ಚಳ್ಳಕೆರೆ ನ್ಯೂಸ್ :
ಬಿಡುಗಡೆಯಾಗಬೇಕಿರುವ 248 ಲಕ್ಷ ರೂ. ಅನುದಾನ
ಬಿಡುಗಡೆ ಮಾಡಿ
ಚಳ್ಳಕೆರೆ ಕ್ಷೇತ್ರಾಭಿವೃದ್ಧಿಗೆ ಕೂಡಲೇ ಅನುದಾನ ಬಿಡುಗಡೆ
ಮಾಡುವಂತೆ ಅಧಿವೇಶನದಲ್ಲಿ ಶಾಸಕ ಟಿ. ರಘುಮೂರ್ತಿ
ಆಗ್ರಹಿಸಿದ್ದಾರೆ.
ಚಳ್ಳಕೆರೆ ಕ್ಷೇತ್ರಕ್ಕೆ ಮಂಜೂರಾಗಿರುವ 48 ಕಾಮಗಾರಿಗಳಲ್ಲಿ 25 ಕಾಮಗಾರಿಗಳು ಪೂರ್ಣಗೊಂಡಿದೆ.
23 ವಿವಿಧ ಕಟ್ಟಡ ಕಾಮಗಾರಿಗಳು ಪೂರ್ಣಗೊಳ್ಳಬೇಕಿದೆ.
ಬಿಡುಗಡೆಯಾಗಬೇಕಿರುವ 248 ಲಕ್ಷ ರೂ. ಅನುದಾನ ಬಿಡುಗಡೆ
ಮಾಡುವುದರಿಂದ ಅಪೂರ್ಣಗೊಂಡಿರುವ ಕಾಮಗಾರಿಯನ್ನು
ಪೂರ್ಣಗೊಳಿಸಬಹುದು ಎಂದು ಶಾಸಕ ಟಿ. ರಘುಮೂರ್ತಿ ಅದೀವೇಶನದಲ್ಲಿ ಮನವಿ
ಮಾಡಿದರು.