Category: News Flash

ಚರಂಡಿ ಮೂಲಕ ಮನೆಗಳಿಗೆ ನುಗ್ಗುತ್ತಿರುವ. ಹಾವುಗಳು: ನಿವಾಸಿಗಳ ಅತಂಕ

ಚಳ್ಳಕೆರೆ ನ್ಯೂಸ್ : ಚರಂಡಿ ಮೂಲಕ ಮನೆಗಳಿಗೆ ನುಗ್ಗುತ್ತಿರುವಹಾವುಗಳು: ನಿವಾಸಿಗಳ ಅತಂಕ ಹೊಳಲ್ಕೆರೆ ಪಟ್ಟಣದ ಹೊಸದುರ್ಗ ರಸ್ತೆ ಪಕ್ಕದ ಜಮದಗ್ನಿ,ಎನ್ನುವವರ ಮನೆ ಮುಂಭಾಗದ ಚರಂಡಿ ದೊಡ್ಡದಾಗಿದ್ದು ತುಂಬಿ2 ವರ್ಷ ಆಗಿದೆ. ಚರಂಡಿ ತುಂಬಿದ್ದರಿಂದ ಮನೆಗಳಿಗೆ ಹಾವುನುಗ್ಗುತ್ತಿವೆ ಮಕ್ಕಳು ಡೆಂಗ್ಯೂ ಕಾಯಿಲೆಗೆ ತುತ್ತಾಗುತ್ತಿದ್ದಾರೆ,…

ಎಸ್ ಎಸ್ ಎಲ್ ಸಿ ಫಲಿತಾಂಶ ಹೊರಬಿದಿದ್ದು ಚಳ್ಳಕೆರೆಯ ಸಹ್ಯಾದ್ರಿ ಮಹಾತ್ಮ ಗಾಂಧಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ SSLC ಫಲಿತಾಂಶವು ಶೇಕಡಾ 96.77% ಬದಿರುತ್ತದೆ.

ಚಳ್ಳಕೆರೆ ನ್ಯೂಸ್ : ಎಸ್ ಎಸ್ ಎಲ್ ಸಿ ಫಲಿತಾಂಶ ಹೊರಬಿದಿದ್ದುಚಳ್ಳಕೆರೆಯ ಸಹ್ಯಾದ್ರಿ ಮಹಾತ್ಮ ಗಾಂಧಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ SSLC ಫಲಿತಾಂಶವು ಶೇಕಡಾ 96.77% ಬದಿರುತ್ತದೆ. 31 ವಿದ್ಯಾರ್ಥಿಗಳಿಗೆ 30 ವಿದ್ಯಾರ್ಥಿಗಳು ಪಾಸ್ ಆಗಿರುತ್ತಾರೆ. ಸಹ್ಯಾದ್ರಿ ಮಹಾತ್ಮಾ ಗಾಂಧಿ ಆಂಗ್ಲ…

2024-25 ನೇ ಎಸ್ಎಸ್ ಎಲ್ ಸಿ ಫಲಿತಾಂಶದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಉತ್ತಮ ಫಲಿತಾಂಶ ದೊರಕಿದೆ ಎಂದು ಆಡಳಿತಾಧಿಕಾರಿ -ಡಿ‌.ಆರ್.ಪ್ರಮೀಳ ಸಂತಸ

ಚಳ್ಳಕೆರೆ ನ್ಯೂಸ್ :2024-25 ನೇ ನಲ್ಲಿಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಉತ್ತಮ ಫಲಿತಾಂಶ ದೊರಕಿದೆ ಎಂದು ಆಡಳಿತಾಧಿಕಾರಿ -ಡಿ‌.ಆರ್.ಪ್ರಮೀಳ ಸಂತಸ ವ್ಯಕ್ತಪಡಿಸಿದ್ದಾರೆ. ಚಳ್ಳಕೆರೆ:-ನಗರದ ಅಜ್ಜನಗುಡಿ ರಸ್ತೆಯಲ್ಲಿರುವ ಶ್ರೀ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಎಸ್.ಎಸ್‌.ಎನ್.ಸಿ. ಪರೀಕ್ಷೆಯಲ್ಲಿ…

