ಚಿತ್ರದುರ್ಗ: ಮಹಾನಗರಪಾಲಿಕೆ ಕನಸಿಗೆಜನಸಂಖ್ಯೆಯೇ ಅಡ್ಡಿ
ಚಳ್ಳಕೆರೆ : ಚಳ್ಳಕೆರೆ : ಚಿತ್ರದುರ್ಗ: ಮಹಾನಗರಪಾಲಿಕೆ ಕನಸಿಗೆಜನಸಂಖ್ಯೆಯೇ ಅಡ್ಡಿಚಿತ್ರದುರ್ಗ ಮಹಾನಗರಪಾಲಿಕೆಯನ್ನಾಗಿಸಲು ಅಗತ್ಯವಿರುವಜನಸಂಖ್ಯೆಗೆ 48 ಸಾವಿರ ಕಡಿಮೆ ಬರುತ್ತಿದ್ದು, ಮಹಾನಗರಪಾಲಿಕೆಮಾಡಲು ಸಾಧ್ಯವಿಲ್ಲವೆಂದು ಪೌರಾಯುಕ್ತ ರೇಣುಕಾ ಹೇಳಿದರು. ಚಿತ್ರದುರ್ಗ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿಂದು ನಡೆದಸಾಮಾನ್ಯ ಸಭೆಯಲ್ಲಿ ಮಾತಾಡಿ, 3 ಕಿ ಮೀ ವ್ಯಾಪ್ತಿ…
