ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಭಕ್ತರದಂಡು
ಚಳ್ಳಕೆರೆ ನ್ಯೂಸ್ : ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಭಕ್ತರದಂಡು ನಾಯಕನಹಟ್ಟಿಪಟ್ಟಣದ ಮಧ್ಯ ಕರ್ನಾಟಕದ ಕಾಯಕಯೋಗಿ ಶ್ರೀ ಗುರುತಿಪ್ಪೇರುದ್ರಸ್ವಾಮಿಯ ದೇವಸ್ಥಾನಕ್ಕೆ ಜಿಲ್ಲೆಯ ವಿವಿಧಮೂಲೆಗಳಿಂದ ನೂರಾರು ಭಕ್ತರು ಆಗಮಿಸಿ ದರ್ಶನವನ್ನುಪಡೆದರು. ಜಿಲ್ಲೆಯಲ್ಲಿ ಉತ್ತಮ ಮಳೆ ಹಾಗೂ ಇಂದು ಸೋಮವಾರ ರಜೆದಿನ ಆಗಿದ್ದರಿಂದ ಬೆಳಗ್ಗೆಯಿಂದಲೇ…
