Category: News Flash

ಬಿ ದುರ್ಗದಲ್ಲಿನ ಕೆರೆಗೆ ಹರಿದು ಬರುತ್ತಿರುವ ಮಳೆ ನೀರು

ಚಳ್ಳಕೆರೆ ನ್ಯೂಸ್ : ಬಿ ದುರ್ಗದಲ್ಲಿನ ಕೆರೆಗೆ ಹರಿದು ಬರುತ್ತಿರುವ ಮಳೆ ನೀರು ಹೊಳಲ್ಕೆರೆಯಲ್ಲಿ ಕಳೆದ ಒಂದು ವಾರದಿಂದ ಉತ್ತಮಮಳೆಯಾಗುತ್ತಿದ್ದು, ಇಂದು ಕೂಡ ಮಳೆಯಾಗಿದೆ. ಬಿದುರ್ಗ ಹಾಗೂರಂಗವನಹಳ್ಳಿ ಗ್ರಾಮಗಳ ಕಡೆ ಬಿದ್ದ ಮಳೆ ನೀರು, ಹಳ್ಳದ ಮೂಲಕಸಮೀಪದ ಶೃಂಗೇರಿ ಹನುಮನಹಳ್ಳಿ ಕೆರೆಗೆ…

ಶೀಘ್ರ ಮತ್ತು ತ್ವರಿತ ಮತ ಎಣಿಕೆಗೆ ಸಹರಿಸಬೇಕು ಲೋಕಸಭಾ ಚುನಾವಣೆಯ ಮತ ಎಣಿಕೆ ಜೂನ್ 4 ರಂದು :

ಜಿಲ್ಲಾಧಿಕಾರಿಟಿ. ವೆಂಕಟೇಶ್ ಸೂಚಿಸಿದರು. ಚಳ್ಳಕೆರೆ ನ್ಯೂಸ್ : ಶೀಘ್ರ ಮತ್ತು ತ್ವರಿತ ಮತ ಎಣಿಕೆಗೆ ಸಹರಿಸಬೇಕುಲೋಕಸಭಾ ಚುನಾವಣೆಯ ಮತ ಎಣಿಕೆ ಜೂನ್ 4 ರಂದುನಡೆಯಲಿದ್ದು, ಅಗತ್ಯ ಸಿದ್ಧತೆಗೊಳ್ಳಲಾಗುತ್ತಿದೆ. ನಿಖರ ಹಾಗೂತ್ವರಿತ ಫಲಿತಾಂಶಕ್ಕೆ ಮತ ಎಣಿಕೆ ಸಿಬ್ಬಂದಿ ಸಹಕರಿಸಬೇಕುಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ, ಜಿಲ್ಲಾಧಿಕಾರಿಟಿ.…

ಶ್ರೀ ವೀರಭದ್ರಸ್ವಾಮಿ ದೇವಾಲಯದ ಮುಂಭಾಗ ಅಗ್ನಿಕುಂಡಕ್ಕೆ ಭಕ್ತಿ ಸಮರ್ಪಿಸಿದ ಭಕ್ತರು

ಚಳ್ಳಕೆರೆ ನ್ಯೂಸ್ : ಶ್ರೀ ವೀರಭದ್ರಸ್ವಾಮಿ ದೇವಾಲಯದ ಮುಂಭಾಗಕೆಂಡ ತುಳಿದು ಭಕ್ತಿ ಸಮರ್ಪಿಸಿದ ಭಕ್ತರು ಆರಾಧ್ಯ ದೈವ ಶ್ರೀ ವೀರಭದ್ರ ಸ್ವಾಮಿ ಜಾತ್ರೆ ಅದ್ದೂರಿಯಾಗಿಜರುಗುತ್ತಿದ್ದು ಬುಧಾವಾರ ಮುಂಜಾನೆ ನಾಲ್ಕು ಗಂಟೆ ಸಮಯಕ್ಕೆ ಕೆಂಡ ತುಳಿದ ಕುರುವಂತಪ್ಪ ನಾಟ್ಯಬ್ರಹ್ಮರಥೋತ್ಸವ ಅದ್ದೂರಿಯಾಗಿ ಜರುಗಲಿದ್ದು ಇಂದು…

