Category: News Flash

ಚಳ್ಳಕೆರೆ ನ್ಯೂಸ್ : ಕಾಂಗ್ರೆಸ್ ಸರ್ಕಾರವು ದಿವಾಳಿಯಾಗಿದೆ, ಹಾಗಾಗಿ ಎಲ್ಲೆಡೆ ಕಣ್ಣು ಹಾಕುತ್ತಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಚಳ್ಳಕೆರೆ ನ್ಯೂಸ್ : ಕಾಂಗ್ರೆಸ್ ಸರ್ಕಾರವು ದಿವಾಳಿಯಾಗಿದೆ,ಹಾಗಾಗಿಎಲ್ಲೆಡೆ ಕಣ್ಣು ಹಾಕುತ್ತಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ಸರ್ಕಾರವು ದಿವಾಳಿಯಾಗಿದೆ ಹಾಗಾಗಿ ದುಡ್ಡಿಲ್ಲದೆಎಲ್ಲದರ ಮೇಲೆಯೂ ಕಣ್ಣು ಹಾಕುತ್ತಿದೆ. ಅಲ್ಲದೆ ಕಾಂಗ್ರೆಸ್ ಹಿಂದೂವಿರೋಧಿ ಎನ್ನುವುದನ್ನು ಹೆಜ್ಜೆ ಹೆಜ್ಜೆ ತೋರಿಸುತ್ತಿದೆ. ಬೇರೆ ಧರ್ಮದಪವಿತ್ರ ಸ್ಥಳಗಳಿಂದ…

ಚಳ್ಳಕೆರೆ ನ್ಯೂಸ್ : ಮೂರು ಹಾವುಗಳನ್ನು ಒಟ್ಟಿಗೆ ‌ಹಿಡಿದ ಸ್ನೇಕ್ ಅಜಯ್

ಚಳ್ಳಕೆರೆ ನ್ಯೂಸ್ :ಕಾಯಿ ಮಂಡಿಯಲ್ಲಿ ಕಾಣಿಸಿಕೊಂಡು ಮೂರುಹಾವುಗಳು ಹೊಸದುರ್ಗ ಪಟ್ಟಣದ ಕಾಯಿಮಂಡಿಯೊಂದರಲ್ಲಿ ಮೂರುಹಾವುಗಳು ಕಾಣಿಸಿಕೊಂಡಿದ್ದು ತಕ್ಷಣವೇ ಸ್ನೇಕ್ ಅಜಯ್ ಗೆದೂರವಾಣಿ ಕರೆ ಮಾಡಲಾಗಿದ್ದು ಸ್ಥಳಕ್ಕೆ ಆಗಮಿಸಿದ ಉರುಗ ತಜ್ಞಅಜಯ್ ಮೂರು ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಹೊಸದುರ್ಗ ಪಟ್ಟಣದ…

ಚಳ್ಳಕೆರೆ‌ನ್ಯೂಸ್ : ಚಳ್ಳಕೆರೆ ಕ್ಷೇತ್ರಕ್ಕೆ‌ ಅನುದಾನ ಕೋರಿ‌ ಸದನದಲ್ಲಿ‌ ಸದ್ದು ಮಾಡಿದ ಹ್ಯಾಟ್ರಿಕ್ ಶಾಸಕ‌ ಟಿ.ರಘುಮೂರ್ತಿ

ಚಳ್ಳಕೆರೆ ನ್ಯೂಸ್ :ಬಿಡುಗಡೆಯಾಗಬೇಕಿರುವ 248 ಲಕ್ಷ ರೂ. ಅನುದಾನಬಿಡುಗಡೆ ಮಾಡಿಚಳ್ಳಕೆರೆ ಕ್ಷೇತ್ರಾಭಿವೃದ್ಧಿಗೆ ಕೂಡಲೇ ಅನುದಾನ ಬಿಡುಗಡೆಮಾಡುವಂತೆ ಅಧಿವೇಶನದಲ್ಲಿ ಶಾಸಕ ಟಿ. ರಘುಮೂರ್ತಿಆಗ್ರಹಿಸಿದ್ದಾರೆ. ಚಳ್ಳಕೆರೆ ಕ್ಷೇತ್ರಕ್ಕೆ ಮಂಜೂರಾಗಿರುವ 48 ಕಾಮಗಾರಿಗಳಲ್ಲಿ 25 ಕಾಮಗಾರಿಗಳು ಪೂರ್ಣಗೊಂಡಿದೆ. 23 ವಿವಿಧ ಕಟ್ಟಡ ಕಾಮಗಾರಿಗಳು ಪೂರ್ಣಗೊಳ್ಳಬೇಕಿದೆ.ಬಿಡುಗಡೆಯಾಗಬೇಕಿರುವ 248…

