ಕ್ರೀಡೆಗೆ ಪ್ರೋತ್ಸಾಹಕರ ಪಾತ್ರ ಮುಖ್ಯ . ಮುಖಂಡ ಡಿ ಜಿ ಗೋವಿಂದಪ್ಪ
ನಾಯಕನಹಟ್ಟಿ:: ಕ್ರೀಡೆಗೆ ಪ್ರೋತ್ಸಾಹಕರ ಪಾತ್ರ ಮುಖ್ಯ ಎಂದು ಡಿ. ಜಿ. ಗೋವಿಂದಪ್ಪ ಹೇಳಿದ್ದಾರೆ. ಸಮೀಪದ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸ ಜೋಗಿಹಟ್ಟಿ ಹೊರವಲಯದ ಕ್ರೀಡಾಂಗಣದಲ್ಲಿ ಶ್ರೀ ಕೃಷ್ಣ ಕ್ರಿಕೆಟರ್ಸ್ ಇವರ ವತಿಯಿಂದ ಪ್ರಥಮ ಬಾರಿಗೆ ಜೋಗಿಹಟ್ಟಿ ಪ್ರೀಮಿಯರ್ ಲೀಗ್ ಸೀಸನ್…
