ಮೊಳಕಾಲ್ಕೂರು: ಬಿಡುವಿಲ್ಲದ ದುಡಿಮೆಯಲ್ಲಿ ಪರಿಸರಮರೆಯುತ್ತಿದ್ದೇವೆ
ಚಳ್ಳಕೆರೆ : ಮೊಳಕಾಲ್ಕೂರು: ಬಿಡುವಿಲ್ಲದ ದುಡಿಮೆಯಲ್ಲಿ ಪರಿಸರಮರೆಯುತ್ತಿದ್ದೇವೆಪೊಲೀಸರು ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕಾಗಿ ದಿನನಿತ್ಯದುಡಿಯುತ್ತಾ, ಉಸಿರುಕೊಟ್ಟ ಪರಿಸರವನ್ನು ಮರೆಯುತ್ತಿದ್ದೆವೆಂದುಮೊಳಕಾಲ್ಕೂರು ಸಿಪಿಐ ವಸಂತ್ ವಿ ಅಸೋದೆ ಹೇಳಿದರು. ಮೊಳಕಾಲ್ಕೂರಿನಲ್ಲಿ ಸೋಲೇನಹಳ್ಳಿ ಬಳಿಯ ಪೊಲೀಸ್ನಿವೇಶನದ ಬಳಿ ಭಾನುವಾರ ಅರಣ್ಯ ಇಲಾಖೆಯೊಂದಿಗೆ ಸಸಿನೆಡುವ ಕಾರ್ಯಕ್ರಮದಲ್ಲಿ ಮಾತಾಡಿ,…