ಚಳ್ಳಕೆರೆ : ನಾಳೆ ಶ್ರೀ ವೀರಭದ್ರಸ್ವಾಮಿಯ ದೊಡ್ಡ ರಥೋತ್ಸವ

ಶ್ರೀ ವೀರಭದ್ರಸ್ವಾಮಿಯ ದೊಡ್ಡ ರಥೋತ್ಸವರಾಮಾಂಜನೇಯ.ಕೆ ಚನ್ನಗಾನಹಳ್ಳಿಚಳ್ಳಕೆರೆ :ಜಿಲ್ಲೆಯಲ್ಲಿ ಬುಡಕಟ್ಟು ಸಂಸ್ಕೃತಿಗೆ ಪ್ರತೀಕವಾದ ವೀರಭದ್ರಸ್ವಾಮಿ ದೇವರ ಆಚರಣೆಗೆ ಇಲ್ಲಿ ವಿಶೇಷ ಸ್ಥಾನವಿದ್ದು ಅದರಲ್ಲಿ ನಗರದ ಆರಾದ್ಯದೈವೆಂದೆ ಪ್ರಸಿಧ್ದಿಯಾದ ಶ್ರೀ ವೀರಭದ್ರಸ್ವಾಮಿ ಇಲ್ಲಿನ ಬುಡುಕಟ್ಟು ಆಚರಣೆಗೆಳಿಗೆ ಸಂಪ್ರದಾಯದ ಕಟ್ಟುಪಾಡುಗಲಿಗೆ ಒಂದಾಗಿದ್ದಾರೆ.ಮ್ಯಾಸನಾಯಕ ಜನಾಂಗದ ಪ್ರಮುಖದೇವತೆಯದ ಸಿಂತಾಲಪಾಪವ್ವಳಿಗೆ…

ಮನುಮೈನಹಟ್ಟಿ ಕುದಾಪುರ -ಲಂಬಾಣಿ ಹಟ್ಟಿ ಗ್ರಾಮಗಳಲ್ಲಿ ವಿಶ್ವ ಮಲೇರಿಯಾ ದಿನ ಆಚರಣೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು.

ರಾಮುದೊಡ್ಮನೆ ಚಳ್ಳಕೆರೆ?: ಮನುಮೈನಹಟ್ಟಿ ಕುದಾಪುರ -ಲಂಬಾಣಿ ಹಟ್ಟಿ ಗ್ರಾಮಗಳಲ್ಲಿ ವಿಶ್ವ ಮಲೇರಿಯಾ ದಿನ ಆಚರಣೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು. ನಾಯಕನಹಟ್ಟಿ::ಮೇ.20. ಸಮೀಪದ ಮನುಮೈನಹಟ್ಟಿ ಕುದಾಪುರ- ಲಂಬಾಣಿ ಹಟ್ಟಿ ಗ್ರಾಮಗಳಲ್ಲಿಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ…

ವಿಶ್ವಕರ್ಮ ಸಮುದಾಯದ ವತಿಯಿಂದ ಪಟ್ಟಣದ ಶ್ರೀ ಕಾಳಿಕಾದೇವಿ ಪಲ್ಲಕ್ಕಿ ಉತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು.

ವಿಶ್ವಕರ್ಮ ಸಮುದಾಯದ ವತಿಯಿಂದ ಪಟ್ಟಣದ ಶ್ರೀ ಕಾಳಿಕಾದೇವಿ ಪಲ್ಲಕ್ಕಿ ಉತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು. ನಾಯಕನಹಟ್ಟಿ:: ಶ್ರೀ ಕಾಳಿಕಾದೇವಿ ಏಳನೇ ವರ್ಷದ ವಾರ್ಷಿಕ ಸಮಾರಂಭದ ಪಲ್ಲಕ್ಕಿ ಉತ್ಸವ ಸಂಭ್ರಮ ಸಡಗರದಿಂದ ಜರುಗಿದೆ ಎಂದು ಕಾರ್ಯದರ್ಶಿ ಪಿ.ಲೋಕೇಶ್ ಚಾರ್ ಹೇಳಿದ್ದಾರೆ. ಅವರು ಮಂಗಳವಾರ…

ರಾಮಸಾಗರ ಗ್ರಾಮದಲ್ಲಿ 400 ವರ್ಷಗಳ ಇತಿಹಾಸವುಳ್ಳ ಮಾರಮ್ಮ ದೇವಸ್ಥಾನದ ಬೇವಿನಮರಕ್ಕೆ ಸಿಡಿಲು ಹೊಡೆದಿದೆ. ಕೆಪಿಸಿಸಿ ಪರಿಶಿಷ್ಟ ಪಂಗಡ ವಿಭಾಗ ಪಿ ಎಂ. ಮಂಜಣ್ಣ.

