ಅಖಂಡ ಕರ್ನಾಟಕ ರೈತ ಸಂಘ ಚಳ್ಳಕೆರೆ ತಾಲ್ಲೂಕು ಶಾಖೆ ವತಿಯಿಂದ : ಬರ ಪರಿಹಾರ ಮತ್ತು ಬೆಳೆ ನಿಮೆ ಒತ್ತಾಯಿಸಿ ಬೃಹತ್ ಚಳುವಳಿ ನಡೆಸಿದರು.
ಚಳ್ಳಕೆರೆ : ಅಖಂಡ ಕರ್ನಾಟಕ ರೈತ ಸಂಘ ಚಳ್ಳಕೆರೆ ತಾಲ್ಲೂಕುಶಾಖೆವತಿಯಿಂದ ಬರ ಪರಿಹಾರ ಮತ್ತು ಬೆಳೆ ನಿಮೆ ಒತ್ತಾಯಿಸಿ ಬೃಹತ್ ಚಳುವಳಿ ನಡೆಸಿದರು. ನಗರದ ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದರು.…
