ಚಳ್ಳಕೆರೆ :
ಚಳ್ಳಕ್ಕೆರೆ ತಾಲೂಕಿನ ಕಸಬಾ ವಲಯದ ಅಂಬೇಡ್ಕರ್ ನಗರದ ಜ್ಞಾನಬಾರತಿ ಜ್ಞಾನವಿಕಾಸ ಕೇಂದ್ರದಲ್ಲಿ ಪೂಜ್ಯ ಹೇಮಾವತಿ ಅಮ್ಮನವರ ಕೃಪಾ ಆಶೀರ್ವಾದದೊಂದಿಗೆ ಸ್ವಯಂ ಉದ್ಯೋಗ ಪ್ರೇರಣಾ ಶಿಬಿರ ಕಾರ್ಯಕ್ರಮವನ್ನು
ಸರ್ಕಾರದ ನಾಮನಿರ್ದೇಶನ ಸದಸ್ಯರಾದ ನೇತಾಜಿ ಪ್ರಸನ್ನ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಉದಯಕುಮಾರ್, ರುಡ್ ಸೆಡ್
ಸ್ವ ಉದ್ಯೋಗ ಮಾಡುವ ಮುಖಾಂತರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣ ಸಾಧ್ಯ ಸ್ವಯಂ ಉದ್ಯೋಗ ತರಬೇತಿಯಲ್ಲಿನ ವಿಧಗಳು ರುಡ್ ಶೆಡ್ ಸಂಸ್ಥೆಯ ತರಬೇತಿಗಳ ಬಗ್ಗೆ, ಮಾರ್ಕೆಟಿಂಗ್ ಬಗ್ಗೆ ಮಾಹಿತಿ ನೀಡಿದರು.
ವಲಯ ಮೇಲ್ವಿಚಾರಕರಾದ ಸಂತೋಷ್ , ಒಕ್ಕೂಟದ ಅಧ್ಯಕ್ಷ ತಿಮ್ಮಕ್ಕ, ಹಾಗೂ ವಿರೂಪಾಕ್ಷಮ್ಮ ಸೇವಾಪ್ರತಿನಿದಿಯವರಾದ ಲಲಿತ, ಮತ್ತು ಕಮಲಾಕ್ಷಿ, ಸಮನ್ವಯಧಿಕಾರಿ ಭವಾನಿ, ಕೇಂದ್ರದ ಸದಸ್ಯರು ಹಾಜರಿದ್ದರು.