ಚಳ್ಳಕೆರೆ : ಚಳ್ಳಕೆರೆ ನಗರದಲ್ಲಿ ಕಳ್ಳರು ಕೈ ಚಳಕ ತೋರಿ ಮೊಬೈಲ್ ಕಳ್ಳತನ ಮಾಡಿರುವ ವಸ್ತುಗಳನ್ನು ಮತ್ತೆ ವಾರಸುದಾರರಿಗೆ ಇಂತಿರುಗಿಸಿದ ಖಾಕಿ ಪಡೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಚಳ್ಳಕೆರೆ : ಚಳ್ಳಕೆರೆ ನಗರದಲ್ಲಿ ಕಳ್ಳರು ಕೈ ಚಳಕ ತೋರಿ ಮೊಬೈಲ್ ಕಳ್ಳತನ ಮಾಡಿರುವ ವಸ್ತುಗಳನ್ನು ಮತ್ತೆ ವಾರಸುದಾರರಿಗೆ ಇಂತಿರುಗಿಸಿದ ಖಾಕಿ ಪಡೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹೌದು ವಿಜ್ಞಾನಿ ನಗರದಲ್ಲಿ ಸ್ವಲ್ಪ ಯಾಮಾರಿದರೂ ಮೊಬೈಲ್ ಕೈ ತಪ್ಪುತ್ತಿತ್ತು. ಕೆ.ಎಸ್ ಆರ್ಟಿಸಿ…
