ವಿ ಅಬ್ರಹಾಂ ಅವರಿಂದ ಚರ್ಚ್ ಬಿಡಿಸಿಕೊಡಿ
ಚಳ್ಳಕೆರೆ ನ್ಯೂಸ್ : ವಿ ಅಬ್ರಹಾಂ ಅವರಿಂದ ಚರ್ಚ್ ಬಿಡಿಸಿಕೊಡಿ ಚಿತ್ರದುರ್ಗ ನಗರದ ಪ್ರವಾಸಿ ಮಂದಿರ ಹಿಂಭಾಗದಲ್ಲಿರುವ ಚರ್ಚ್ನಲ್ಲಿ ಕಳೆದ 25 ವರ್ಷಗಳಿಂದ 2 ಗುಂಪುಗಳಿವೆ. ಪ್ರತ್ಯೇಕ ಆರಾಧನೆ,ಪ್ರಾರ್ಥನೆ ಮಾಡುತ್ತಿವೆ. ಪಾಸ್ಟರ್ ಆಗಿರುವ ವಿ. ಅಬ್ರಹಾಂಅಕ್ರಮ ಮತ್ತು ಕಾನೂನು ಬಾಹಿರವಾಗಿ ಚರ್ಚ್…