ರಾಮುದೊಡ್ಮನೆ ಚಳ್ಳಕೆರೆ?: ರಾಮಸಾಗರ ಗ್ರಾಮದಲ್ಲಿ 400 ವರ್ಷಗಳ ಇತಿಹಾಸವುಳ್ಳ ಮಾರಮ್ಮ ದೇವಸ್ಥಾನದ ಬೇವಿನಮರಕ್ಕೆ ಸಿಡಿಲು ಹೊಡೆದಿದೆ. ಕೆಪಿಸಿಸಿ ಪರಿಶಿಷ್ಟ ಪಂಗಡ ವಿಭಾಗ ಪಿ ಎಂ. ಮಂಜಣ್ಣ. ನಾಯಕನಹಟ್ಟಿ:: ಮೇ.22.ಸುಮಾರು 400 ವರ್ಷಗಳ ಇತಿಹಾಸವುಳ್ಳ ಶ್ರೀ ಮಾರಮ್ಮ ದೇವಿ ದೇವಸ್ಥಾನದ ಬೇವಿನಮರಕ್ಕೆ ಸೋಮವಾರ…

ರಾಜಕೀಯ ಭವಿಷ್ಯ ರೂಪಿಸುವ ಶಿಕ್ಷಕರ ಸಮೂಹವೇ ನನ್ನ ಪಾಲಿನ ದೇವರು

ಚಳ್ಳಕೆರೆ ನ್ಯೂಸ್ : ರಾಜಕೀಯ ಭವಿಷ್ಯ ರೂಪಿಸುವ ಶಿಕ್ಷಕರ ಸಮೂಹವೇನನ್ನ ಪಾಲಿನ ದೇವರು ರಾಜಕೀಯ ಭವಿಷ್ಯ ರೂಪಿಸುವ ಶಿಕ್ಷಕರ ಸಮೂಹವೇ ನನ್ನಪಾಲಿನ ದೇವರು ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಮೈತ್ರಿ ಅಭ್ಯರ್ಥಿ ವೈ.…

ರೈತರ ಬೆಳೆ ವಿಮೆ ಪರಿಹಾರ ಬ್ಯಾಂಕ್ ಸಾಲಕ್ಕೆಜಮಾ ಮಾಡಕೂಡದು

ಚಳ್ಳಕೆರೆ ನ್ಯೂಸ್ : ರೈತರ ಬೆಳೆ ವಿಮೆ ಪರಿಹಾರ ಬ್ಯಾಂಕ್ ಸಾಲಕ್ಕೆಜಮಾ ಮಾಡಕೂಡದು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಿಆರ್ ಪುರನಾಡಕಚೇರಿ ಮುಂದೆ ಅ. ಕರ್ನಾಟಕ. ರಾಜ್ಯ ರೈತ ಸಂಘಪ್ರತಿಭಟನೆ ಮಾಡಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು. ಸರಕಾರಬರಗಾಲ ಎಂದು ಘೋಷಣೆ…

ಕೃಷಿ ಮಾರುಕಟ್ಟೆಯಲ್ಲಿಯೇ ಡಿ ಗ್ರೂಪ್ ನೌಕರ ಆತ್ಮಹತ್ಯೆಮಾಡಿಕೊಂಡಿರುವ ಘಟನೆ

ಚಳ್ಳಕೆರೆ ನ್ಯೂಸ್ : ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಡಿಗ್ರೂಪ್ ನೌಕರ ಕೃಷಿ ಮಾರುಕಟ್ಟೆಯಲ್ಲಿಯೇ ಡಿ ಗ್ರೂಪ್ ನೌಕರ ಆತ್ಮಹತ್ಯೆಮಾಡಿಕೊಂಡಿರುವ ಘಟನೆ ನಡೆದಿದೆ. ಇದನ್ನು ಕಂಡು ಕೃಷಿ ಉತ್ಪನ್ನಮಾರುಕಟ್ಟೆ ಸಮಿತಿ ಆಡಳಿತ ಕಚೇರಿ ಸಿಬ್ಬಂದಿ ಶಾಕ್ ಆಗಿದ್ದಾರೆ. 55 ವರ್ಷದ ಜಗದೀಶ್…

error: Content is protected !!