Category: News Flash

ಅಂಬೇಡ್ಕರ್ ರವರನ್ನು ಆಗಿನ ಸರ್ಕಾರ ನಡೆಸಿಕೊಂಡ ರೀತಿಯ ಬಗ್ಗೆ ಅವರ ಕೊನೆಯ ದಿನಗಳಲ್ಲಿ ತುಂಬಾ ನೊಂದಿದ್ದರು ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು

ಚಳ್ಳಕೆರೆ :ಅಂಬೇಡ್ಕರ್ ರವರನ್ನು ಆಗಿನ ಸರ್ಕಾರ ನಡೆಸಿಕೊಂಡ ರೀತಿಯ ಬಗ್ಗೆ ಅವರ ಕೊನೆಯ ದಿನಗಳಲ್ಲಿ ತುಂಬಾ ನೊಂದಿದ್ದರು ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು ಭಾನುವಾರ ನಾಯಕನಹಟ್ಟಿ ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿಯವರು ಏರ್ಪಡಿಸಿರುವ ಡಾ.…

ಜಗತ್ತಿನಲ್ಲಿ ಭಾರತೀಯ ಸನಾತನ ಸಂಸ್ಕೃತಿಗೆ ಬಹಳ ಗೌರವವಿದೆ”-ಚೇತನ್ ಕುಮಾರ್.

“ಜಗತ್ತಿನಲ್ಲಿ ಭಾರತೀಯ ಸನಾತನ ಸಂಸ್ಕೃತಿಗೆ ಬಹಳ ಗೌರವವಿದೆ”-ಚೇತನ್ ಕುಮಾರ್. ಚಳ್ಳಕೆರೆ-ಜಗತ್ತಿಲ್ಲಿ ಭಾರತೀಯ ಸನಾತನ ಸಂಸ್ಕೃತಿಗೆ ಉತ್ತಮ ಗೌರವವಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಚೇತನ್ ಕುಮಾರ್ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ” ಕಾರ್ಯಕ್ರಮದಲ್ಲಿ…

ಮೇ.3 ರಂದು ಶ್ರೀ ಬಸವೇಶ್ವರ ಜಯಂತಿ ಪ್ರಯುಕ್ತ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಿಸುವ ಮೂಲಕಅಖಿಲ ಭಾರತ ವೀರಶೈವ ಮಹಾಸಭಾ ಚಳ್ಳಕೆರೆ ತಾಲೂಕು ಘಟಕ ಮಾದರಿ ಕಾರ್ಯ ಮಾಡಿದ್ದಾರೆ.

ಚಳ್ಳಕೆರೆ : ಮೇ.3 ರಂದು ಶ್ರೀ ಬಸವೇಶ್ವರ ಜಯಂತಿ ಪ್ರಯುಕ್ತ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಿಸುವ ಮೂಲಕಅಖಿಲ ಭಾರತ ವೀರಶೈವ ಮಹಾಸಭಾ ಚಳ್ಳಕೆರೆ ತಾಲೂಕು ಘಟಕ ಮಾದರಿ ಕಾರ್ಯ ಮಾಡಿದ್ದಾರೆ. ಇನ್ನೂ ಸಂಘದಅಧ್ಯಕ್ಷ ಕಿರಣ್ ಶಂಕರ್,, ಡಿ…

ಟಾಟಾ ಏಸು ಟೈರ್ ಸ್ಫೋಟ ಆಟೋಗೆ ಡಿಕ್ಕಿ ನಾಲ್ವರಿಗೆ ಗಾಯ.