ಚಳ್ಳಕೆರೆ‌ ನ್ಯೂಸ್ : ಬಾಯಿ ಬಡಿದುಕೊಂಡು ವಿನೂತವಾಗಿ ಪ್ರತಿಭಟಿಸಿ ಪ್ರತಿಭಟನಾಕಾರರು

ಚಳ್ಳಕೆರೆ ನ್ಯೂಸ್ :ರೈತರ ಧರಣಿಗೆ ಬೆಂಬಲ ಸೂಚಿಸಿದ ಸ್ಲಂ ಸಂಘಟನೆಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆಮಾಡುವಂತೆ ಆಗ್ರಹಿಸಿ ಕಳೆದ 17 ದಿನಗಳಿಂದ ಅನಿರ್ಧಿಷ್ಟಾವಧಿಪ್ರತಿಭಟನೆಯನ್ನು ಚಿತ್ರದುರ್ಗ ಜಿಲ್ಲಾ ಪಂಚಾಯತ ಮುಂದೆ ನಡೆಸುತ್ತಿದ್ದು,ಪ್ರತಿಭಟನೆಗೆ ಇಂದು ಸ್ಲಂ ಸಂಘಟನೆ ಬೆಂಬಲ ಸೂಚಿಸಿ ನೂರಾರು…

ಚಳ್ಳಕೆರೆ ನ್ಯೂಸ್ : ಬಿಡಾಡಿ ದನಗಳಿಂದ ಆಟೋ ರಿಕ್ಷಾಕ್ಕೆ ಡಿಕ್ಕಿ ಮೂವರಿಗೆ ಗಂಭೀರ ಗಾಯ

ಚಳ್ಳಕೆರೆ ನ್ಯೂಸ್ : ಬೀಡಾಡಿ ದನಗಳಿಗೆ ಬ್ರೇಕ್ ಹಾಕಲು ಕಳೆದ ಹಲವು ಸಭೆಗಳಲ್ಲಿ ಸಾರ್ವಜನಿಕರು ಗಮನ ಸೇಳೆದರು ಪ್ರಯೋಜನ ಇಲ್ಲವಾಗಿದೆ ಇನ್ನೂ ಇಂತಹ ಬಿಡಾಡಿ ದನಗಳು ರಸ್ತೆಯಲ್ಲಿ ಅಡ್ಡಾದಿಡ್ಡಿ ‌ಓಡಾಡುವುದರಿಂದ ಆಟೋ ಡಿಕ್ಕಿಯಾಗಿ ಮೂವರಿಗೆ ಗಾಯಗಳಾದ ಘಟನೆ ಜರುಗಿದೆ. ಚಳ್ಳಕೆರೆ ನಗರದ…

ಬಯಲು ಸೀಮೆ ಜೋಡೆತ್ತಿನ ಗಾಡಿ ಸ್ಪರ್ಧೆಗೆ ಅದ್ದೂರಿ ತೆರೆ : ಪಟೀಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು

ನಾಯಕನಹಟ್ಟಿ ::ಸಮೀಪದ ಹಿರೇಕೆರೆ ಕಾವಲು ಚೌಡೇಶ್ವರಿ ದೇವಿಯ ವಾರ್ಷಿಕ ಜಾತ್ರಾ ಪ್ರಯುಕ್ತ ಮಂಗಳವಾರ ದೇವಾಲಯದ ಪಕ್ಕದಲ್ಲಿ ಕಳೆದ ಎರಡು ದಿನಗಳಿಂದ ನಡೆದ ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಹುಣಸೆಕಟ್ಟೆ ಗ್ರಾಮದ ಓಬಣ್ಣ ಪ್ರಥಮ ಬಹುಮಾನ 20,000 ಪಾರಿತೋಷಕ.ದ್ವಿತೀಯ ಬಹುಮಾನ ದೊರೆಗಳಹಟ್ಟಿ ಕಿರಣ್ 15.000…

ಪ್ಲೆಕ್ಸ್ ಬ್ಯಾನರ್ ಗೆ‌ ಸೀಮಿತಗೊಂಡವ..! ಜೆಡಿಎಸ್ ಹಾಗು ಬಿಜೆಪಿ ಪಕ್ಷಗಳು..?

