ಚಳ್ಳಕೆರೆ : ಮೊಳಕಾಲ್ಮೂರು ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ‌ ಬಂದ ಮಹೇಶ್ ಲಕ್ಷ್ಮಣ್ ಹೊಸ ಪೇಟೆರವರನ್ನು ನಗರದ ಜನತೆ ಆತ್ಮೀಯವಾಗಿ ಅಭಿನಂಧಿಸಿದ್ದಾರೆ.

ಅದರಂತೆ ಕಾಲೇಜಿನ
ಪ್ರಾಂಶುಪಾಲರಾದ ಸೂರಯ್ಯ ಡಿ .. ಉಪನ್ಯಾಸಕರಾದ ಮಹಾಂತಪ್ಪ ಪಿ ಪ್ರಥಮ ದರ್ಜೆ ಸಹಾಯಕರಾದ ಪಾಪಣ್ಣ. ಸುರೇಶ ಡಿ ಟಿ ಹಾಗೂ ವಿದ್ಯಾರ್ಥಿಗಳು ಶಾಲು ಹಾಕಿ ನಗರದ ರಕ್ಷಣೆ ತಮ್ಮ ಸೇವೆ ಅಗತ್ಯ ಹಾಗೂ ಕಾಲೇಜು ಸುತ್ತ ಮುತ್ತಾ ಪೋಲಿಸ್ ಗಸ್ತು ಹೆಚ್ಚಳಕ್ಕೆ ಮನವಿ ಮಾಡಿದ್ದಾರೆ.

About The Author

Namma Challakere Local News
error: Content is protected !!