ಚಳ್ಳಕೆರೆ ನ್ಯೂಸ್ :

ಲಕ್ಕಿಹಳ್ಳಿ ಗ್ರಾಮಕ್ಕೆ ಸುಮಾರು 2, 400 ವರ್ಷಗಳ
ಇತಿಹಾಸವಿದೆ

ತಾಲೂಕಿನ ಈಶಾನ್ಯ ದಿಕ್ಕಿಗಿರುವ ಲಕ್ಕಿಹಳ್ಳಿ ಗ್ರಾಮಕ್ಕೆ ಸುಮಾರು

  1. 400 ವರ್ಷಗಳ ಇತಿಹಾಸವಿದೆ ಎಂದು ಮೈಸೂರಿನಲ್ಲಿರುವ
    ಶಾಸನಗಳು ಹೇಳುತ್ತಿವೆ.

ಅಲ್ಲದೇ, ಈ ಬಗ್ಗೆ ಕರ್ನಾಟಕ ಸರ್ಕಾರ
ಅಧಿಕೃತವಾಗಿ ಹೊರಡಿಸಿರುವ ಪುಸ್ತಕದ 318 ರ ಪುಟದಲ್ಲಿ
ಉಲ್ಲೇಖವಾಗಿದೆ ಕ್ರಿ. ಶ. 8 ನೇ ಶತಮಾನದಲ್ಲಿ ಲಕ್ಕಿಹಳ್ಳಿ
ಗ್ರಾಮವನ್ನು ರತ್ನಪುರಿಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.

ಇದನ್ನು ಮೊದಲಿಗೆ ‘ಸೋಮಶೇಖರ’ ಮತ್ತು ‘ಚಿತ್ರಶೇಖರ’ ಎಂಬ
ರಾಜಕುಮಾರರು ಆಳುತ್ತಿದ್ದರು ಎಂದು ತಿಳಿದು ಬಂದಿದೆ.

About The Author

Namma Challakere Local News
error: Content is protected !!