ಚಳ್ಳಕೆರೆ ನ್ಯೂಸ್ :
ಕಾಯಿ ಮಂಡಿಯಲ್ಲಿ ಕಾಣಿಸಿಕೊಂಡು ಮೂರು
ಹಾವುಗಳು
ಹೊಸದುರ್ಗ ಪಟ್ಟಣದ ಕಾಯಿಮಂಡಿಯೊಂದರಲ್ಲಿ ಮೂರು
ಹಾವುಗಳು ಕಾಣಿಸಿಕೊಂಡಿದ್ದು ತಕ್ಷಣವೇ ಸ್ನೇಕ್ ಅಜಯ್ ಗೆ
ದೂರವಾಣಿ ಕರೆ ಮಾಡಲಾಗಿದ್ದು ಸ್ಥಳಕ್ಕೆ ಆಗಮಿಸಿದ ಉರುಗ ತಜ್ಞ
ಅಜಯ್ ಮೂರು ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಅರಣ್ಯ
ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.
ಹೊಸದುರ್ಗ ಪಟ್ಟಣದ ಅಯ್ಯಪ್ಪ
ಸ್ವಾಮಿ ದೇವಸ್ಥಾನದ ಹಿಂಭಾಗ ರಾಜಪ್ಪ ಎನ್ನುವವರ ಕಾಯಿ
ಮಂಡಿಯಲ್ಲಿ ಮೂರು ಹಾವುಗಳು ಕಾಣಿಸಿಕೊಂಡಿದ್ದು ಮೂರು
ಹಾವುಗಳನ್ನ ಹಿಡಿದು ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.
ಇನ್ನೂ ಮೂರು ಹಾವುಗಳನ್ನು ಹಿಡಿಯುವ ದೃಶ್ಯ ಕಂಡ ಸಾರ್ವಜನಿಕರು ಸೋಶಿಯಲ್ ಮಿಡಿಯಾದಲ್ಲಿ ಹಾಕಿಕೊಂಡಿದ್ದಾರೆ.