ಚಳ್ಳಕೆರೆ : ದರ್ಶನ್ ಪ್ಯಾನ್ಸ್ ಅಂದಾಭಿಮಾನಕ್ಕೆ ಕೈದಿ ನಂಬರ್ 6106 ಆಟೋದಲ್ಲಿ : ಪೋಲಿಸರ ಕಣ್ತಪ್ಪಿಸಿ ಅಂದಾಭಿಮಾನ
ಚಳ್ಳಕೆರೆ : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ ಅಂಡ್ ಗ್ಯಾಂಗ್ ಸಂಬಂಧಿಸಿದಂತೆ ಈಗ ಸೆರೆವಾಸದಲ್ಲಿ ಇರುವ ದರ್ಶನ ಅಂಡ್ ಗ್ಯಾಂಗ್ ಅಂದ ಅಭಿಮಾನ ತೋರುವ ದರ್ಶನ ಪ್ಯಾನ್ಸ್ ರಾಜ್ಯದಲ್ಲಿ ವಾಹನಗಳಲ್ಲಿಅಂಧ ಅಭಿಮಾನ ತೋರುವಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಹೌದು ಅಂತಹದೊಂದು ಘಟನೆ…
