ಚಳ್ಳಕೆರೆ :
ಚಿತ್ರದುರ್ಗ: ವಾದ್ರಾನನ್ನು ದೇಶದ್ರೋಹಿ ಎಂದು
ಸಾರಬೇಕು
ದೇಶದ 140 ಕೋಟಿ ಜನ ಕಾಶ್ಮೀರದಲ್ಲಿ ನಡೆದಿರುವ ಘಟನೆಯನ್ನು
ಖಂಡಿಸಿ, ಎದುರಿಸಬೇಕಾಗಿದೆ.
ಅದನ್ನು ಬಿಟ್ಟು ಬಿಜೆಪಿ ಮತ್ತು
ಹಿಂದುತ್ವದ ಬಗ್ಗೆ ಅವಹೇಳನಕಾರಿಯಾಗಿ ರಾಬರ್ಟ್ ವಾದ್ರಾ
ಮಾತಾಡಿರುವುದು ಸರಿಯಲ್ಲ ಎಂದು ಚಿತ್ರದುರ್ಗ ಲೋಕಸಭಾ
ಸಂಸದ ಗೋವಿಂದ ಕಾರಜೋಳ ಹೇಳಿದರು ಚಿತ್ರದುರ್ಗದಲ್ಲಿಂದು
ಮಾಧ್ಯಮಗಳೊಂದಿಗೆ ಮಾತಾಡಿ, ಖರ್ಗೆಯವರು ಉಗ್ರವಾದದ
ವಿರುದ್ಧ ದೇಶ ಒಗ್ಗಾಟ್ಟಾಗಿ ನಿಲ್ಲಬೇಕೆಂದು ಹೇಳಿದ್ದು, ಈ ವಾದ್ರಾ
ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿ, ದೇಶದ್ರೋಹಿಯೆಂದು
ಸಾರಬೇಕೆಂದರು.

