ಹಿರಿಯೂರು : ತಾಲೂಕು ದೊಡ್ಡ ಘಟ್ಟ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಕ್ಷೀರ ಸಂಜೀವಿನಿ ಯೋಜನೆಯಡಿ 6.44.000/- ರೂಪಾಯಿಗಳ ಚೆಕ್ಕನ್ನು ಸಂಘದ 14 ಜನ ಸದಸ್ಯರಿಗೆ ತಲಾ 46. 000/-ರೂ ಗಳ ಚೆಕ್ಕ್ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಲಕ್ಕವನಹಳ್ಳಿ ಬಿ ಎಂ ಸಿ ಕೇಂದ್ರಕ್ಕೆ ಶಿಮುಲ್ ನಿರ್ದೇಶಕರಾದ ಬಿ.ಸಿ. ಸಂಜೀವ ಮೂರ್ತಿರವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ತಮಿಳ್ ಸೆಲ್ವಿ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಭಾರತಿ ರಮ್ಯಾ ಜಯ ಚಿನ್ನಮ್ಮ , ಕಾರ್ಯದರ್ಶಿ ಕವಿತಾ ಅವರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!