ಚಳ್ಳಕೆರೆ ನ್ಯೂಸ್ : ಪ್ಲೆಕ್ಸ್ ಬ್ಯಾನರ್ ಗೆ‌ ಸೀಮಿತಗೊಂಡವ ಜೆಡಿಎಸ್ ಹಾಗು ಬಿಜೆಪಿ ಪಕ್ಷಗಳು ಹೌದು ಈಗಂತ ಪಕ್ಷದ ಕಾರ್ಯಕರ್ತರು ಮುಖಂಡರು, ಹೆಸರು ಹೇಳಲಿಚ್ಚಿಸದ ಮುಖಂಡರು ಮಾತನಾಡಿಕೊಳ್ಳುತ್ತಿದ್ದಾರೆ. ಇದೇ ಫೆ.24 ರಂದು ಚಳ್ಳಕೆರೆ ನಗರದಲ್ಲಿ ಇರುವ ಎರಡು ಪಕ್ಷದ ಸಭೆಗಳ ಬಗ್ಗೆ…

ಚಳ್ಳಕೆರೆ ನ್ಯೂಸ್: ದಲ್ಲಾಲರ ಸಮುದಾಯ ಭವನದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ : ಪಿ.ತಿಪ್ಪೇಸ್ವಾಮಿ

ಚಳ್ಳಕೆರೆ ನ್ಯೂಸ್ : 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರ ಸೂಚನೆಯಂತೆ ತಮ್ಮ ಪಕ್ಷದ ಕಾರ್ಯಕರ್ತರಸಭೆಯನ್ನು ಇದೇ ಶನಿವಾರ ಫೆ.24 ರ ಬೆಳಗ್ಗೆ 10.30 ನಗರದಬೆಂಗಳೂರು ರಸ್ತೆಯ ದಲ್ಲಾಲರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಹೇಳಿದರು.…

2024ರ ಲೋಕಾ ಅಖಾಡಕ್ಕೆ ಮೊಳಕಾಲ್ಮೂರು ಜೆಡಿಎಸ್ ಸನ್ನದು : ಪಕ್ಷದ ಕಾರ್ಯಕರ್ತರ ಸಭೆಗೆ ಫೆ.24ಕ್ಕೆ : ಟಿ.ವೀರಭದ್ರಪ್ಪ

ಚಳ್ಳಕೆರೆ ನ್ಯೂಸ್ : 2024ರ ಲೋಕಸಭಾ ಚುನಾವಣೆ ಅಂಗವಾಗಿ ಮೊಳಕಾಲ್ಮೂರು ಕ್ಷೇತ್ರದ ಜೆಡಿಎಸ್ ಪಕ್ಷದ ಸಭೆಯನ್ನು ಬಿಜಿಕೆರೆ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ.ಇನ್ನೂ ಲೋಕಸಭಾ ಚುನಾವಣೆಯ ಬಗ್ಗೆ ಮೊಳಕಾಲ್ಮೂರು ಕ್ಷೇತ್ರದ ಜೆಡಿಎಸ್ ಪಕ್ಷದ ಪರಾಜಿತಗೊಂಡ ಅಭ್ಯರ್ಥಿ ಟಿ ವೀರಭದ್ರಪ್ಪನವರ ಸಭೆಗೆ ಸರ್ವರನ್ನೂ…

ಪೊಲೀಸ್ ಇನ್ಸ್ ಪೆಕ್ಟರ್ ಪಿಐ ಕೆ.ಕುಮಾರ್ ಅಧಿಕಾರವಹಿಸಿಕೊಂಡ ಮೂರೇ ದಿನದಲ್ಲಿ ಚಳ್ಳಕೆರೆ ಚಿತ್ರಣ ಬದಲಾಗುತ್ತಾ..?—-ಅಡ್ಡಾದಿಡ್ಡಿ ವಾಹನ ಸಾವರಾರರಿಗೆ ಬೀಳುತ್ತಾ ದಂಡ..?-: ಖಾಕಿ ಪಡೆಯಿಂದ ಆಟೋರಿಕ್ಷಾ ಚಾಲಕರಿಗೆ ಸಖತ್ ಕ್ಲಾಸ್..!

ಟ್ರಾಫಿಕ್ ರೂಲ್ಸ್ ಮಾಡದ ಚಾಲಕರೇ ಎಚ್ಚರ..? ಬೆಳ್ಳಿ ಬಂಗಾರ ವರ್ತಕರಿಗೆ ಸಿಸಿಕ್ಯಾಮರಾ ಅಳವಡಿಸಿಕೊಳ್ಳಲು ಖಾಕಿಪಡೆ ಕಸರತ್ತು.. ಚಳ್ಳಕೆರೆ ನ್ಯೂಸ್ : ಅಧಿಕಾರವಹಿಸಿಕೊಂಡ ಮೂರೇ ದಿನಗಳಲ್ಲಿ ನಗರದ ವಾಸ್ತವತೆ ಬದಲಾಯಿಸಿದ ಪಿಐ ಕೆ.ಕುಮಾರ್ ರವರು ನಗರದಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುವ ಆಟೋ ರಿಕ್ಷಾ ಚಾಲಕರಿಗೆ…

error: Content is protected !!