ಚಳ್ಳಕೆರೆ ನ್ಯೂಸ್ :
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ
ಚಳ್ಳಕೆರೆ ತಾಲ್ಲೂಕು
ಪರಮಪೂಜ್ಯ ಪದ್ಮವಿಭೂಷಣ ರಾಜರ್ಷಿ
ಡಾ।। ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರ ಹಾಗೂ
ಮಾತೃಶ್ರೀ ಹೇಮಾವತಿ ವಿ.ಹೆಗ್ಗೆಡೆಯವರ ಶುಭಾಶೀರ್ವಾದದೊಂದಿಗೆ
ಪಾನ ಮುಕ್ತ ಸದಸ್ಯರ
ನವಜೀವನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಯೋಜನಾ ಕಛೇರಿಯಲ್ಲಿ ನಡೆದ ಕಾರ್ಯಕ್ರಮದ
ಅಧ್ಯಕ್ಷತೆಯನ್ನು ದೊಡ್ಡರಂಗಪ್ಪ ವಹಿಸಿದ್ದರು.
ಮಂಜುನಾಥ್ ಸಂಘದ ಸು.
1736 ನೇ ಮಧ್ಯವರ್ಜನ ಶೀಬಿರ,ಯನ್ನು ನೆರೆವೆರಿಸಿ ಮಾತನಾಡಿದರು.
ಇದೇ ಸಂಧರ್ಭದಲ್ಲಿ ವಿನಯ್ ಕುಮಾರ್ ಸುವರ್ಣ , ಜಿಲ್ಲಾ ನಿರ್ದೇಶಕರು,
ಮುಖ್ಯ ಅತಿಥಿಗಳಾಗಿ ಬಿ.ಸಿ ಸಂಜೀವಮೂರ್ತಿ, ಯು.ಎಸ್. ವಿಷ್ಣುಮೂರ್ತಿರಾವ್, ನೇತಾಜಿ ಪ್ರಸನ್ನ, ಶಶಿಕಲಾ, ಎಂ
ಯೋಜನಾಧಿಕಾರಿಗಳು
ಕಿಶೂರ್ ಶೆಟ್ಟಿ, ಮುಗ್ಗಲಗುಮ್ಮಿ ಜಗಧೀಶ್, ಪ್ರಕಾಶ್ ಎಸ್.ಟಿ, ಹೂವಿನ ಜಗಧೀರ್ಶ್ , ನಾಗರಾಜ ಕುಲಾಲ್, ಯೋಜನಾಧಿಕಾರಿಗಳು, ಜನಜಾಗೃತಿ ವಿಭಾಗ
ಪ್ರದೇಶಿಕ ಕಛೇರಿ ಚಿತ್ರದುರ್ಗ,ಇತರರು ಪಾಲ್ಗೊಂಡಿದ್ದರು.