ಕುಡಿಯುವ ನೀರಿನೊಂದಿಗೆ ಕೊಳಚೆ ನೀರು ಸೇರುವ ಸಾಧ್ಯತೆ : ಇಷ್ಟುದಿನ ಕೊಳಚೆ ನೀರುಕುಡಿದ ಚಳ್ಳಕೆರೆ ನಗರದ ಜನತೆ..??
ಚಳ್ಳಕೆರೆ :
ನಗರದ ಬೆಂಗಳೂರು ರಸ್ತೆಯ
ಸಾಯಿ ಕಾಟ ಸಮೀಪ ಕಳೆದ ಒಂದು ವಾರದ ಹಿಂದೆ ಚಳ್ಳಕೆರೆ ನಗರಕ್ಕೆ ಕುಡಿಯುವ ನೀರು ಸರಬರಾಜು ಹಾಗುವ ಪೈಪ್ ಲೈನ್ ಹೊಡೆದು ನೀರುಪೋಲು ಹಾಗುತ್ತಿವೆ.
ಇನ್ನೂ ಸ್ಥಳದಲ್ಲಿ ಕೊಳಚೆ ನೀರು ನಿಂತು ಮತ್ತೆ ಕುಡಿಯುವ ನೀರಿನ ಒಳಗೆ ಸೇರುತ್ತವೆ ಎಂಬ ಸ್ಥಳೀಯ ನಿವಾಸಿಗಳ ಆತಂಕವಾಗಿದೆ.
ಆದರೆ ಅಧಿಕಾರಿಗಳ ಮಾತ್ರ ನಮಗೆ ಗೊತ್ತಿಲ್ಲ ಎಂದು ನಿರ್ಲಕ್ಷ್ಯ ತೋರುತ್ತಿದ್ದಾರೆ.
ಇನ್ನೂ ಸ್ಥಳೀಯ ನಿವಾಸಿಗಳು ಸಂಬಂಧಿತ ಇಲಾಖೆಗೆ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರುತ್ತಿದ್ದಾರೆ.
ಇದರಿಂದ ಈಗೀನ ಭಯನಾಕ ಖಾಯಿಲೆ ಕಾಲರಾ, ,
ಡೆಂಗ್ಯೂ, ಈಗೇ ಹಲವಾರು ರೋಗಗಳು ಹರಡುವ ಮುನ್ನವೇ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಒಡೆದ ಪೈಪ್ ಲೈನ್ ಸರುಪಡಿಸಿ ಶುಧ್ಧ ಕುಡಿಯುವ ನೀರು ಸಾರ್ವಜನಿಕರಿಗೆ ಕೊಡುವರಾ ಕಾದು ನೋಡಬೇಕಿದೆ.