ಚಳ್ಳಕೆರೆ ನ್ಯೂಸ್ :

ಬಯಲು ಸೀಮೆಯಲ್ಲಿ ಶಿಕ್ಷಣಕ್ಕೆ ಮಹತ್ವ ನೀಡಿದ ಸ್ಥಳೀಯ ಜನಪ್ರತಿನಿಧಿಗಳು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅತೀ ಹೆಚ್ಚಿನ ಅನುದಾನ ನೀಡುವ ಮೂಲಕ ಮಾದರಿಯಾಗಿದ್ದಾರೆ.

ಅದರಂತೆ ಶಾಲಾ ಕಟ್ಟಡ, ಕಾಲೇಜು ಕೊಠಡಿಗಳು , ಇಂಜಿನಿಯರ್ ಕಾಲೇಜು, ಜಿಟಿಟಿಸಿ ಕೇಂದ್ರ ಈಗೇ ನೂರಾರು ಕೋಟಿಗಳ ವೆಚ್ಚದಲ್ಲಿ ವಿದ್ಯಾರ್ಥಿಗಳು ಭವಿಷ್ಯಕ್ಕೆ ಮುನ್ನುಡಿ ಬರೆದ ಜನಪ್ರತಿನಿಧಿಗಳ ಇಚ್ಚಾಶಸಕ್ತಿಗೆ ಕೆಲವು ಕಪ್ಪು ಚುಕ್ಕೆಗಳಂತೆ ಗುತ್ತಿಗೆದಾರರ ಎಡವಟ್ಟುನಿಂದ ನಡೆಯುತ್ತಿವೆ.

ಹೌದು ಚಳ್ಳಕೆರೆ ನಗರದ ಬಿಎಂಜಿಹೆಚ್ ಎಸ್ ಪ್ರೌಢ ಶಾಲಾ ಕಟ್ಟಡದ ಕಾಮಗಾರಿ ನಡೆಯುತ್ತಿದೆ ಆದರೆ ಒಂದು ಭಾಗದಲ್ಲಿ ಕಟ್ಟಡ ಬಿರುಕು ಬಿಟ್ಟಿರುವುದು ಕಾಣಬಹುದಾಗಿದೆ.

ಇನ್ನೂ
ಉದ್ಘಾಟನೆ ಗೂ ಮುನ್ನಾ ಬಿರುಕು ಬಿಟ್ಟ ಗೋಡೆ ಶಿಕ್ಷಣ ಆಸಕ್ತರ ಕೋಪಕ್ಕೆ ಕಾರಣವಾಗಿದೆ.

ಕೊಠಡಿಯ ಭಾಗವೊಂದರಲ್ಲಿ ಗೋಡೆ ಬಿರುಕು ಬಿಟ್ಟ ಜಾಗ ಕಾಣಬಹುದಾಗಿದೆ.

ಆದ್ದರಿಂದ ಗುಣಮಟ್ಟದ ಕಾಮಗಾರಿಗೆ ಗುತ್ತಿಗೆ ದಾರರಿಗೆ ಸಂಭಂಧಿಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂಚಿಸಬೇಕು ಎಂದು ಸಾರ್ವಜನಿಕರ ಆರೋಪವಾಗಿದೆ.

Namma Challakere Local News
error: Content is protected !!