆ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ ,,,,