ರಾತ್ರೋರಾತ್ರಿ ಟಾಟಾ ಎಸಿ ವಾಹನಕ್ಕೆ ಕಿಡಿಗೇಡಿಗಳಿಂದ ಬೆಂಕಿ
ಚಳ್ಳಕೆರೆ ನ್ಯೂಸ್ : ರಾತ್ರೋರಾತ್ರಿ ಟಾಟಾ ಎಸಿ ವಾಹನಕ್ಕೆ ಕಿಡಿಗೇಡಿಗಳಿಂದ ಬೆಂಕಿ ಮನೆಯ ಮುಂದೆ ನಿಲ್ಲಿಸಿದ್ಧ ಮಿನಿ ಟೆಂಪೂಗೆ ಬೆಂಕಿಇಟ್ಟ ಘಟನೆ ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಳ್ಳಕೆರೆ ನಗರದ ಕುವೆಂಪು ರಸ್ತೆಯ ಕೈಲಾಸ್ ಗ್ಯಾಸ್ ಸಮೀಪದ 4ನೇ ಕ್ರಾಸ್…
