ಜಿಲ್ಲೆಯಲ್ಲಿ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಹದ ಮಳೆಯಾಗಿದೆ
ಚಳ್ಳಕೆರೆ ನ್ಯೂಸ್ : ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಹದಮಳೆಯಾಗಿದೆ ಹೊಸದುರ್ಗಪಟ್ಟಣ ಸೇರಿದಂತೆ ತಾಲೂಕಿನ ಹಲವು ಕಡೆಗಳಲ್ಲಿಸಾಧಾರಣ ಮಳೆಯಾಗಿದೆ. ತಾಲೂಕಿನ ಅರೇಹಳ್ಳಿ, ಬೋಕಿಕೆರೆ,ಮತ್ತೊಡು, ಕೆಲ್ಲೋಡು, ಎಂಜಿ ದಿಬ್ಬ, ಶಿವನಕಟ್ಟೆ, ಮಧುರೆಸೇರಿದಂತೆ ಕಸಬಾ ಹೋಬಳಿಯಲ್ಲಿ ಸಾಧಾರಣ ಮಳೆಯಾಗಿದೆ. ಸಾವೇ ಬೆಳಗ್ಗೆ ತುರ್ತಾಗಿ ಮಳೆಯ…
