ನೀತಿ ಸಂಹಿತೆ ಹಿನ್ನಲೆ ಅಕ್ರಮ ಮಧ್ಯ ಮಾರಾಟಗಾರರ ಮೇಲೆ ಅಬಕಾರಿ ದಾಳಿ,,,,,
ಬುಧವಾರ ಸಂಜೆ ನಾಲ್ಕು ಗಂಟೆಗೆ ನಡೆದ ಘಟನೆ ,,,,,
ಚಳ್ಳಕೆರೆ
ತಾಲೂಕಿನ ಖ್ಯಾತ ಗೊಂಡನಹಳ್ಳಿ ಎಲ್ಲಿ ನಡೆದ ಘಟನೆ ,,,,
ಗ್ರಾಮದ ಪುಟ್ಟಮ್ಮ ಗಂಡ ಮುತ್ತಯ್ಯ 44 ವರ್ಷ ,,,,,
ಮನೆ ಪರಿಶೀಲಿಸಿದಾಗ ಒಟ್ಟು 4.450 ಲೀಟರ್ ಮಧ್ಯ ವಶಕ್ಕೆ ,,,,
ಆರೋಪಿಯನ್ನು ಹಿಡಿದು ಗೋರ್ ಪ್ರಕರಣ ದಾಖಲಿಸಿದ್ದಾರೆ ,,,,,
ಕುಡಿಯಲು ಅನುವು ಮಾಡಿಕೊಟ್ಟ ಪೆಟ್ಟಿಗೆ ಅಂಗಡಿ ಮಾಲೀಕನಿಗೆ ಪ್ರಕರಣ ದಾಖಲು ,,,,,
ಅಕ್ರಮ ಮಧ್ಯದ ಒಟ್ಟು ಮೊತ್ತ 4000 ,,,,,
ಅಬಕಾರಿ ಅಧಿಕಾರಿಗಳ ಸಾಮೂಹಿಕ ದಾಳಿ ನಡೆದಿದೆ,,,,
1965 ರ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು,,,,
ತಾ, ಎಲ್ಲಾ 350 ಗ್ರಾಮಗಳಿದ್ದು ಎಲ್ಲಾ ಗ್ರಾಮಗಳಿಗೆ ನಾವು ಹೋಗಲಿಕ್ಕೆ ಆಗಲ್ಲ,,,,,
ತಾ, ಯಾವುದೇ ಮಹಿಳಾ ಸಂಘ ಆಗಲಿ ಅಕ್ರಮ ಮಧ್ಯ ಹಿಡಿಕೊಟ್ಟಲ್ಲಿ 10 ಸಾವಿರ ಬಹುಮಾನ,,,,
ಅಬಕಾರಿ ಇನ್ಸ್ಪೆಕ್ಟರ್ ರಿಂದ 10000 ರೂ ಬಹುಮಾನ ಕೊಡಲಾಗುವುದು,,,,,
ಅಕ್ರಮ ಮಧ್ಯ ತಡೆಯಲಿಕ್ಕೆ ನನಗೆ ಫೋನ್ ಕರೆ ಮಾಡಿ,,,,
ಸಾರ್ವಜನಿಕರ ಸಹಕಾರದಿಂದ ಅಕ್ರಮ ಮಧ್ಯ ತಡೆಯಲು ಸಾಧ್ಯ,,,,,,
ಗ್ರಾಮದ ಪಿಡಿಒ ನೀರ ಗಂಟೆ ಸೆಕ್ರೆಟರಿ ಯಾರೇ ಆಗಿರಲಿ ಮಾಹಿತಿ ಕೊಡಿ,,,,,
ಅಬಕಾರಿ ಕಲಂ 50 ರ ಪ್ರಕಾರ ನಿಮಗೂ ಕೂಡ ಅಧಿಕಾರವಿದೆ,,,,
ಬಂಪರ್ ಆಫರ್ ಕೊಟ್ಟ ಅಧಿಕಾರಿ ನಾಗರಾಜ್ ಅವರಿಗೆ ಪ್ರಶಂಸೆ,,,,