ಚಳ್ಳಕೆರೆ ನ್ಯೂಸ್ :
ಸಂಚಾರಿ ನಿಯಮಗಳ ಉಲ್ಲಂಘನೆ
ಬ್ರೇಕ್‌ಗೆ ಸ್ಪೀಡ್
ರಾಡರ್ ಗನ್ ಬಳಕೆ
ಮೊಳಕಾಲ್ಕೂರು ಪಟ್ಟಣದ ಪೊಲೀಸ್ ಇಲಾಖೆ ವತಿಯಿಂದ
ಸಂಚಾರಿ ನಿಯಮಗಳ ಕಟ್ಟುನಿಟ್ಟಾಗಿ ಪಾಲಿಸಲು ಸ್ಪೀಡ್ ರಾಡ್
ಗನ್ ಪ್ರಯುಕ್ತವಾಗಿ ಬಳಸಲಾಯಿತು.
ಈ ಸ್ಪೀಡ್ ರಾಡ
ಗನ್ ಚಲಿಸುವ ವಸ್ತುಗಳ ವೇಗವನ್ನು ಅಳೆಯಲು ಬಳಸುವ
ಸಾಧನವಾಗಿದೆ. ಟ್ರಾಫಿಕ್ ನಿಯಮಗಳನ್ನು ಜಾರಿಗೊಳಿಸುವಾಗ
ಚಲಿಸುವ ವಾಹನಗಳ ವೇಗವನ್ನು ಪರಿಶೀಲಿಸಲು
ಬಳಕೆಯಾಗುವ ಅತ್ಯುತ್ತಮ ಸಾಧನವಾಗಿದೆ.
ಪೊಲೀಸ್ ಇಲಾಖೆ
ವಾಹನ ಸವಾರರಿಗೆ ಸಂಚಾರಿ ಸುರಕ್ಷತಾ ನಿಯಮಗಳನ್ನು
ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಲು ಈ ಸಾಧನ ಇಲಾಖೆಗೆ
ಅನುಕೂಲವಾಗಲಿದೆ.