ಚಳ್ಳಕೆರೆ: ಐತಿಹಾಸಿಕ ಕೆರೆಗಳ ರಕ್ಷಸಿ
ಚಳ್ಳಕೆರೆ : ಚಳ್ಳಕೆರೆ: ಐತಿಹಾಸಿಕ ಕೆರೆಗಳ ರಕ್ಷಸಿಚಳ್ಳಕೆರೆ ಪವಾಡ ಪುರುಷ ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿಜಾತ್ರೆ ಇನ್ನೇನು ಕೆಲವೆ ದಿನಗಳಿವೆ. ಆದರೆ ಹಲವು ವರ್ಷಗಳಿಂದತುಂಬದೆಯಿದ್ದ ದೊಡ್ಡ ಮತ್ತು ಚಿಕ್ಕಕೆರೆಗಳು ಈ ಬಾರಿ ತುಂಬಿವೆ.ಅವುಗಳಿಗೆ ಸರಿಯಾದ ರಕ್ಷಣೆಯಿಲ್ಲದಾಗಿದೆ. ಈಗಾಗಲೇ ಅರ್ಧಕಲುಷಿತಗೊಂಡಿರುವ ಕೆರೆಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಜಾತ್ರೆಯಸಮಯದಲ್ಲಿ…
