ತಾಯ್ತನದ ಬೆಳಕು ಶ್ರೀಮಾತೆ ಶಾರದಾದೇವಿ”:- ಡಾ.ಎಚ್.ಎನ್. ಮುರಳೀಧರ.
“ತಾಯ್ತನದ ಬೆಳಕು ಶ್ರೀಮಾತೆ ಶಾರದಾದೇವಿ”:- ಡಾ.ಎಚ್.ಎನ್. ಮುರಳೀಧರ. ಚಳ್ಳಕೆರೆ:-ಶ್ರೀಮಾತೆ ಶಾರದಾದೇವಿಯವರು ತಾಯ್ತನದ ಬೆಳಕು ಎಂದು ಬೆಂಗಳೂರಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ.ಎಚ್.ಎನ್. ಮುರಳೀಧರ ಅಭಿಪ್ರಾಯಪಟ್ಟರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಶ್ರೀಮಾತೆ ಶಾರದಾದೇವಿಯವರ 173ನೇ ಜಯಂತ್ಯುತ್ಸವ”ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ…