ಚಳ್ಳಕೆರೆ : ಟಾಟಾ ಏಸು ಟೈರ್ ಸ್ಫೋಟ ಆಟೋಗೆ ಡಿಕ್ಕಿ ನಾಲ್ವರಿಗೆ ಗಾಯ. ಚಲಿಸುತ್ತಿದ್ದ ಟಾಟಾಏಸು ವಾಹನದ ಟೈರ್ ಸ್ಪೋಟಗೊಂಡು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಗರದ ಬಳ್ಳಾರಿ ರಸ್ತೆಯಲ್ಲಿ ನಡೆದಿದೆ. ಬಳ್ಳಾರಿ ರಸ್ತೆ ಮಾರ್ಗವಾಗಿ…

ವಸ್ತುನಿಷ್ಠ ಸೃಜನಶೀಲ ಸಾಹಿತ್ಯ ಬಹುಕಾಲ ಉಳಿಯುತ್ತದೆ : ಪ್ರೊ.ಜಿ.ವಿ.ಶ್ರೀರಾಮರೆಡ್ಡಿ

ವಸ್ತುನಿಷ್ಠ ಸೃಜನಶೀಲ ಸಾಹಿತ್ಯ ಬಹುಕಾಲ ಉಳಿಯುತ್ತದೆ : ಪ್ರೊ.ಜಿ.ವಿ.ಶ್ರೀರಾಮರೆಡ್ಡಿ ಚಳ್ಳಕೆರೆ : ವಸ್ತುನಿಷ್ಠ ಸೃಜನಶೀಲ ಸಾಹಿತ್ಯ ಸಮಾಜದಲ್ಲಿ ಬಹುಕಾಲ ಉಳಿಯುವುದರ ಜತೆಗೆ ಅದು ಮನುಷ್ಯನ ಸಾಮಾಜಿಕ ಬದುಕಿಗೆ ದಾರಿ ತೋರಿಸುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಪ್ರೊ.ಜಿ.ವಿ.ಶ್ರೀರಾಮರೆಡ್ಡಿ ಹೇಳಿದರು.ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆ,…

ಅಂಬೇಡ್ಕರ್ ಅವರ ಸಮಾಜಮುಖಿ ಮತ್ತು ಅಭಿವೃದ್ಧಿಯ ಕಲ್ಪನೆಗಳು ಭಾರತೀಯರ ಊಹೆಗು ಕೂಡ ನಿಲುಕದ್ದಾಗಿತ್ತು ಎಂದು ನಿವೃತ ಕೆ ಎ ಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು

ಚಳ್ಳಕೆರೆ : ಅಂಬೇಡ್ಕರ್ ಅವರ ಸಮಾಜಮುಖಿ ಮತ್ತು ಅಭಿವೃದ್ಧಿಯ ಕಲ್ಪನೆಗಳು ಭಾರತೀಯರ ಊಹೆಗು ಕೂಡ ನಿಲುಕದ್ದಾಗಿತ್ತು ಎಂದು ನಿವೃತ ಕೆ ಎ ಎಸ್ ಅಧಿಕಾರಿ ಎನ್ ರವಿಮೂರ್ತಿ ಹೇಳಿದರು ಅವರು ಗೌರಿಪುರ ಗ್ರಾಮದಲ್ಲಿ 134 ನೇ ಅಂಬೇಡ್ಕರ್ ಜಯಂತಿಯನ್ನು ಉದ್ದೇಶಿಸಿ ಮಾತನಾಡಿ…

ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಬೆಂಗಳೂರು ವಿಭಾಗ ಮಟ್ಟದ ಸಂವಾದ ಸಭೆ ಕಾರ್ಯಕ್ರಮ ನಡೆಯಿತು.

ಚಳ್ಳಕೆರೆ ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಬೆಂಗಳೂರು ವಿಭಾಗ ಮಟ್ಟದ ಸಂವಾದ ಸಭೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಚಳ್ಳಕೆರೆ‌‌ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ…