ನೀತಿ ಸಂಹಿತೆ ಹಿನ್ನಲೆ ಅಕ್ರಮ ಮಧ್ಯ ಮಾರಾಟಗಾರರ ಮೇಲೆ ಅಬಕಾರಿ ದಾಳಿ,,,,,

ನೀತಿ ಸಂಹಿತೆ ಹಿನ್ನಲೆ ಅಕ್ರಮ ಮಧ್ಯ ಮಾರಾಟಗಾರರ ಮೇಲೆ ಅಬಕಾರಿ ದಾಳಿ,,,,, ಬುಧವಾರ ಸಂಜೆ ನಾಲ್ಕು ಗಂಟೆಗೆ ನಡೆದ ಘಟನೆ ,,,,, ಚಳ್ಳಕೆರೆತಾಲೂಕಿನ ಖ್ಯಾತ ಗೊಂಡನಹಳ್ಳಿ ಎಲ್ಲಿ ನಡೆದ ಘಟನೆ ,,,, ಗ್ರಾಮದ ಪುಟ್ಟಮ್ಮ ಗಂಡ ಮುತ್ತಯ್ಯ 44 ವರ್ಷ ,,,,,…

ಚಳ್ಳಕೆರೆ ನ್ಯೂಸ್ : ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಗೆ‌ ನೂರಕ್ಕೆ ನೂರರಷ್ಟು ಫಲಿತಾಂಶ : ಹ್ಯಾಟ್ರಿಕ್ ಸಾಧನೆಯಲ್ಲಿ ಹೊಂಗಿರಣ ಶಾಲೆ..!!

ಚಳ್ಳಕೆರೆ ನ್ಯೂಸ್ : ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಗೆ‌ ನೂರಕ್ಕೆ ನೂರರಷ್ಟು ಫಲಿತಾಂಶ ಹ್ಯಾಟ್ರಿಕ್ ಸಾಧನೆಯಲ್ಲಿ ಹೊಂಗಿರಣ ಶಾಲೆ ಚಳ್ಳಕೆರೆ ನ್ಯೂಸ್ : ರಾಜ್ಯಾದ್ಯಂತಎಸ್ ಎಸ್ ಎಲ್ ಸಿ ಫಲಿತಾಂಶ ಇಂದು ಹೊರ ಬಿದ್ದಿದ್ದು ಚಳ್ಳಕೆರೆ ತಾಲೂಕಿನಲ್ಲಿ ಹೊಂಗಿರಣ ಇಂಟರ್ನ್ಯಾಷನಲ್…

ಎಸ್ ಎಸ್ ಎಲ್ ಸಿ ಫಲಿತಾಂಶ ಜೆ ಎಂ ಚೌದರಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆ ಟಾಪರ್–ಶಾಲೆಯ ಕಾರ್ಯದರ್ಶಿ ಮೈಲಾರಪ್ಪ ಸ್ವಾಮಿ ಹೇಳಿಕೆ

ಹೋಬಳಿಯಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಜೆ ಎಂ ಚೌದರಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆ ಟಾಪರ್ ಶಾಲೆಯ ಕಾರ್ಯದರ್ಶಿ ಮೈಲಾರಪ್ಪ ಸ್ವಾಮಿ ನಾಯಕನಹಟ್ಟಿ:: ಮೇ.10. ಪಟ್ಟಣದಜಿ.ಎಂ.ಚೌದರಿ ಸ್ಮಾರಕ ಆಂಗ್ಲ ಮಾದ್ಯಮ ಪ್ರೌಢಶಾಲೆಯ2023 -24ನೇ ಸಾಲಿನಲ್ಲಿ ಎಸ್ ಎಸ್ಎಲ್ ಸಿ.ವಿದ್ಯಾರ್ಥಿಗಳು…

ಅಪಘಾತದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಯುವಕರಿಗೆ ಆಪತ್ಬಾಂಧವನಾಗಿ ಬಂದು ಪ್ರಾಣ ಉಳಿಸಿದ ರಾಂಪುರ ಪಿಎಸ್ ಐ ಮಹೇಶ್ ಹೊಸಪೇಟೆ

ಅಪಘಾತದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಯುವಕರಿಗೆ ಆಪತ್ಬಾಂಧವನಾಗಿ ಬಂದು ಪ್ರಾಣ ಉಳಿಸಿದ ರಾಂಪುರ ಪಿಎಸ್ ಐ ಮಹೇಶ್ ಹೊಸಪೇಟೆ ಮೊಳಕಾಲ್ಮುರು:-ಅಪಘಾತವಾಗಿ ರಕ್ತ ಮಡುವಿನಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಯುವಕರನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ರಾಂಪುರ ಪೊಲೀಸ್ ಠಾಣೆಯ ಪಿಎಸ್ ಐ…

