ಚಳ್ಳಕೆರೆ :

ಚಳ್ಳಕೆರೆ :

ಚಿತ್ರದುರ್ಗ: ಮಹಾನಗರಪಾಲಿಕೆ ಕನಸಿಗೆ
ಜನಸಂಖ್ಯೆಯೇ ಅಡ್ಡಿ
ಚಿತ್ರದುರ್ಗ ಮಹಾನಗರಪಾಲಿಕೆಯನ್ನಾಗಿಸಲು ಅಗತ್ಯವಿರುವ
ಜನಸಂಖ್ಯೆಗೆ 48 ಸಾವಿರ ಕಡಿಮೆ ಬರುತ್ತಿದ್ದು, ಮಹಾನಗರಪಾಲಿಕೆ
ಮಾಡಲು ಸಾಧ್ಯವಿಲ್ಲವೆಂದು ಪೌರಾಯುಕ್ತ ರೇಣುಕಾ ಹೇಳಿದರು.

ಚಿತ್ರದುರ್ಗ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿಂದು ನಡೆದ
ಸಾಮಾನ್ಯ ಸಭೆಯಲ್ಲಿ ಮಾತಾಡಿ, 3 ಕಿ ಮೀ ವ್ಯಾಪ್ತಿ ಗ್ರಾಮಗಳನ್ನು
ಸೇರಿಸಿಕೊಂಡರೆ, 48 ಸಾವಿರ ಜನಸಂಖ್ಯೆ ಕಡಿಮೆ ಬರುತ್ತಿದೆ. 10
ಕಿಮೀ ವ್ಯಾಪ್ತಿ ಗ್ರಾಮ ಸೇರಿಸಿದರೆ, ಜನ ಸಂಖ್ಯೆ ಹೆಚ್ಚಾಗುತ್ತದೆ.
ಇದರಿಂದ ಮಹಾನಗರಪಾಲಿಕೆ ಕನಸು ನನಸಾಗುವುದಿಲ್ಲ ಎಂದರು.

About The Author

Namma Challakere Local News
error: Content is protected !!