ಚಳ್ಳಕೆರೆ :

ಚಿತ್ರದುರ್ಗ: ಸ್ಥಳೀಯ ಚುನಾವಣೆಗಳ ಸಿದ್ಧತೆಗೆ
ಮುಂದಾಗಿ
ಜಿಪಂ, ತಾಪಂ ಮತ್ತು ನಗರಸಭೆ ಚುನಾವಣೆಗಳು ಬರುವ
ದಿನಗಳಲ್ಲಿ ನಡೆಯಲಿದ್ದು, ಈ ಬಗ್ಗೆ ನಾಳೆ ನಡೆಯಲಿರುವ ಕಾಂಗ್ರೆಸ್
ನಡೆ ಕಾರ್ಯಕರ್ತರ ಕಡೆ ಕಾರ್ಯಕ್ರಮದಲ್ಲಿ ಚರ್ಚಿಸಲಾಗುತ್ತದೆ
ಎಂದು ಚಿತ್ರದುರ್ಗ ಶಾಸಕ ಕೆಸಿ ವೀರೇಂದ್ರ ಪಪ್ಪಿ ಹೇಳಿದರು.

ಚಿತ್ರದುರ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಮೂರು
ಸ್ಥಳೀಯ ಚುನಾವಣೆಗಲ್ಲಿ ಸ್ಪರ್ಧಿಸುವ ಆಕಾಂಕ್ಷೆಗಳ ಬಗ್ಗೆಯು
ಚರ್ಚೆ ನಡೆಸಲಾಗುತ್ತದೆ. ಆದ್ದರಿಂದ ಕಾರ್ಯಕರ್ತರು, ಮುಖಂಡರು
ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದ್ದಾರೆ.

About The Author

Namma Challakere Local News
error: Content is protected !!