ಗಾಳಿಮಳೆಗೆ ರೇಷ್ಮೆ ಮನೆ ನೆಲ ಸಮ –ರೈತ ಕಂಗಾಲು

ಚಳ್ಳಕೆರೆ ನ್ಯೂಸ್ : ಗಾಳಿಮಳೆಗೆ ರೇಷ್ಮೆ ಮನೆ ನೆಲ ಸಮ ರೈತ ಕಂಗಾಲು ಹೌದು ಚಳ್ಳಕೆರೆ ತಾಲೂಕಿನ ರೇಣುಕಾಪುರ ಗ್ರಾಮದ ನಾಗರಾಜಪ್ಪ ಎಂಬುವವರಿಗೆ‌ ಸೇರಿದ ಈ ರೇಷ್ಮೆ ಶೆಡ್ ವಿಪರೀತ ಗಾಳಿ‌ಗೆ ಶೇಡ್ ಸಂಪೂರ್ಣವಾಗಿ ನೆಲಕ್ಕೆ ಉರುಳಿದ್ದು ನೂರಾರು ರೇಷ್ಮೆ ಮೊಟ್ಟೆಗಳು…

ರಾಜೀನಾಮೆ ಪಡೆಯಿರಿ ಇಲ್ಲವೇ ಸಂಪುಟದಿಂದ ವಜಾಮಾಡಿ ಹಿರಿಯೂರು ಜೆಡಿಎಸ್ ಘಟಕದಿಂದ ಪ್ರತಿಭಟನೆ

ಚಳ್ಳಕೆರೆ ನ್ಯೂಸ್ : ರಾಜೀನಾಮೆ ಪಡೆಯಿರಿ ಇಲ್ಲವೇ ಸಂಪುಟದಿಂದ ವಜಾಮಾಡಿ ಮಹಿಳೆಯರ ಆಶ್ಲೀಲ ಸಿಡಿಯನ್ನು ಹಂಚುವ ಮೂಲಕ, ರಾಜ್ಯದಘಟನತೆಯನ್ನು ಹಾಳು ಮಾಡಿರುವ ಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್, ರಾಜೀನಾಮೆಯನ್ನು ಕೂಡಲೇ ಪಡೆಯಬೇಕು, ಇಲ್ಲವೇರಾಜ್ಯಪಾಲರು, ವಜಾಗೊಳಿಸಬೇಕೆಂದು ಹಿರಿಯೂರು ಜೆಡಿಎಸ್ಮುಖಂಡ ರವೀಂದ್ರಪ್ಪ ಒತ್ತಾಯಿಸಿದರು.…

ಅಕ್ಕಂತಂಗಿಯರ ಬೇಟಿಗೆ‌ ಈಡೀ ದುರ್ಗವೇ ಸಾಕ್ಷಿಕರಿಸಿತು.

ಚಳ್ಳಕೆರೆ ನ್ಯೂಸ್ : ಒಬ್ಬರನ್ನೊಬ್ಬರು ಭೇಟಿಯಾಗಲು ಕುಣಿ ಕುಣಿದುಬರುವ ಅಕ್ಕ ತಂಗಿಯರು ಚಿತ್ರದುರ್ಗದ ನವ ದುರ್ಗಿಯರಲ್ಲಿ ಇಬ್ಬರಾದ, ಬರಗೇರಮ್ಮಮತ್ತು ತಿಪ್ಪಿನಘಟ್ಟಮ್ಮ ಇಬ್ಬರು ವರ್ಷಕ್ಕೊಮ್ಮೆ, ಸಾವಿರಾರುಜನರ ಸಮ್ಮುಖದಲ್ಲಿ ಭೇಟಿಯಾಗುತ್ತಾರೆ. ಈ ಅಪರೂಪದಭೇಟಿಯಲ್ಲಿ, ಇಬ್ಬರು ಕುಣಿದು ಕುಪ್ಪಳಿಸುವುದು ನೋಡಲುಸಂಭ್ರಮವಾಗಿರುತ್ತದೆ. ವಾದ್ಯಗಳ ತಾಳಕ್ಕೆ ತಕ್ಕಂತೆ ಹೆಜ್ಜೆಹಾಕುತ್ತಾ,…

error: Content is protected !!