ನಿವೃತ್ತಿ ಸೈನಿಕನಿಗೆ ಹುಟ್ಟೂರಿನ ಕೂನಬೇವು ಗ್ರಾಮಸ್ಥರುಅದ್ದೂರಿ ಸ್ವಾಗತ:
ನಿವೃತ್ತಿ ಸೈನಿಕನಿಗೆ ಹುಟ್ಟೂರಿನ ಕೂನಬೇವು ಗ್ರಾಮಸ್ಥರುಅದ್ದೂರಿ ಸ್ವಾಗತ: ಸಿಆರ್ಪಿಎಫ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಓ.ಜಯಣ್ಣ. 37 ವರ್ಷ ಸಿ ಆರ್ ಪಿಎಫ್ ನಲ್ಲಿ ಸೇವೆ ಸಲ್ಲಿಸಿದ ಕೂನಬೇವು ಗ್ರಾಮದ ಸೈನಿಕ ಓ.ಜಯಣ್ಣ.ಯೋಧನನ್ನು ಬೆಳ್ಳಿ ರಥದಲ್ಲಿ ಕೂರಿಸಿ ಊರ ತುಂಬಾ ಮೆರವಣಿಗೆ.…