ಚಳ್ಳಕೆರೆ: ಕಲ್ಯಾಣ ಕರ್ನಾಟಕದ ಮಾದರಿ ಹಣಬಿಡುಗಡೆ ಮಾಡಿ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಚಳ್ಳಕೆರೆ: ಕಲ್ಯಾಣ ಕರ್ನಾಟಕದ ಮಾದರಿ ಹಣಬಿಡುಗಡೆ ಮಾಡಿಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 371j ಕಲಂ ಅಡಿಯಲ್ಲಿಹಣ ಕೊಟ್ಟ ರೀತಿಯಲ್ಲಿ, ಚಿತ್ರದುರ್ಗದ ಎಲ್ಲಾ ತಾಲೂಕುಗಳಿಗೆನೀಡುವಂತೆ ನೀಡಿದರೆ, ಜಿಲ್ಲೆಯು ಸ್ವಲ್ಪಮಟ್ಟಿಗೆಅಭಿವೃದ್ಧಿಯಾಗುತ್ತದೆ ಎಂದು ಚಳ್ಳಕೆರೆ ಶಾಸಕ ರಘುಮೂರ್ತಿಹೇಳಿದರು. ಚಿತ್ರದುರ್ಗದ ಜಿಪಂ ಸಭಾಂಗಣದಲ್ಲಿಂದು ನಡೆದಅಸಮತೋಲನಾ ಸಮಿತಿ…

ಚಿತ್ರದುರ್ಗ: ವಾದ್ರಾನನ್ನು ದೇಶದ್ರೋಹಿ ಎಂದು ಸಾರಬೇಕು ..!

ಚಳ್ಳಕೆರೆ : ಚಿತ್ರದುರ್ಗ: ವಾದ್ರಾನನ್ನು ದೇಶದ್ರೋಹಿ ಎಂದುಸಾರಬೇಕುದೇಶದ 140 ಕೋಟಿ ಜನ ಕಾಶ್ಮೀರದಲ್ಲಿ ನಡೆದಿರುವ ಘಟನೆಯನ್ನುಖಂಡಿಸಿ, ಎದುರಿಸಬೇಕಾಗಿದೆ. ಅದನ್ನು ಬಿಟ್ಟು ಬಿಜೆಪಿ ಮತ್ತುಹಿಂದುತ್ವದ ಬಗ್ಗೆ ಅವಹೇಳನಕಾರಿಯಾಗಿ ರಾಬರ್ಟ್ ವಾದ್ರಾಮಾತಾಡಿರುವುದು ಸರಿಯಲ್ಲ ಎಂದು ಚಿತ್ರದುರ್ಗ ಲೋಕಸಭಾಸಂಸದ ಗೋವಿಂದ ಕಾರಜೋಳ ಹೇಳಿದರು ಚಿತ್ರದುರ್ಗದಲ್ಲಿಂದುಮಾಧ್ಯಮಗಳೊಂದಿಗೆ ಮಾತಾಡಿ,…

ಚಿತ್ರದುರ್ಗ: ಸ್ಥಳೀಯ ಚುನಾವಣೆಗಳ ಸಿದ್ಧತೆಗೆಮುಂದಾಗಿ

ಚಳ್ಳಕೆರೆ : ಚಿತ್ರದುರ್ಗ: ಸ್ಥಳೀಯ ಚುನಾವಣೆಗಳ ಸಿದ್ಧತೆಗೆಮುಂದಾಗಿಜಿಪಂ, ತಾಪಂ ಮತ್ತು ನಗರಸಭೆ ಚುನಾವಣೆಗಳು ಬರುವದಿನಗಳಲ್ಲಿ ನಡೆಯಲಿದ್ದು, ಈ ಬಗ್ಗೆ ನಾಳೆ ನಡೆಯಲಿರುವ ಕಾಂಗ್ರೆಸ್ನಡೆ ಕಾರ್ಯಕರ್ತರ ಕಡೆ ಕಾರ್ಯಕ್ರಮದಲ್ಲಿ ಚರ್ಚಿಸಲಾಗುತ್ತದೆಎಂದು ಚಿತ್ರದುರ್ಗ ಶಾಸಕ ಕೆಸಿ ವೀರೇಂದ್ರ ಪಪ್ಪಿ ಹೇಳಿದರು. ಚಿತ್ರದುರ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ,…

error: Content is protected !!